ವಿಷಯಕ್ಕೆ ಹೋಗು

ಸದಸ್ಯ:Naveens98/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಬೇಡಾ ಬೇಗಮ್ ಅಲಿ (ಜನನ ೭ ಜನವರಿ ೧೯೭೫). ಇಂಗ್ಲೆಂಡಿನ ಪ್ರಮುಖ ವ್ಯಾಪಾರಿಯಲ್ಲಿ ಇವರು ಒಬ್ಬರು, ಪ್ರಶಸ್ತಿ-ವಿಜೇತ ಸಾಮಾಜಿಕ ಉದ್ಯಮಿ, ಸಾಕ್ಷ್ಯಚಿತ್ರ ನಿರ್ಮಾಪಕ ಮತ್ತು ತ್ರೀ ಸಿಸ್ಟರ್ಸ್ ಕೇರ್ನನ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಅಲಿ ಯವರು ಮುಸ್ಲಿಂ ಮಹಿಳೆ ಮತ್ತು ಸ್ತ್ರೀವಾದಿ ಎಂದು ಸ್ವತಃ ಅವರೆ ಉಲ್ಲೇಖಿಸಿದ್ದಾರೆ. ಮತ್ತು ರಹೆನಾ ಬೇಗಂ ಹಾಗು ಜೈದಾ ಬೇಗಂ ಇವರ ಸಹೋದರಿಯರಾಗಿದ್ದರು.

ಆರಂಭಿಕ ಜೀವನ

[ಬದಲಾಯಿಸಿ]

ಜಾಬೇಡಾ ಅಲಿ ಮತ್ತು ಅವರ ಸಹೋದರಿಯರು ಲಂಡನ್, ಇಂಗ್ಲೆಂಡ್ನ ಟವರ್ ಹಾಮ್ಲೆಟ್ಸ್ನಲ್ಲಿ ಹುಟ್ಟಿ ಬೆಳೆದರು.ಆಕೆಯ ಪೋಷಕರು ಬಾಂಗ್ಲಾದೇಶದ ಸಿಲ್ಹೇತ್ ವಿಭಾಗದ ಮೆಹೆರ್ಪುರ್ ಜಿಲ್ಲೆಯವರು. ಗೋ ಹ್ಯಾಮ್ಲೆಟ್ಸ್ ಕಾಲೇಜಿನಲ್ಲಿ ಎ-ಹಂತಗಳಲ್ಲಿ ಅಳಿಯು ಮೂರು ದರ್ಜೆಯನ್ನು ಪಡೆದರು. ೧೯೯೬ ರಲ್ಲಿ ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜಿನಿಂದ ಭಾರತೀಯ ಮತ್ತು ಆಫ್ರಿಕಾದ ಇತಿಹಾಸದಲ್ಲಿ ಅಲಿ ಯವರು ೨:೧ ಬಿಎ ಹಾನ್ಸ್ ಪದವಿಯನ್ನು ಪಡೆದರು. ೨೦೦೦ ರಲ್ಲಿ, ಅವರು ಇತಿಹಾಸದಲ್ಲಿ ಎಮ್ಎ ಪದವಿ ಪೂರ್ಣಗೊಳಿಸಿದರು, ಮತ್ತು ೨೦೦೪ ರಲ್ಲಿ, ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ,ವಿಶ್ವ ವ್ಯಾಪಾರ ಮತ್ತು ಅಭಿವೃದ್ಧಿಯಲ್ಲಿ ಎಮ್ಎ ಪದವಿ ಪೂರ್ಣಗೊಳಿಸಿದರು.

ಚಿತ್ರನಿರ್ಮಾಣ ವೃತ್ತಿಜೀವನ

[ಬದಲಾಯಿಸಿ]

ಅಲಿಯವರು ಸ್ವತಂತ್ರ ಸಾಕ್ಷ್ಯಚಿತ್ರ ನಿರ್ದೇಶಕಿಯಗಿದರು.೨೦೦೩ ರಲ್ಲಿ ಚಾನೆಲ್ 4 ಗಾಗಿ ಬಾಂಗ್ಲಾದೇಶದ ಮ್ಯಾಚ್ಮೇಕರ್ನಲ್ಲಿ ಅವರು ಸಾಕ್ಷ್ಯಚಿತ್ರವನ್ನು ಮಾಡಿದರು.೨೦೦೪ ರಲ್ಲಿ, ಇವರು ಪ್ರಸಕ್ತ ಟಿವಿಗಾಗಿ ರೆಜಿಮೆಂಟ್-ಮೇಕರ್ಸ್ ಬಗ್ಗೆ ಎರಡು ಚಲನಚಿತ್ರಗಳನ್ನು ಮಾಡಿದರು. ಇವರು ವಿಶ್ವದಾದ್ಯಂತ ಮುಸ್ಲಿಂ ಮಹಿಳೆಯರ ಬಗ್ಗೆ ಎರಡು ಚಿತ್ರಗಳನ್ನು ಮಾಡಿದರು,

ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಡೈಲಾಗ್

ಮತ್ತು ಇತರರು ಎರಿಸ್ ಫೌಂಡೇಶನ್ನಿಂದ ನಿಯೋಜಿಸಲ್ಪಟ್ಟರು. ಜಾಬೇಡಾ ಅಲಿ ಯವರು ಸಿನೊಫಾರ್ಮ್ ಸ್ವರೂಪದ ಸ್ಥಾಪಕ ಮಾಡಿದರು. ಇಲ್ಲಿ ಚಲನಚಿತ್ರೋತ್ಸವ / ಸಮ್ಮೇಳನವು ವಿಶ್ವದಾದ್ಯಂತದ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.ಅತ್ಯಂತ ಪ್ರಭಾವಶಾಲಿ ಸಿನೆಫೊರಾಮ್ಗಳಲ್ಲಿ ಮುಸ್ಲಿಂ ಮಹಿಳೆಯರ:ಗೋಚರತೆ ಮತ್ತು ನಾಯಕತ್ವ ಎಂದು ಕರೆಯಲ್ಪಟ್ಟಿದರು.೨೦೦೯ ರಲ್ಲಿ, ದಿ ರೋಡ್ ಟು ಎಕೊಟೋಪಿಯಾ ಸಿನೆಫಾರ್ ಚಲನಚಿತ್ರದಲ್ಲಿ ಸಕಾರಾತ್ಮಕ ಭವಿಷ್ಯದ ಸಮಾಜಕ್ಕೆ ಟೆಂಪ್ಲೆಟ್ ವಿನ್ಯಾಸಗೊಳಿಸಲು ೧೫೦ ಸಮರ್ಥನೀಯ ತಜ್ಞರನ್ನು ಖರೀದಿಸಿತು.

ವ್ಯವಹಾರ ವೃತ್ತಿಜೀವನ

[ಬದಲಾಯಿಸಿ]

ನವೆಂಬರ್ ೨೦೦೭ ರಲ್ಲಿ ಅಲಿ ಯವರು ಫೇರ್ ನಾಲೆಡ್ಜ್, ಮಾಧ್ಯಮ ಕಂಪನಿಯನ್ನು ಸ್ಥಾಪಿಸಿದರು.ಮಾಧ್ಯಮ ಮತ್ತು ಸಮಾವೇಶಗಳ ಕ್ಷೇತ್ರಗಳಾದ್ಯಂತ ಅಂಚಿನಲ್ಲಿರುವ ಧ್ವನಿಯನ್ನು ಉತ್ತೇಜಿಸುವ ಮೂಲಕ ಚಿಂತನೆಯ ನಾಯಕತ್ವದಲ್ಲಿ ಸಾಮಾಜಿಕ ಸೇರ್ಪಡೆಯಾಗಿದೆ.ನಾಲ್ಕು ವರ್ಷಗಳ ನಂತರ, ಅಲಿ ಮತ್ತು ಇನ್ನಿತರ ಇಬ್ಬರು ಪಾಲುದಾರರು ಕಂಪೆನಿಯ ನಿರ್ದೇಶನದ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದರು.ಅಲಿ ಕಂಪೆನಿಯು ಡಿಸೆಂಬರ್ ೨೦೧೨ ರಲ್ಲಿ ಮುಚಲಾಗಿತ್ತು. ಜನವರಿ ೨೦೧೨ ರಲ್ಲಿ, ಅವರು ಮೂರು ಷೇರು-ಹಿಡುವಳಿ ನಿರ್ದೇಶಕರೊಂದಿಗೆ ಹಿರಿಯ ಮತ್ತು ಅಂಗವಿಕಲರಿಗೆ ಮನೆಗೆ ಕಾಳಜಿಯನ್ನು ನೀಡುವ ಆರೈಕೆ ಕಂಪನಿಯಾದ ತ್ರೀ ಸಿಸ್ಟರ್ಸ್ ಕೇರ್ ಸಹ ಅವರು ಮತ್ತು ಇಬ್ಬರು ಸಹೋದರಿಯರೊಂದಿಗೆ ಸೇರಿ ಸ್ಥಾಪಿಸಿದರು. ಇವರು ಆರಂಭಿಸಿದ ಹೋಮ್ಕೇರ್ ಏಜೆನ್ಸಿಯು ವರ್ಷದ ಸಾಮಾಜಿಕ ಸೊಸೈಟಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.ವಯಸಾದ ಜನರ ಆರೈಕೆಯಲ್ಲಿ ರೋಬೋಟ್ಗಳ ಪಾತ್ರವನ್ನು ಸ್ಪಷ್ಟಪಡಿಸಿದರಿಂದ ವಿವಿಧ ಮಾಧ್ಯಮಗಳು ಮತ್ತು ಘಟನೆಗಳಲ್ಲಿ ಅಲಿ ಯವರು ಕಾಣಿಸಿಕೊಂಡಿದ್ದಾರೆ.

ಮಾಧ್ಯಮದ ಕೊಡುಗೆಗಳು

[ಬದಲಾಯಿಸಿ]

೨೦೦೯ ರ ಮಾರ್ಚ್ನಲ್ಲಿ, ಬೆಟಾನಿ ಹ್ಯೂಸ್ ಆಯೋಜಿಸಿದ್ದ ಬಿಬಿಸಿ ರೇಡಿಯೊ 4 ನಲ್ಲಿ ಚರ್ಚೆ ಸ್ತ್ರೀವಾದದಲ್ಲಿ ಅಲಿ ಯವರು ಕೊಡುಗೆ ನೀಡಿದರು.ಇವರು ದಿ ಗಾರ್ಡಿಯನ್ ಸೋಷಿಯಲ್ ಎಂಟರ್ಪ್ರೈಸ್ ಅಡ್ವೈಸರಿ ಪ್ಯಾನೆಲ್ನನಲ್ಲಿ ಕಣಿಸಿಕೊಂಡರು. ೨೦೧೫ ರ ಮಾರ್ಚ್ನಲ್ಲಿ, ಬಿಬಿಸಿ ರೇಡಿಯೋ 4 ನಲ್ಲಿ ಕಾಳಜಿ ನೀಡುವ ಹೊಸ ನೈತಿಕ ಮಾದರಿಯ ಬಗ್ಗೆ ಮಾತನಾಡಿದರು.ಅಕ್ಟೋಬರ್ ೨೦೧೨ ರಲ್ಲಿ, ಇವರು ಭಾರತದಲ್ಲಿ KPMG ಯ ಮೊದಲ TEDx ಸಮಾರಂಭದಲ್ಲಿ ಸಂಘಟಿಸಲು ಮತ್ತು ಮಾತನಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದರು. ದಿ ಗಾರ್ಡಿಯನ್ ಸೋಷಿಯಲ್ ಕೇರ್ ಬ್ಲಾಗ್ಗೆ ಅಲಿ ಯವರು ನಿಯಮಿತವಾಗಿ ಕೊಡುಗೆಯನ್ನು ನೀಡಿದ್ದಾರೆ.ಹಾಗು ನೈತಿಕ ಉದ್ಯೋಗ ಮತ್ತು ರಕ್ಷಣಾ ವಲಯದಲ್ಲಿ ಜೀವನದ ವೇತನ ಬಗ್ಗೆ ಇವರು ಬರೆದಿದ್ದಾರೆ.

ಇತರ ಕೆಲಸಗಳು

[ಬದಲಾಯಿಸಿ]

ಅಲಿ ಯವರು ಸರ್ಕಾರದ, ಎನ್ಜಿಒ ಮತ್ತು ಮಾಧ್ಯಮದ ಕ್ಷೇತ್ರಗಳಿಗೆ ಕೆಲಸ ಮಾಡಿದ್ದಾರೆ.ಮತ್ತು ಶಿಕ್ಷಣದ ಖಾಸಗಿ ಕ್ಷೇತ್ರಗಳಿಯು ಕೆಲಸ ಮಾಡಿದ್ದಾರೆ. ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಜನಾಂಗೀಯ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸುವ ಗುಂಪಿನ ವ್ಯವಸ್ಥಾಪಕರಾಗಿಯು ಇವರು ಕೆಲಸ ಮಾಡಿದ್ದಾರೆ. ಇವರು ಹೆಚ್ಚಿನ ಮತ್ತು ಉನ್ನತ ಶಿಕ್ಷಣದ ಪ್ರೋಗ್ರಾಂನ ವ್ಯವಸ್ಥಾಪಕರಾಗಿದ್ದರು. ಇವರು ಕಲಿಕೆ ಮತ್ತು ಕೌಶಲ್ಯ ಮಂಡಳಿಯ ಸದಸ್ಯರು ಸಹ ಆಗಿದ್ದರು. ಇವರು ಲಂಡನ್ ಡೆವಲಪ್ಮೆಂಟ್ ಏಜೆನ್ಸಿಯ ವ್ಯವಹಾರ ವೈವಿಧ್ಯತೆಯ ನಿರ್ವಾಹಕರಾಗಿದ್ದರು. ಇವರು ಹೆಲ್ತ್ವಾಚ್ ಟವರ್ ಹ್ಯಾಮ್ಲೆಟ್ಗಳ ಮಂಡಳಿಯ ಸದಸ್ಯರಾಗಿದ್ದರು. ಹಾಗು ಇವರು ಜಾಗತಿಕ ನಗರಾಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದರು. ಇವರು ವಿಶ್ವವಿದ್ಯಾಲಯಗಳಿಗೆ ಉದ್ಯಮಶೀಲತೆ ಪಠ್ಯಕ್ರಮದ ಬಗ್ಗೆಯು ಸಹ ಬರೆದಿದ್ದಾರೆ. ಇವರು ಲಂಡನ್ ಸೈನ್ಸ್ ಮತ್ತು ಗೀಕ್ ಚಿಕ್ ಸೋಶಿಯಲ್ ಕಾರ್ಯಕ್ರಮವನ್ನು ಸಹ ನಡೆಸಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]

೨೦೦೭ ರ, ಆರ್ಥಿಕತೆ ಮತ್ತು ಸಮಾಜದ ಮಹಿಳಾ ವೇದಿಕೆಯಿಂದ "ರೈಸಿಂಗ್ ಟ್ಯಾಲೆಂಟ್" ಎಂದು ವಿಶ್ವದಾದ್ಯಂತದ ೨೦ ಮಹಿಳೆಯರಲ್ಲಿ ಅಲಿ ಯವರು ಸಹ ಒಬ್ಬರಾಗಿದ್ದರು. ಆಗಸ್ಟ್ ೨೦೧೦ ರಲ್ಲಿ ಓಗುಂಟೆ ಮಹಿಳಾ ಸಮಾಜ ನಾಯಕತ್ವ ಪ್ರಶಸ್ತಿಗಳಲ್ಲಿ "ಸೋಷಿಯಲ್ ಬ್ಯುಸಿನೆಸ್ ಲೀಡರ್" ಪ್ರಶಸ್ತಿಯನ್ನು ಇವರು ಗೆದ್ದಿದ್ದಾರೆ. ೨೦೧೫ ರಲ್ಲಿ, ಬ್ಯುಸಿನೆಸ್ ಅವಾರ್ಡ್ಸ್ನಲ್ಲಿ ಫಾರ್ವರ್ಡ್ ಲೇಡೀಸ್ ಮಹಿಳಾ ವಿಭಾಗದ "ಸೋಷಿಯಲ್ ಎಂಟರ್ಪ್ರೈಸ್ ಆಫ್ ದಿ ಇಯರ್" ಪ್ರಶಸ್ತಿಗೆ ಅವಳು ಆಯ್ಕೆಯಾಗಿದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. https://www.revolvy.com/main/index.php?s=Jobeda%20Ali&item_type=topic
  2. https://www.theguardian.com/social-enterprise-network/2012/feb/14/start-up-story-jobeda-sisters-care
  3. https://upclosed.com/people/jobeda-ali/