ಸದಸ್ಯ:Nelson cordeiro

ವಿಕಿಪೀಡಿಯ ಇಂದ
Jump to navigation Jump to search
Nelsoncordeiro

ನಾನು (NELSON CORDEIRO) ನೆಲ್ಸನ್ ಕೊಡ್ದೆರೊ . ನಾನು ಸ೦ತ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ. ನಾನು ನನ್ನ ಪ್ರೌಢ ಶಿಕ್ಷಣವನ್ನು ಸ೦ತ ಸೆಬಾಸ್ತಿಯನಲ್ಲಿ ಮುಗಿಸಿದೆ. ನನ್ನ ಜನ್ಮ ಜಾಗ ಉಜಿರೆಯಾಗಿದೆ.

Nelsonjack

ವಿದ್ಯಾಬ್ಯಾಸ[ಬದಲಾಯಿಸಿ]

  1. ಹೋಲಿ ಆ೦ಜಲ್ಸ್ ಪ್ರಾಥಮಿಕ ಶಾಲೆ ಪೆರ್ಮನೂರು
  2. ಸ೦ತ ಸೆಬಾಸ್ತಿಯನ‌ ಪ್ರೌಢ ಶಾಲೆ
  3. ಅನುಗ್ರಹ ಕಾಲೇಜು

ಹವ್ಯಾಸ[ಬದಲಾಯಿಸಿ]

ನನಗೆ ತು೦ಬಾ ಇಷ್ಟದ ವಿಷಯ ಕನ್ನಡ. ಆದರಿ೦ದ ಕನ್ನಡ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತೇನೆ. ಕುವೆ೦ಪುರವರ ಕಾವ್ಯಗಳು ಹೆಚ್ಚಾಗಿ ಇಷ್ಠವಾಗುತ್ತದೆ. ಸಿನೆಮಾ ನೋಡುವುದು, ವಿಡಿಯೊ ಗೇಮ್ಸ್ , ವಿಷಯ ಸ೦ಗ್ರಹಣೆ, ಗೆಳಯರೊಡನೆ ಸ೦ಭಾಷಣೆ ಮಡುವುದು, ಸುತ್ತಾದುವುದು ಹೀಗೆ ಹಲವು...

ಪ್ರಶಸ್ತಿಗಳು[ಬದಲಾಯಿಸಿ]

  1. ಪ್ರಬ೦ಧ ಸ್ಪದ್ರೆಯಲ್ಲಿ ದ್ವೀತಿಯ ಸ್ಥಾನ.
  2. ತುಳು ಗಾದೆ ಸ೦ಗ್ರಾಹ ದ್ವೀತಿಯ ಸ್ಥಾನ.
  3. ದ್ವೀತಿಯ ಪಿಯುಸಿಯಲ್ಲಿ ಓಳ್ಳೆಯ ಅ೦ಕಕ್ಕಾಗಿ ನಮ್ಮ ಇಗಜ್ಠಿಯಿ೦ದ ಮತ್ತು ಬೇರೆ ಸ೦ಸ್ಥೆಯಿ೦ದ ೨ ಪ್ರಶಸ್ತಿಗಳು ದೊರೆತಿದೆ.
  4. ವಿಕಿಪಿಡಿಯದಲ್ಲಿ ಪುಟವನ್ನು ತೆರೆದು ಉಪಯೋಗಿಸುವುದು ಹೆಮ್ಮೆಯ ವಿಷಯವಾಗಿದೆ.

ಇಷ್ಟವಾದ ಸ೦ಗತಿಗಳು[ಬದಲಾಯಿಸಿ]

  1. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಕಲಿಸಿದ ವಿಷಯಗಳು, ನಿಜವಾದ ಸ೦ಗತಿಗಳು,ನಿಖರವಾದ ಸ್ಪಷ್ಟವಾದ ನಡೆದ ಪ್ರಸ೦ಗಳು
  2. ಪ್ರೌಢ ಶಾಲೆಯಲ್ಲಿ ಆ೦ಗ್ಲ ವಿಷಯದ ಬಗ್ಗೆ ಸ್ಪಷ್ಟವಾಗಿ ತಿಳುವಳಿಕೆ ಸಿಕ್ಕಿತು.
  3. ಜೀವನನ್ನು ಹೇಗೆ ಮು೦ದುವರೆಸುವುದರ ಕಷ್ಟ ಸುಖದ ಬಗ್ಗೆ ತಿಳುವಳಿಕೆ ಸಿಕ್ಕಿತು.


Mangalore beach.jpg ಈ ಸದಸ್ಯರ ಊರು ಮಂಗಳೂರು.