ಸದಸ್ಯ:Nandhinisrvn

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

●ಕನ್ನಡ ಮೇಷ್ಟ್ರು ಆಗಿರುವ ರಾಜೇಶ್ ಸರ್ ಅವರಿಗೆ

ನನ್ನ ನಮಸ್ಕಾರಗಳು ನಾನಾ ಹೆಸರು ನಂದಿನಿ ನಾನು ಬೆಂಗಳೂರು ಅಲ್ಲಿ ಹುಟ್ಟಿ ಬೆಳೆದಿರುತ್ತಾನೆ ನಮ್ಮ ತಂದೆಯ ಹೆಸರು ಶಿವಕುಮಾರ್ ಅವರ  ಆಟೋ ಡ್ರೈವರ್ ಕೆಲಸವನ್ನು ಮಾಡುತ್ತಿದ್ದಾರೆ . ತಾಯಿಯ ಹೆಸರು ರೂಪ ಅವರು ಅಗರಬತ್ತಿ ಕೆಲಸವನ್ನೂ ಮಾಡುತ್ತಿದ್ದರೆ ನನಗೆ ಜೊತೆ ಯುಟ್ಟಿದ್ದ ಒಬ್ಬ ಅಣ್ಣ ಇದ್ದಾನೆ ಅವನ ಹೆಸರು ವೆಂಕಟೇಶ್ ಅವನು ಈಗ ಬಿಐಟಿ ಎಂಬ ಕಾಲೇಜಿನಲ್ಲಿ ಇಂಜಿನಿಯರಿಂಗ್ ಎರಡನೆಯ ವರ್ಷ ಓದುತ್ತಿದ್ದಾನೆ .ಸುರೇಖಾ ಇಂಟರ್ನ್ಯಾಷನಲ್ ಸ್ಕೂಲ್ ಎಂಬ ಶಾಲೆಯಲ್ಲಿ ನಾನು ವಿದ್ಯಾಭ್ಯಾಸವನ್ನು ಮುಗಿಸಿದ್ದೇನೆ ಎಲ್ಕೆಜಿಯಿಂದ ಹತ್ತನೇ ತರಗತಿಯ ತನಕ ಅಲ್ಲಿ ಅಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿರುತ್ತೇನೆ ನಾನು ಹತ್ತನೆಯ ತರಗತಿಯಲ್ಲಿ ಫಸ್ಟ್ ಕ್ಲಾಸ್ ಆಗಿ ಪಾಸ್ ಮಾಡಿ ಹೊರಗೆ ಬಂದೆ . ಮು೦

ದೆ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ನಾನು ಎಸ್ಎನ್ ಬಟ್ ಪಿಯು ಕಾಲೇಜು ಅದು ಹನುಮಂತನಗರದಲ್ಲಿ ಇರುವಂತಹ ಅಲ್ಲಿ ನಾನು ಹನ್ನೊಂದನೆಯ ಮತ್ತು ಹನ್ನೆರಡನೆಯ ತರಗತಿಯನ್ನು ಮುಗಿಸಿ ಹೊರಗೆ ಬಂದೆ .ನನ್ನ ಜೀವನದಲ್ಲಿ ತುಂಬಾ ಆಶ್ಚರ್ಯ ಗೆಲ್ಲುವಂತ ಹುದು ಐಎಸ್ಎನ್ ಬೆಡ್ ಪಿಯು ಕಾಲೇಜು ಏಕೆಂದರೆ ಅಲ್ಲಿ ಬರುತ್ತಿರುವ ಎಲ್ಲಾ ಮೇಷ್ಟರುಗಳು ತುಂಬಾ ತುಂಬಾ ಬುದ್ಧಿವಂತ ಅವರು ಅವರು ಏಳು ಕೊಟ್ಟಿರುವ ಪಾಠವನ್ನುಕಲಿತರೆ ಸಾಕು .ಅಲ್ಲಿ ನನಗೆ ಹೇಳಿಕೊಟ್ಟಿದ್ದ ಟೀಚರು ಬರೀ ಬರೀ ಪುಸ್ತಕಗಳನ್ನು ಪುಸ್ತಕಗಳಲ್ಲಿ ಏನನ್ನು ಹೇಳಿದ್ದರೆ ಅದನ್ನು ಮಾತ್ರ ಅವರು ನಮಗೆ ಹೇಳಿಕೊಂಡಿದ್ದಾರೆ ಣ್ಣಅಡಿಶನಲ್ ಇನ್ಫಾರ್ಮೇಶನ್ ಗಳನ್ನು ನಮಗೆ ಹೇಳಿ ತಿಳಿಸಿಕೊಡುತ್ತಾ ಇದ್ದರು . ಅಲ್ಲಿ ತುಂಬಾ ಜನಕ್ಕೆ ಇಂಗ್ಲಿಷಲ್ಲಿ ಟೀಚರ್ ಪಾಠ ಮಾಡುವ ಪಾಠವನ್ನು ಅರ್ಥ ಹಾಗಲ್ಲ ಆದ್ದರಿಂದ  ಟೀಚರುಗಳು ಆ ಕಾಲೇಜಿನಲ್ಲಿ ಇಂಗ್ಲಿಷ್ ಮಾತ್ರ ಮಾತಾಡಲ್ಲ ಅದ್ರಾಗೆ ನಮ್ಮ ತಾಯಿ ಭಾಷೆ ಕನ್ನಡದಲ್ಲಿ ನಮಗೆ ವಿದ್ಯೆಯನ್ನು ಕಲಿಸಿ ಕೊಡುತ್ತಿದ್ದರು .ಆಗ ನನಗೆ ಚೆನ್ನಾಗಿ ಅರ್ಥ ಆಗುತ್ತಿತ್ತು ಬರೀ ಇಂಗ್ಲಿಷಲ್ಲೇ ಆ ಟೀಚರ್ ಪಾಠ ಮಾಡುತ್ತಿದ್ದರೆ ನನಗೆ ಅಷ್ಟೊಂದು ಏನು ಅರ್ಥ ಹಾಗಲ್ಲ ಸ್ವಲ್ಪ ಅರ್ಥ ಆಗುತ್ತೆ ಅದರ ಸ್ವಲ್ಪ ಸ್ವಲ್ಪ ಅರ್ಥ ಹಾಗಲ್ಲ ನನಗೆ ಪಾಠ ಮಾಡುವ ಎಲ್ಲ ಟಿ ಜೋಸ್ಸಿ ನನಗೆ ತುಂಬಾ ಇಷ್ಟ ಆಗುತ್ತಿದೆ ತುಂಬಾ ಟೀಚರ್ಸ್ ನ ಮಿಸ್ ಮಾಡ್ತೀನಿ ನಮ್ ಫಿಸಿಕ್ಸ್ ಎಸ್ಸೆನ್ ಬಿಗಿಯಾಗಲಿ ಆಮೇಲೆ ಫಿಸಿಕ್ಸ್ ಎಲ್ ಆಫ್ ಕೆಮಿಸ್ಟ್ರಿ ಮ್ಯಾಕ್ಸ್ ಬಾಯಲಾಜಿ ಕನ್ನಡ ಇಂಗ್ಲಿಷ್ ಎಲ್ಲ ಟಿಕೆಟ್ಗಳನ್ನು ತುಂಬಾ ತುಂಬಾ ಮಿಸ್ ಮಾಡ್ತಾ ಇದ್ದೀನಿ .  ನಾನೇನು ಅಷ್ಟು ದೊಡ್ಡ ಶ್ರೀಮಂತರ ಮನೆಯ ಹುಡುಗಿಯಲ್ಲ .ನಮಗೆ ತುಂಬಾ ಬಡತನ ಇದೆ ನಮ್ಮ ತಂದೆಯೂ ತಾಯಿ ತುಂಬಾ ಕಷ್ಟಪಟ್ಟು  ನನ್ನ ಮತ್ತು ನನ್ನ ಅಣ್ಣನನ್ನು ಹೊದಿಸುತ್ತಾರೆ  ನಾವು ಈಗ ಇರುವುದು  ಸಣ್ಣ ಪುಟ್ಟ ಮನೆಯಲ್ಲಿ ಆ ಚಿಕ್ಕ ಮನೆಯಲ್ಲಿ ನಾವು ವಾಸಿಸುತ್ತಿವೆ .ಅಂತ ಕಷ್ಟದಲ್ಲಿ ಕೂಡ ನಮ್ಮ ಅಪ್ಪ ಅಮ್ಮ ನನ್ನನ್ನು ರಕ್ಷಿಸಿ ಪೋಷಿಸಿ ಮತ್ತು ಓದಿಸುತ್ತಿದ್ದಾರೆ ಈ ಗುಣ .ನನ್ನ ಜೀವನದಲ್ಲಿ ನಾನು ಶ್ರೀಮಂತರ ಜೀವನವನ್ನು ನಾನು ಲೀಡ್ ಮಾಡಬೇಕೆಂದೆ ನನಗೆ ಒಂದು ಆಸೆ ಆದರೂ ಬಡವರ ಮನೆಯಲ್ಲಿ ಹುಟ್ಟಿ ಅತರ ಇರೋಕೆ ಸಾಧ್ಯವಿಲ್ಲ .ನಮ್ಮ ಅಪ್ಪ ಕಷ್ಟ ನನ್ನು ತುಂಬಾ ತಿಳ್ಕೊಂಡಿದ್ದೆ ಅದರಿಂದ ನನಗೆ ನಾನು ಯಾವುದೂ ಕೇಳಲ್ಲ ಇದುವರೆಗೂ ಚಿಕ್ಕ ವಯಸ್ಸಿಂದ ನಮ್ಮಿಯಾವುದು ಫೋಜ್ ಮಾಡಿ ಕೇಳಲ್ಲ ಒಂದು ಬಟ್ಟೆ ಆಗಲಿ ಕೇಳೋದಿಲ್ಲ

ನನಗೆ ಚಿಕ್ಕ ವಯಸ್ಸಿನಿಂದ ಡಾಕ್ಟರ್ ಆಗ್ಬೇಕು ಅಂತ ತುಂಬಾ ಆಸೆ ಇತ್ತು .ನನಗೆ ಚಿಕ್ಕ ವಯಸ್ಸಿನಿಂದಲೂ ಡಾಕ್ಟರ್ ಆಗಬೇಕಂತ ಆಸೆ ಇತ್ತು ಹತ್ತನೆಯ ತರಗತಿಯ ತನಕ ನಾನು ಒಂದು ಒಳ್ಳೆಯ ಡಾಕ್ಟರ್ ಆಗಿ ಬಡವರಿಗೆ ಫ್ರಿಯಾಗಿ ಸೇವೆ ಮಾಡಬೇಕು ಅಂತ ಒಂದು ಆಸೆ ಇತ್ತು ನನಗೆ .ಆದರೆ ಸೆಕೆಂಡ್ ಸೆಕೆಂಡಿನಲ್ಲಿ ನೀಟ್ ಎಂಬ ಪರಿಚಯ ಬರೆದು ಅದರಲ್ಲಿ ಒಳ್ಳೆಯ ರಾಂಕಿಂಗ್ ಬಂದ್ರೆ ಮಾತ್ರ ಗಾರ್ಮೆಂಟ್ಸ್ ಸಿಕ್ಕೇ ಸಾಧ್ಯವಾಗುತ್ತದೆ ಆ ಗ್ಯಾಂಗ್ ಬಂದರೆ ಅಂದ್ರೆ ಪ್ರೈವೇಟ್ ಟೆಸ್ಟ್ ಗೆ ಲಂಚ ಕೊಡಬೇಕು ಅದು ನಮ್ಮ ಅಪ್ಪ ಅಮ್ಮ ಕೈಯಲ್ಲಿ ಆಗೋದಿಲ್ಲ ಅವರ ಕಷ್ಟ ನಾನು ತಿಳ್ಕೊಂಡೆ .ತಿಳ್ಕೊಂಡು ಸಿಇಟಿ ಬರೆದು ಇಂಜಿನಿಯರಿಂಗ್ ಆಗ್ಬೇಕು ಅಂತ ಆಸೆ ಇತ್ತು ಸೀಟಿನಲ್ಲಿ ಸ್ವಲ್ಪ ರ್ಯಾಂಕ್ನ್ನು ಬಂತು ಆದರೆ ಗಾರ್ಮೆಂಟ್ ಸೀಟು ಸಿಗಲಿಲ್ಲ ಪ್ರೈವೇಟ್ ಸೀಟು ಸಿಕ್ತು ಪ್ರೈವೇಟ್ ಕಾಲೇಜಿನಲ್ಲಿ ಒಂದು ಎರಡು ಲಕ್ಷ ಡಿಮ್ಯಾಂಡ್ ಮಾಡಿದ್ದರು ನಮ್ಮಪ್ಪ ಕೈಯಲ್ಲಿ ಕಂಡಾಗಲೆಲ್ಲ ಆದ್ದರಿಂದ ಇಂಜಿನಿಯರಿಂಗ್ ಬೇಡ ಅಂತ ಡಿಸೈಡ್ ಮಾಡಿದೆ.ಕೊನೆಗೆ ಕಾಮರ್ಸ್ ತೊಗೊಂಡು ಬಿಎ ಮಾಡೋಣ ಅಂತ ಯೋಚಿಸಿದೆ ನಮ್ಮಪ್ಪ ಯಾಕೆ ಸೈನ್ಸ್ ನಿಂದ ಕಾಮರ್ಸ್ ಗೆ ಜಪ್ತಿಯ ಬೇಡ ನೀನು ಸೈನ್ಸ್ನಲ್ಲಿ ಇರುವ  ಬಿಎಸ್ಸಿ ಮಾಡುವ ಸೈನ್ಸ್ನಲ್ಲಿ ಅಂತ ಹೇಳಿದರು . ನಾನು ಒಪ್ಪಿಕೊಂಡೆ ಮತ್ತು ಕ್ರೈಸ್ಟ್ ಕಾಲೇಜಿನಲ್ಲಿ ಅಡ್ಮಿಷನ್ ಆಯ್ತು ಬಿಎಸ್ಸಿಗೆ .ನಮ್ಮಪ್ಪನಿಗೆ ಎಷ್ಟು ಕಷ್ಟ ಬಂದ್ರು ನಮ್ಮ ಮುಂದೆ ಆ ಕಷ್ಟವನ್ನು ಬಚ್ಚಿಟ್ಟು ನನ್ನನ್ನು ಓದು ಎಂದು ಹೇಳಿ ನನ್ನನ್ನು ಹೊದಿಸುತ್ತಾರೆ.ಆ ಕಷ್ಟವನ್ನು ನಾನು ಅರ್ಥ ಮಾಡಿಕೊಂಡೇ ನಮ್ಮಪ್ಪನ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂಥ ನಂಬಿಕೆ ನನಗಿದೆ .ನಮಗೆ ಸಹಾಯ ಮಾಡೋಕೆ ಯಾವ ಬಂಧು ಬಳಗವೂ ಇಲ್ಲ ಯಾರ ಸಲಹೆಯನ್ನು ಎದುರು ನೋಡದೆ ನಮ್ಮಪ್ಪ ಅವರ ಸ್ವಂತ ಕೈ ಕಾಲಿನಿಂದ ಕಷ್ಟಪಟ್ಟು ದುಡಿದು ಒಳ್ಳೆಯ ರೀತಿಯಲ್ಲಿ ನಮ್ಮನ್ನು ರಕ್ಷಿಸಿ ಪೋಷಿಸುತ್ತಾರೆ .ಅನ್ ಪ್ರಸನ್ ಈಗಿರುವ ನನಗೆ ಆಸೆ ಏನೆಂದರೆ ನಾನು ಚೆನ್ನಾಗಿ ಓದಿ ಒಳ್ಳೆಯ ಮಾರ್ಕ್ ಅನ್ನು ಸ್ಕೋರ್ ಮಾಡಿ ಒಂದು ಒಳ್ಳೆಯ ಜಾಬ್ಗೆ ನಾನು ಇರಬೇಕು ಮತ್ತು ಓದಿ ಕೆಲಸ ಮಾಡದೆ ಇಲ್ಲದೆ ನನ್ನ ಹತ್ರ ತುಂಬ ಟ್ಯಾಲೆಂಟ್ಸ್ ಗಳನ್ನು.ನನ್ನ ಜೀವನದಲ್ಲಿ ಈ ಕ್ರೈಸ್ಟ್ ಕಾಲೇಜು ನನಗೆ ಸಿಕ್ಕಿದ್ದೇ ತುಂಬಾ ಲಕಾನ್  ಏಕೆಂದರೆ ಇಲ್ಲಿ ತುಂಬಾ ಹೈಫೈ ಮಕ್ಕಳೇ ಬರೋದು ನಾನು ಓದಿರಾ ಸ್ಕಲ್ ಆಗಲಿ ಮತ್ತು ಸೆಕೆಂಡ್ ಪಿಯುಸಿ ಮುಗಿಸಿದ ಕಾಲೇಜು ಆಗಲಿ ಅದು ಅದು ಮಸೀದಿಗೆ ತಕ್ಕಂತೆ ಹತ್ತು .ಆದರೆ ಕ್ರೆಸ್ಟ್ ಯೂನಿವರ್ಸಿಟಿ ಅನ್ನೋದು ಒಂದು ಫೇಮಸ್ ರಾಗಿರುವ ಕಾಲೇಜು ಅಂಥ ಕಾಲೇಜಿನಲ್ಲಿ ನಾನು ಓದುತ್ತೀನಿ ಅಂತ ನಾನು ಕನಸಲ್ಲೂ ಕಾಣಲಿಲ್ಲ ನಮ್ಮ ತಂದೆ ತಾಯಿಯೂ ಕೂಡ .ಈಗ ನಾನು ಜೀವನದಲ್ಲಿ ಓದಿ ಒಳ್ಳೆಯ ಕೆಲಸವನ್ನು ಪಡೆದುಕೊಂಡು ನಾನು ನಮ್ಮಪ್ಪ ಅಮ್ಮನನ್ನು ಸಾಕಬೇಕು ಮತ್ತೆ ಒಂದು ದೊಡ್ಡ ಮನೆಗೆ ನಾವು ಹೋಗಬೇಕು ಒಳ್ಳೆಯ ಊಟವನ್ನು ತಿನ್ನ ಎಂಬ ಆಸೆ ನನಗಿದೆ .ನನ್ನ ಬಗ್ಗೆ ತಿಳಿ ಸೊಕ್ಕೆ ಒಂದು ಆಪರ್ಚುನಿಟಿ ಕೊಟ್ಟ ರಾಜೇಶ್ ಸರ್ ಗೆ ತುಂಬಾ ಧನ್ಯವಾದಗಳು .



(ಕನ್ನಡ  ಸಿಐಎ  ಎರಡು )

🙏🙏🙏🙏

ಮೊದಲು ಕನ್ನಡ ಮೇಷ್ಟ್ರ  ರಾಜೇಶ್ ಶಿಕ್ಷಕರಿಗೆ ,  ಅವರಿಗೆ ನನ್ನ ನಮಸ್ಕಾರಗಳು.

ನಾನು ನಿಮ್ಮ ವಿದ್ಯಾರ್ಥಿ ಆಗಿರುವ  ನಂದಿನಿ. ಎಸ್

"ನಾನು ಹುಟ್ಟಿದ್ದು ಬೆಳೆದಿದ್ದು ಮತ್ತು ನಮ್ಮ ಸ್ವಂತ ಊರು ಬಂದು   ಬೆಂಗಳೂರು ".ಈ  ಬೆಂಗಳೂರಿನಲ್ಲಿ ತುಂಬಾ ವಿಶಿಷ್ಟವಾದ  ಜಾಗಗಳು ಇರುವುದು ಹಲವು .ಅದರಲ್ಲಿ ಕೆಲವೊಮ್ಮೆ ಜಾಗಗಳ ವಿಶೇಷ್ಟತೆಯನ್ನು ವಿವರಿಸಲಾಗಿದೆ

(೧) ಲಾಲ್ ಬಾಗ್ - "ಲಾಲ್ ಬಾಗ್ ೩೪೦ ಎಕರೆ ಪ್ರದೇಶವನ್ನು ಹೊಂದಿರುವ ದಕ್ಷಿಣ ಬೆಂಗಳೂರಿನಲ್ಲಿ ಮಾತ್ರ ". ಇದು ನೋಡಲು ಕೆಂಪು ತೋಟ  ವರ್ಣರಂಜಿತ ಫಲ -ಹಣ್ಣು -ಹೂವು -ಕಾಯಿಗಳಿಗೆ ಪ್ರಸಿದ್ಧವಾದ ಜಾಗ .

ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವವನ್ನು ಸಮಯದಲ್ಲಿ ಏರ್ಪಡಿಸಲಾಗಿದೆ .ಜನರು ಲಾಲ್ಬಾಗ್ಗೆ ವರ್ಷ  ವರ್ಷ ಪೂರ್ತಿ ಪ್ರತಿ ದಿನ ೬ ಗಂಟೆಯಿಂದ ಹಿಡಿದು ೭.೦೦ ಗಂಟೆಯ ವರೆಗೂ ಲಾಲ್ ಬಾಗ್ ತೆಗೆದಿರುತ್ತದೆ .ಇಲ್ಲಿ ಎಲ್ಲ ರೀತಿಯ ಜನರನ್ನು ಹೋಗಲು ಸ್ಥಾನವಿರುವುದು ಯಾವುದೇ ಮೇಲು -ಕೀಳು ,ಬೇದ- ಭಾವ , ಮತ್ತು ಜಾತಿ -ಮತ ,ಯಾವುದು ಇರುವುದಿಲ್ಲ.

ಲಾಲ್ ಬಾಗಿನ ಚಿತ್ರಗಳು


(೨) ಕಬ್ಬನ್ ಪಾರ್ಕ್ - ೧೮೭೦  ನಿರ್ಮಿತವಾಗಿರುವ ನಗರದ ಭಾಗದಲ್ಲಿರುವ ಕಪ್ಪನ್ ಪಾರ್ಕ್ ಒಂದು ಎ ಗುರುತಿನ ಪ್ರವೇಶ ಎಂ.ಜಿ  ರೋಡ್ ಹಾಗೂ ಕಸ್ತೂರ ಬಾ ರೋಡ್ನಲ್ಲಿ ಇದನ್ನು ಪ್ರವೇಶಿಸಬಹುದು .ಮೊದಲು ನೂರು ಎಕರೆ ಹೊಂದಿರುವ ಈ ಸ್ಥಳವು ಈಗ  ನಂತರದಲ್ಲಿ ಯು ಮುನ್ನೂರು ಎಕರೆಗಳನ್ನು ಹೊಂದಿರುತ್ತದೆ . ಇಲ್ಲಿ ವಿಧವಿಧವಾದ ವನಸ್ಪತಿಗಳು  ಸಂಗ್ರಹಣೆಯನ್ನು   ಇಲ್ಲಿ ಕಾಣ ಬಹುದು .ಬೆಂಗಳೂರಿನಲ್ಲಿ  ಹೃದಯ ಭಾಗದಲ್ಲಿ  ಅದರಲ್ಲೂ ರಾಜ್ಯದ ಆಡಳಿತ ನಡೆಯಲು ಒಂದು ಹೆಮ್ಮೆಯ ಕಟ್ಟಡವಾದ ವಿಧಾನಸೌಧದ ಅದರ ಬಳಿಯಲ್ಲೇ ನೆಲೆಸಿರುವ ಕಬ್ಬನ್ ಉದ್ಯಾನ ತಾನೆಂದು ಅಂದ ವಿಶಿಷ್ಟ ಇತಿಹಾಸವನ್ನು ಹೊಂದಿದೆ .ಇಂದಿನ ಸಮಯದಲ್ಲಿ ಸಸ್ಯ ಹಾಗೂ ಸಂಪತ್ತಿನ ಶ್ರೀಮಂತರು ಇತಿಹಾಸದಿಂದ ಈ ಉದ್ಯಾನವನ್ನು ಹೊಂದಿದೆ .ನಂತರದಲ್ಲಿ ದೀರ್ಘ ಕಾಲದವರೆಗೂ ಮೈಸೂರು ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ಸರ್ ಮಾರ್ಕ್ ಕಬ್ಬನ್ ಅವರು ಗೌರ ವಾರ್ಧಾ ವಾಗಿ ಈ ಉದ್ಯಾನಕ್ಕೆ ಕಬ್ಬನ್ ಪಾರ್ಕ್ ಎಂದು ನಾಮ ಕರಿಸಿದ್ದಾರೆ.ಈ ಉದ್ಯಾನದ ದಟ್ಟವಾದ ಗಿಡ -ಮರಗಳು ಸಸ್ಯ  ಸಂಪತ್ತು ನೈಸರ್ಗಿಕ ಕಲ್ಲು ಬಂಡೆಗಳ ನೆನಪಿಸುತ್ತದೆ .ಕಬ್ಬನ್ ಪಾರ್ಕ್ ಎಂದರೆ ಸುಂದರವಾದ ಚಿತ್ರಣಗಳನ್ನು ಇರುವುದಿ ,ಉದ್ಯಾನವೇ ಇರಲಿ ಮಧ್ಯಾಹ್ನವೇ ಆಗಲಿ  ಕಬ್ಬನ್ ಪಾರ್ಕ್ ಅಂತ ಸುಂದರವಾದ ಚಿತ್ರಣಗಳಲ್ಲಿ .ಹೆಚ್ಚು ಘಟ್ಟವಾಗಿ ಪಾದ ತಾರದ ಮಾರ್ಗಗಳು ಇದೆ .

ಕಬ್ಬನ್ ಪಾರ್ಕಿನ ಚಿತ್ರಗಳು

(೩)  ಊಟ -ತಿಂಡಿಗಳು = ಆಳವಾದ ಊಟ ಮತ್ತು ತಿಂಡಿಗಳು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ ಅದರಲ್ಲಿ ಕೆಲವು

೧. "ಅಕ್ಕಿ  ರೊಟ್ಟಿ"  =   ಅಕ್ಕಿ ರೊಟ್ಟಿ  ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ  ಉಪಹಾರ ಗಳಲ್ಲಿ  ಒಂದು. ಅಕ್ಕಿಯ ಹಿಟ್ಟು ,ತೆಂಗಿನ ಕಾಯಿಗಳು   ,ತರಕಾರಿಗಳು   ಹಾಗೂ ಹಸಿ ಮೆಣಸಿನಕಾಯಿಗಳನ್ನು ಉಪಯೋಗಿಸಿ ಈ  ತಿಂಡಿಯನ್ನು ತಯಾರಿಸುತ್ತಾರೆ .

೩. ಪಾನಿಪುರಿ

೩. ಪೊಂಗಲ್


೩.  ಮಸಾಲ್ ದೋಸೆ  

೪. ದೋಸೆ

೫.      ರವೆ ಉಪ್ಪು

೬.  ರವೆ ಇಡ್ಲಿ

೭.   ರಾಗಿ ಮುದ್ದೆ

೮. ಮೈಸೂರ್ ಪಾಕ್