ಸದಸ್ಯ:Naveen Joseph453

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ನವೀನ್ ಜೋಸೆಫ್. ನಾನು ಹುಟ್ಟಿದ ಊರು ಬೆಂಗಳೂರು . ನನ್ನ ತಂದೆಯ ಹೆಸರು ಸಗಾಯರಾಜು. ನನ್ನ ತಾಯಿಯ ಹೆಸರು ಜೋಸಲಿನ್ ಫಿಲೋಮಿನ. ನನಗೆ ಒಬ್ಬ ಸಹೋದರ ಇದ್ದಾನೆ. ಅವನ ಹೆಸರು ಪ್ರವೀಣ್ ಕುಮಾರ್. ನಾನು ನನ್ನ ತಂದೆ - ತಾಯಿಗೆ ಎರಡನೇ ಮಗ. ನನ್ನ ಜನನ ೧೫-೧೦-೧೯೯೯. ನಾನು ಓದಿದ್ದ ಶಾಲೆ ಡಾಯನ ಮೆಮೋರಿಯಲ್ ಪ್ರೌಢಶಾಲೆ. ನಾನು ಓದಿದ್ದ ಪಿ.ಯು.ಕಾಲೇಜ್- ಕ್ರೈಸ್ಟ ಜೂನಿಯರ್ ಕಾಲೇಜ್. ನಾನು ಡಿಗ್ರಿ ಓದುತ್ತಿರುವ ಕಾಲೇಜ್- ಕ್ರೈಸ್ಟ ವಿಶ್ವವಿದ್ಯಾಲಯ. ನನಗೆ ಕ್ರೀಡೆ ಅಂದರೆ ತುಂಬ ಇಷ್ಟ. ಅದರಲ್ಲೂ ವಾಲಿಬಾಲ್ ಅಂದರೆ ಪ್ರಾಣ. ನನಗೆ ವಾಲಿಬಾಲ್ನಿಂದ ಅನೇಕ ಪ್ರಶಸ್ತಿಗಳು ಬಂದಿವೆ. ನಾನು ಬಿಡುವಿದ್ದಾಗ ಕ್ರಿಕೆಟ್ ಆಡಲು ಹೋಗುತ್ತೇನೆ. ನನಗೆ ಹಾಡುಗಳನು ಕೇಳಲು ತುಂಬ ಇಷ್ಟ. ನನಗೆ ಸ್ನೇಹಿತರ ಜೊತೆ ಹೊರಗೆ ಹೋಗಲು ತುಂಬ ಇಷ್ಟ. ನನಗೆ ಅನೇಕ ಸ್ನೇಹಿತರು ಇದಾರೆ. ಅದರಲ್ಲಿ ಪವನ್ ಹಾಗೂ ತೇಜಸ್ವಿನಿ ತುಂಬ ಮುಖ್ಯ.ನಾನು ರಾಜ್ಯಮಠದ ವಾಲಿಬಾಲ್ ಟೂರ್ನಮೆಂಟ್ ಬೆಂಗಳೂರು ಸಿಟಿ ರೆಪ್ರೆಸೆಂಟ್ ಮಾಡಿ ಮಂಡ್ಯದಲ್ಲಿ ಆಡಿದೆ . ನಾನು ವಾಲಿಬಾಲ್ ಅಂತಾರಾಷ್ಟ್ರೀಯ ಮಟ್ಟಿಗೆ ನೇಪಾಳದಲ್ಲಿ ಆಡಿದ್ದೇನೆ. ಅದು ಇದೇ(೨೦೧೭) ವರ್ಷದ ಮಾರ್ಚ್ ತಿಂಗಳಿನಲ್ಲಿ ಆಡಿದ್ದೇನೆ. ನನಗೆ ತುಂಬಾ ಹೆಮ್ಮೆಯಾಗುತ್ತಿತ್ತು ನಮ್ಮ ರಾಷ್ಟ್ರೀಯ ತಂಡ(ಭಾರತ) ವನು ಪ್ರತಿನಿಧಿಸುವುದು. ನನ್ನ ಪ್ರೀತಿಯ ಮತ್ತು ಪ್ರೇರೇಪಿಸುವ ಆಟಗಾರ ಪ್ರಭಾಕರನ್. ನಾನು ಮುಖ್ಯವಾಗಿ ಕ್ರೈಸ್ಟ ವಿಶ್ವವಿದ್ಯಾಲಯ ಸೇರಲು ೨ ಕಾರಣಗಳಿವೆ. 1 - ವಾಲಿಬಾಲ್ ಆಡುವ ಸಲುವಾಗಿ 2 - ಇದರ ಖ್ಯಾತಿಗೆ. ನನ್ನ ಗುರಿ ಎಸ್. ಪಿ. (ಪೊಲೀಸ್) ಆಗುವುದು, ಅದಕ್ಕಾಗಿ ನಾನು ಶ್ರಮ ಪಡುತ್ತೇನೆ.