ಸದಸ್ಯ:Narasimharaju

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಓ ನನ್ನ ನಲ್ಲೆ

ಓ ನನ್ನ ನಲ್ಲೆ

ನೀನಿರು ಅಲ್ಲೆ

ನಾ ನಿನ್ನ ಒಲ್ಲೆ


ನೀ ಬರುವುದಾದರೆ[ಬದಲಾಯಿಸಿ]

ನೀ ಬರುವುದಾದರೆ

ತಾರೆಗಳ ತಂದು ನಿನ್ನ ಮುಡಿಗಿಡುವೆ

ಚಂದ್ರನ ಚೆಲುವನ್ನೆಲ್ಲಾ ನಿನಗೇ ಧಾರೆಯೆರೆವೆ

ಜಗದ ಹೂಗಳನ್ನೆಲ್ಲಾ ನಿನ್ನ ಮುಂದೆ ಸುರಿವೆ

ಆದರೆ

ನನಗ್ಗೊತ್ತು ನೀ ನನ್ನವಳಾಗಲಾರೆ

ನಾನೂ ಇದನ್ನೆಲ್ಲಾ ಮಾಡಲಾರೆ