ಸದಸ್ಯ:Neelaganga g g/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಭಾ ಶಾಸ್ತ್ರಿ[ಬದಲಾಯಿಸಿ]

ಸರಭಾ ಶಾಸ್ತ್ರಿ (೧೮೭೨-೧೯೦೪)ಅವರು ಭಾರತೀಯ ಕೊಳಲು ವಾದಕರಾಗಿದ್ದರು, ಮೊದಲ ಶ್ರೇಷ್ಟ ಬ್ರಾಹ್ಮಣ ಕೊಳಲು ವಾದಕರು. ಭಾರತೀಯ ಕರ್ನಾಟಕ ಕೊಳಲು ಸಂಗೀತವನ್ನು ಮುಖ್ಯವಾಹಿನಿಗೆ ತಂದರು.ಅಲ್ಲಿಯವರೆಗೆ ಇದು ಬಹುತೇಕವಾಗಿ ಜಾನಪದ ವಾದ್ಯವಾಗಿತ್ತು.