ಸದಸ್ಯ:Nikhil154

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಟ್ಟು[ಬದಲಾಯಿಸಿ]

ನನ್ನ ಹೆಸರು ನಿಖಿಲ್ ನಾನು ಹುಟ್ಟಿದ ದಿನಾಂಕ ಮಾರ್ಚ್ ೩, ೧೯೯೯ . ನಾನು ಹುಟ್ಟಿದ ಊರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲುಕ್ . ನನ್ನ ತಂದೆಯ ಹೆಸರು ಪೂಣಚ್ಚ ಮತ್ತು ತಾಯಿಯ ಹೆಸರು ನೀಲಮ್ಮ . ನನ್ನ ತಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವುದರಿಂದ ನಾನು ಇಲ್ಲೆ ವಿಧ್ಯಾಬ್ಯಾಸವನ್ನು ಮಾಡುತ್ತಿದ್ದೇನೆ .

ಕೊಡಗು

ವಿಧ್ಯಾಭ್ಯಾಸ[ಬದಲಾಯಿಸಿ]

ನಾನು ವಿಧ್ಯಾಬ್ಯಾಸವನ್ನು ಬೆಂಗಳೂರಿನಲ್ಲಿಯೇ ಪ್ರಾರಂಭಿಸಿದ್ದು . ನಾನು ನನ್ನ ಶಾಲಾ ಶಿಕ್ಷಣವನ್ನು ಅವರ್ ಲೇಡಿ ಆಫ್ ಫಾತಿಮಾ ಎಂಬ ಶಾಲೆಯಲ್ಲಿ ಮುಗಿಸಿದೆ . ಅಲ್ಲಿ ತುಂಬ ನಿಯಮಗಳನ್ನು ಪಾಲನೆ ಮಾಡಬೇಕು . ನನ್ನ ಶಾಲಾ ದಿನಗಳು ಹೇಗೆ ಮುಗಿದವು ಎಂದೇ ನೆನಪಿಲ್ಲ . ಪಿಯುಸಿ ಓದಲು ಸಂತ ಫ್ರಾನ್ಸಿಸ್ ಪಿಯು ಕಾಲೇಜ್ ಸೇರಿಕೊಂಡೆ . ಅಲ್ಲಿ ನನ್ನ ಪಿಯುಸಿಯನ್ನು ಓದಿ ಮುಗಿಸಿದೆ . ನನ್ನ ಪಿಯುಸಿ ನೆನಪುಗಳನ್ನು ಎಂದು ಮರೆಯಲಾಗದು . ಅಲ್ಲಿನ ಗೆಳೆಯರನ್ನು ಎಂದು ಮರೆಯಲಾಗದು . ಅವರ ಜೊತೆ ತುಂಬ ಸಮಯವನ್ನು ಕಳೆದಿದ್ದೇನೆ ಆ ನೆನಪುಗಳನ್ನು ಮರೆಯಲಾಗದು . ಅಲ್ಲಿನ ಶಿಕ್ಷಕರು ಎಲ್ಲರು ತುಂಬ ಗೆಳೆತನ ಮನೋಭಾವದಿಂದ ಇರುತ್ತಿದ್ದರು . ಅಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ತುಂಬಾ ಸಹಾಯ ಮಾಡುತ್ತಿದ್ದರು . ಆನಂತರ ಕ್ರೈಸ್ಟ್ ಯೂನಿವರ್ಸಿಟಿ ಸೇರಿಕೊಂಡೆ . ಇಲ್ಲಿ ಮೊದಲು ಹೊಂದಿಕೊಳ್ಳಲು ಆಗುತ್ತಿರಲಿಲ್ಲ ಆದರೆ ಈಗ ಎಲ್ಲವು ಸರಿಯಾದ ದಾರಿಯಲ್ಲಿ ಹೋಗುತ್ತಿದೆ .ನಾನು ಕೆಲವು ಸ್ಪರ್ದೆಗಳಲ್ಲಿ ಭಾಗವಹಿಸಿದೆ . ಅದು ನನಗೆ ದೈರ್ಯವನ್ನು ತುಂಬಿಸಿದೆ .

ವಿಧಾನ ಸೌಧ
ಕ್ರೈಸ್ಟ್ ಯೂನಿವರ್ಸಿಟಿ

ವ್ಯಯಕ್ತಿಕ ವಿವರ[ಬದಲಾಯಿಸಿ]

ನನ್ನ ಆಸಕ್ತಿಯ ಕ್ಷೇತ್ರಗಳು ಏನೆಂದರೆ ವಿಡಿಯೋ ಗೇಮ್ಸ್ , ಬಾಸ್ಕೆಟ್ ಬಾಲ್ ಆಡುವುದು , ಸ್ಟೋರಿ ಬುಕ್ಸ್ ಓದುವುದು . ನಾನು ಮುಂದೆ ಓದು ಮುಗಿಸಿದ ನಂತರ ವ್ಯವಹಾರ ಮಾಡಬೇಕು ಎಂದು ಅಂದುಕೊಂಡಿದ್ದೇನೆ . ವಂದನೆಗಳು .