ಸದಸ್ಯ:Navya1940463/ನನ್ನ ಪ್ರಯೋಗಪುಟ
ನನ್ನ ಹೆಸರು ಎಮ್.ನವ್ಯ ನನ್ನ ಮಾತೃ ಭಾಷೆ ಕನ್ನಡ. ನಾನು ಒಂದರಿಂದ ಹತ್ತನೇ ತರಗತಿಯವರೆಗೆ ಹೆಚ್ ಎ ಎಲ್ ಜ್ಞಾನ ಜ್ಯೋತಿ ಶಾಲೆಯಲ್ಲಿ ಓದಿದ್ದೇನೆ. ನಂತರ ಪದವಿ ಪೂರ್ವ ಶಿಕ್ಷಣವನ್ನು ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಓದಿದ್ದೇನೆ.ಈಗ ನನ್ನ ಪದವಿ (ಬಿ ಎಸ್ಸಿ) ಶಿಕ್ಷಣವನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮುಂದುವರಿಸುತ್ತಿದ್ದೇನೆ.
ನನ್ನ ತಂದೆಯ ಹೆಸರು ಮಹಲಿಂಗಪ್ಪ ಎನ್ ಎನ್ . ನನ್ನ ತಾಯಿಯ ಹೆಸರು ಕೆ ಎಸ್ ಭಾಗ್ಯ ಮತ್ತು ನನ್ನ ತಂಗಿಯ ಹೆಸರು ಪ್ರಿಯ ಎಂ. ನನ್ನ ತಂದೆ ಎಚ್. ಎ. ಎಲ್. ನಲ್ಲಿ ಕೆಲಸ ಮಾಡುತಿದಾರೆ. ನನ್ನ ತಾಯಿ ಗೃಹಿಣಿ. ನನ್ನ ತಂಗಿ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಓದುತಿದಾಳೆ.
ನನ ಕಾಲೇಜಿನಲ್ಲಿ ಮತ್ತು ಶಾಲೆಯಲ್ಲಿ ತುಂಬಾ ಒಳ್ಳೆಯ ಶಿಕ್ಷಕರಿದ್ದರು. ಶಾಲೆಯ ಶಿಕ್ಷಕರು ನನಗೆ ತುಂಬಾ ಪ್ರೊತ್ಸಾಹಿಸುತಿದ್ದರು.ನಾನು ನನ್ನ ಬಿಡುವಿನ ಸಮಯದಲ್ಲಿ ಚಿತ್ರ ಬಿಡಿಸುತ್ತೇನೆ, ಹಾಡು ಕೆಳುತ್ತೇನೆ, ಪುಸ್ತಕ ಓದುತ್ತೇನೆ ಮತ್ತು ಹಾಡು ಹಾಡುತ್ತೇನೆ .ಚಿತ್ರ ಬಿಡಿಸುವುದೆಂದದರೆ ನನಗೆ ತುಂಬಾ ಇಷ್ಟವಾದಮತ್ತು ಶಾಲೆಯಲ್ಲಿ ತುಂಬಾ ಒಳ್ಳೆಯ ಶಿಕ್ಷಕರಿದ್ದರು. ಶಾಲೆಯ ಶಿಕ್ಷಕರು ನನಗೆ ತುಂಬಾ ಪ್ರೊತ್ಸಾಹಿಸುತಿದ್ದರು.ನಾನು ನನ್ನ ಬಿಡುವಿನ ಸಮಯದಲ್ಲಿ ಚಿತ್ರ ಬಿಡಿಸುತ್ತೇನೆ, ಹಾಡು ಕೆಳುತ್ತೇನೆ, ಪುಸ್ತಕ ಓದುತ್ತೇನೆ ಮತ್ತು ಹಾಡು ಹಾಡುತ್ತೇನೆ .ಚಿತ್ರ ಬಿಡಿಸುವುದೆಂದದರೆ ನನಗೆ ತುಂಬಾ ಇಷ್ಟವಾದ ಹವ್ಯಾಸ .
ನಾನು ಐ.ಸಿ.ಎಸ್.ಸಿ ಪಟ್ಯ ಕ್ರಮದಲ್ಲೇ ಓದಿದರೂ ನನಗೆ ಕನ್ನಡ ಭಾಷೆಯ ಮೇಲೆ ತುಂಬಾ ಅಭಿಮಾನ. ನನಗೆ ಕನ್ನಡ ಭಾಷೆಯ ಮೇಲೆ ಗೌರವ ಇದೆ. ನನ್ನ ಸಹಪಾಠಿಗಳೊಂದಿಗೂ ನಾನು ಕನ್ನಡದಲ್ಲೇ ಮತನಾಡುವುದು.
ಪ್ರತಿಯೊಬ್ಬರಿಗೂ ಜೀವನದಲ್ಲಿ ಗುರಿ ಇರಬೇಕು. ಹಾಗೆಯೇ ನನ್ನ ಗುರಿ ಶಿಕ್ಷಕಿಯಾಗುವುದು. ನಾನು ಮುಂದೆ ಭೌತಶಾಸ್ತ್ರದ ಶಿಕ್ಷಕಿಯಾಗ ಬೇಕು ಎಂದು ಕೊಂಡಿದ್ದೇನೆ. ಎಲ್ಲರಿಗೂ ಪಾಠವನ್ನು ಹೇಳಿಕೊಡುವುದೆಂದರೆ ನನಗೆಮೆಚ್ಚುಗೆಯ ವಿಷಯ. ಶಿಕ್ಷಕಿಯಾಗಿ ಜೀವನದಲ್ಲಿ ಮುಂದುವರೆಯುತ್ತೇನೆ ಎಂದರೆ ಮನೆಯಲ್ಲಿ ಎಲ್ಲರೂ ಪ್ರೋತ್ಸಾಹಿಸುತ್ತರೆ.
ಶಿಕ್ಷಕಿಯಾಗಿ ಮಕ್ಕಳಿಗೆ ಅಥವ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದಲ್ಲಿ ನಡೆಯುವಂತೆ ಹೇಳಿಕೊಡಬಹುದು. ಈ ರೀತಿ ಮಾರ್ಗದರ್ಶಿಯಾಗಿ ನಡೆಯುವಂತೆ ಹೇಳಿಕೊಡಬಹುದು ಮತ್ತು ಈ ರೀತಿಯಾಗಿ ಉಪದೇಶ ಮಡಲು ಶಿಕ್ಷಕರಿಂದಲ್ಲದೆ ಯಾರಿಂದಲು ಸಾಧ್ಯಾವಿಲ್ಲ. ವಿಧ್ಯಾರ್ಥಿಗಳೆ ದೇಶದ ಮುಂದಿನ ಕಂಬಗಳು.
ಶಿಕ್ಷಕರ ಉದ್ಯೋಗಕ್ಕಿಂತ ಬೇರೆ ಯಾವ ಉದ್ಯೋಗವು ಉತ್ತಮವಿಲ್ಲ ಎಂದು ನನ್ನ ಅಭಿಪ್ರಾಯ. ಒಳೆಯ ಶಿಕ್ಷಕರಿಂದ ಹಾಗೂ ಅವರ ಶಿಕ್ಷಣದಿಂದ ಅತಿ ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರಬಹುದು.
ಈಗಿನ ವಿದ್ಯಾರ್ಥಿಗಳಿಗೆ ಒಳೆಯ ಮಾರ್ಗ ಯಾವುದು, ಕೆಟ್ಟ ಮಾರ್ಗ ಯಾವುದು ಎಂದು ತಿಳಿಯುವುದಿಲ್ಲ . ಹೀಗಾಗಿ ಪೋಷಕರು ಮತ್ತು ಶಿಕ್ಷಕರು ಈ ವಿಷಯದಲ್ಲಿ ಅತಿ ಹೆಚ್ಚಾಗಿ ಗಮನ ಕೊಡಬಹುದು.
ಈ ಎಲ್ಲಾ ಕಾರಣಗಳಿಂದಾಗಿ ನಾನು ಶಿಕ್ಷಕರ ಪಾತ್ರ ವಹಿಸಬೇಕೆಂದು ತೀರ್ಮಾನ ಮಾಡಿದ್ದೇನೆ.
ನನ್ನ ಮನೆಯಲ್ಲಿ ಕನ್ನಡ ಭಾಷೆಯಲ್ಲದೆ ಬೇರೆ ಯಾವ ಭಾಷೆಯನ್ನು ಮಾತನಾಡುವುದಿಲ್ಲ. ಕನ್ನಡ ಭಾಷೆ ಎಂದರೆ ಮನೆಯಲ್ಲಿ ಎಲ್ಲರಿಗೂ ಅಭಿಮಾನ. ಮನೆಯ ಎಲ್ಲಾ ಸದಸ್ಯರಿಗೂ ಕನ್ನಡ ಭಾಷೆಯ ಮೇಲೆ ತುಂಬಾ ಗೌರವ. ಕನ್ನಡ ಭಾಷೆಯ ಸಿನಿಮಾವನ್ನು ಮಾತ್ರ ಚಿತ್ರ ಮಂದಿರಕ್ಕೆ ಹೋಗಿ ನೋಡುತ್ತೇವೆ.
ಎಂಟು ಜ್ಞಾನ ಪೀಠ ಪ್ರಶಸ್ತಿ ಬಂದಿರುವ ನನ್ನ ಕನ್ನಡ ಭಾಷೆಯಂದರೆ ಎಲ್ಲಿಲ್ಲದ ಅಕ್ಕರೆ ಪ್ರೀತಿ. ಮನೆಯಲ್ಲಿ ಕನ್ನಡ ಭಾಷೆಯ ಪುಸ್ತಕಗಳನ್ನು ಬಹಳ ಹೆಚ್ಚಾಗಿ ಓದುತ್ತಾರೆ.
ಹೀಗೆ ನನ್ನ ಎಲ್ಲಾ ಹವ್ಯಾಸಗಳೆಂದರೆ ನನ್ನ ಮನೆಯವರಿಗೆ ತುಂಬಾ ಇಷ್ಟ.
ನನ್ನ ಬಗ್ಗೆ
ನನ್ನ ಹೆಸರು ಎಂ ನವ್ಯ .ನನ್ನ ತಂದೆಯ ಹೆಸರು ಮಹಾಲಿಂಗಪ್ಪ ಏನ್ ಏನ್ , ಮತ್ತು ನನ್ನ ತಾಯಿಯ ಹೆಸರು ಭಾಗ್ಯ ಕೆ . ಎಸ್ .ನನ್ನ ತಂಗಿಯ ಹೆಸರು ಪ್ರಿಯ ಎಂ . ನಾನು ಪ್ರಾಥಮಿಕ ಶಿಕ್ಷಣವನ್ನು ಎಚ್ .ಎ . ಎಲ್ ಜ್ಞಾನ ಜ್ಯೋತಿ ಶಾಲೆಯಲ್ಲಿ ಮುಗಿಸಿಕೊಂಡೆ. ನನ್ನ ಪದವಿ ಪೂರ್ವ ಶಿಕ್ಷಣವನ್ನು ಜ್ಯೋತಿ ನಿವಾಸ್ ಕಾಲೇಜಿ ನಲ್ಲಿ ಮುಗಿಸಿಕೊಂಡೆ. ಈಗ ನನ್ನ ಪದವಿ ಶಿಕ್ಷಣವನ್ನು ಕ್ರೈಸ್ತ ವಿಶ್ವ ವಿದ್ಯಾಲದಲ್ಲಿ ಓದುತಿದ್ದೇನೆ. ನನ್ನ ಹುಟ್ಟೂರು ಹಾಸನ
ಹಾಸನ
ಹಾಸನ ಒಂದು ನಗರ ಮತ್ತು ಕರ್ನಾಟಕದಲ್ಲಿರುವ ಹಾಸನ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಹಾಸನ ನಗರವು ಸಮುದ್ರ ಮಟ್ಟದಿಂದ ೯೩೪ ಮೀ. ಎತ್ತರದಲ್ಲಿದ್ದು ಬೆಂಗಳೂರಿನಂತಹ ಹವಾಮಾನವನ್ನು ಹೊಂದಿದೆ.
ಈ ನಗರವು ಊರ ದೇವತೆಯಾದ ಹಾಸನಾಂಬ ದೇವತೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಹಾಸನವು ಕರ್ನಾಟಕ ರಾಜ್ಯದ ಜಿಲ್ಲಾ ಕೇಂದ್ರ ಕಾರ್ಯಸ್ಥಾನ. ದಕ್ಷಿಣ ಭಾರತದ ವಿಸ್ತಾರದ ಆಳ್ವಿಕೆಯನ್ನೊಳಗೊಂಡ ಮತ್ತು ಬಲಿಷ್ಠ ಸಾಮ್ರಾಜ್ಯಗಳಲ್ಲಿ ಒಂದಾದ ಹೊಯ್ಸಳರು ತಮ್ಮ ಆಳ್ವಿಕೆಯ ಉತ್ತುಂಗದಲ್ಲಿ ಹಾಸನ ಜಿಲ್ಲೆಯನ್ನು ತಮ್ಮ ಆಡಳಿತದ ಕೇಂದ್ರ ಸ್ಥಾನವನ್ನಾಗಿಸಿಕೊಂಡಿದ್ದರು. ಹಾಸನ ಜಿಲ್ಲೆಯ ಬೇಲೂರು ಅವರ ರಾಜಧಾನಿಯಾಗಿತ್ತು. ಮುಂದೆ ಅವರು ೧೦೦೦ - ೧೩೩೪ರ ಕಾಲದಲ್ಲಿ ತಮ್ಮ ರಾಜಧಾನಿಯನ್ನು ಹಳೇಬೀಡಿಗೆ ವರ್ಗಾಯಿಸಿಕೊಂಡರು. ಇಂದು ಹಾಸನ ಜಿಲ್ಲೆಯು ತನ್ನ ಹೊಯ್ಸಳ ವಾಸ್ತುಶಿಲ್ಪಕ್ಕಾಗಿ ಪ್ರಪಂಚದಾದ್ಯಂತ ಪ್ರಖ್ಯಾತವಾಗಿದೆ. ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಸುಮಾರು ೫೦ಕ್ಕೂ ಹೆಚ್ಚು ಶಿಲ್ಪಕಲೆಗಳ ಆಗರಗಳು ಗುರುತಿಸಲ್ಪಟ್ಟಿವೆ. ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2015ರ ಫೆ. 31, 1, 2 ಮತ್ತು 3ರಂದು ನಡೆಯುತ್ತಿದೆ.ಬಡವರ ಊಟೀ ,ಮಲೆನಾಡೀನ ಹೆಬ್ಬಾಗಿಲು ,ಶಿಲ್ಪಕಲೆಗಳ ಬೀಡು ,ಹೊಯ್ಸಳ ನಾಡು ಎ೦ದು ಕರೆಯುತಾರೆ
೨೦೧೧ರ ಜನಗಣತಿಯ ಪ್ರಕಾರ, ಹಾಸನ ಜಿಲ್ಲೆಯ ಜನಸಂಖ್ಯೆ ೧೭,೭೫,೩೮೬. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಹಾಸನದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೨% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೫%. ಹಾಸನದಲ್ಲಿ ಸುಮಾರು ೧೦% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ
ಶಿಕ್ಷಣ[ಬದಲಾಯಿಸಿ]
[ಬದಲಾಯಿಸಿ]ಹಾಸನ ನಗರದಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ೧ ಸರ್ಕಾರಿ ವೈದ್ಯಕೀಯ, ೧ ಖಾಸಗಿ ದಂತ ವೈದ್ಯಕೀಯ ಮತ್ತು ೧ ಆರ್ಯುವೇದ ಕಾಲೇಜುಗಳಿವೆ. ತಾಂತ್ರಿಕ ಶಿಕ್ಷಣಕ್ಕಾಗಿ ಪ್ರಖ್ಯಾತ ಮಲೆನಾಡು ತಾಂತ್ರಿಕ ಕಾಲೇಜು ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ, ಒಟ್ಟು ೪ ಇಂಜಿನಿಯರಿಂಗ್ ಕಾಲೇಜು ಮತ್ತು ಒಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಹಲವಾರು ತಾಂತ್ರಿಕ ಡಿಪ್ಲೊಮ ಮತ್ತು ಕೈಗಾರಿಕ ತರಬೇತಿ ಕಾಲೇಜುಗಳಿವೆ
ಹಾಸನವು ಮಲೆನಾಡು ಮತ್ತು ಬಯಲು ಸೀಮೆಯ ನಡುವೆ ನೆಲೆಸಿರುವುದರಿಂದ ಇಡೀ ಜಿಲ್ಲೆಯ ವಾಯುಗುಣ ಅತ್ಯಂತ ಆಹ್ಲಾದಕರತೆಯಿಂದ ಕೂಡಿರುತ್ತದೆ.ಹಾಸನ ನಗರವು ಬೆಚ್ಚನೆಯ ಮುಂಜಾನೆಗಳ, ತಂಪಾದ ಮತ್ತು ಕೊರೆಯುವ ಸಂಜೆಗಳ ಅನುಭವವನ್ನು ನೀಡುತ್ತದೆ.
ಈ ನಗರವು ರಾಜಧಾನಿಯಿಂದ 187 ಕಿ.ಮೀ ದೂರದಲ್ಲಿದೆ. ಅಲ್ಲದೆ 79% ಸಾಕ್ಷರತೆ ಹೊಂದಿದ್ದು,ರಾಜ್ಯದಲ್ಲಿಯೇ ಶ್ರೇಷ್ಠವಾದ ಶಾಲೆ ಕಾಲೇಜುಗಳನ್ನು ಹೊಂದಿದೆ. ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು, ಶ್ರೀ ಧರ್ಮಸ್ಥಳ ಮಂಜುನಾಥ ಅಯುರ್ವೇದ ಕಾಲೇಜು ಹಾಗು ಇತರ ಕಾಲೇಜುಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಇಲ್ಲಿನ ಆಡಳಿತ ಭಾಷೆ ಕನ್ನಡವಾದರು,ಇಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ವ್ಯವಹರಿಸಲು ಅಡ್ಡಿಯೇನಿಲ್ಲ.
ಕೃಷಿ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದ್ದು, ಇಲ್ಲಿನ ಆರ್ಥಿಕತೆಯ ಪ್ರಮುಖ ಭಾಗವಾಗಿದೆ, ಇದರ ಜೊತೆಗೆ ಮೈಸೂರು ಮಿನರಲ್ಸ್ ರವರು ನಡೆಸುವ ಕ್ರೋಮೈಟ್ ಗಣಿಗಾರಿಕೆಯು ಆರ್ಥಿಕತೆಗೆ ಪ್ರಮುಖ ಕೊಡುಗೆಯನ್ನು ನೀಡುತ್ತದೆ. ಹಾಸನವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ( ISRO)ದ ಪ್ರಮುಖ ನಿಯಂತ್ರಣ ಕೇಂದ್ರವು ಸಹಾ ಹಾಸನದಲ್ಲಿ ನೆಲೆಗೊಂಡಿದೆ.
ಹಾಸನಕ್ಕೆರಸ್ತೆಯ ಮೂಲಕ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಈ ನಗರವು ಕರ್ನಾಟಕದ ಇತರ ಭಾಗಗಳಿಂದ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ಮಂಗಳೂರು ವಿಮಾನ ನಿಲ್ದಾಣ (115) ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ವಿಮಾನ ನಿಲ್ದಾಣ ಇಲ್ಲಿಂದ 187 ಕಿ.ಮೀ ದೂರದಲ್ಲಿರುವುದರಿಂದ ಹಾಸನಕ್ಕೆ ತಲುಪುವುದು ತುಂಬಾ ಸುಲಭವಾಗಿದೆ.ಹಾಸವು ಕರ್ನನು ಳಿ೩೫೦ – ೯೯೯ ದುದ್ತದೆರದ ಅರಸರು, ಬೇಲಕೇಶವ ್ವೀಕರಿಸೀಭೂತವಗಿತ್ತು. ಅಂತ್ಯದಲ್ಲಿ ಅದು ಸ್ವತಂತ್ರ ಮೈಸೂರು ಪ್ರಾಂತ್ಯದೊ
ಪ್ರಾಚೀನ ಇತಿಹಾಸ[ಬದಲಾಯಿಸಿ]
[ಬದಲಾಯಿಸಿ]ಗೊಮ್ಮಟೇಶ್ವರ, ಶ್ರವಣಬೆಳಗೊಳ
ಲಕ್ಷ್ಮೀದೇವಿ ದೇವಾಲಯ 1113 ಚತುಷ್ಕೂಟ ವಾಸ್ತುಶಿಲ್ಪ, ದೊಡ್ಡಗದ್ದವಳ್ಳಿ