ಸದಸ್ಯ:Nidhi Shambu23

ವಿಕಿಪೀಡಿಯ ಇಂದ
Jump to navigation Jump to search


ನನ್ನ ಹೆಸರು ನಿಧಿ.ನಾನು ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ಪದವಿಯಲ್ಲಿ ವ್ಯಾಸಂಗ ಮಾದುತಿದ್ದೇನೆ.ನನಗೆ ಕಲೆ ಎಂದರೆ ಬಹಳ ಆಸಕ್ತಿ. ಸದಾ ನನ್ನನ್ನು ಯಾವುದಾದರು ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತೆನೆ.ನನ್ನ ಹವ್ಯಸ ಕಾಗದದಲ್ಲಿ ಆಭರನಗಳನ್ನು ಮಾಡಿ ಮಾರುವುದು,ಕೈ-ಬರಹಗಳನ್ನು ವಿಶ್ಲೇಷಣೆ ಮಾದುವುದು,ಹಾಡು,ನೃತ್ಯ ,ಯಕ್ಷಗಾನ ಪ್ರದರ್ಶನ ನೀಡುವುದು ಇತರೆ.