ಸದಸ್ಯ:Nandan.B/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                   ಕುಸುಮಾ ಶಾನಭಾಗ ‍
         
        ಹೊಸಗನ್ನಡದ ಕಥೆಗಾರ್ತಿಯರಲ್ಲಿ ಕುಸುಮಾ ಶಾನಭಾಗ (ಜನನ ೧೯೫೦) ಅವರ ಹೆಸರು ಗಮನಾರ್ಹವಾದುದು.ಕೊಡಗಿನ ಗ್ರಾಮೀಣಪರಿಸರ ಮತ್ತು ಮಹಾನಗರಗಳ ಆಧುನೀಕಜೀವನದ ನಡುವಿನ ಅಂತರವನ್ನು ಸಹಜವಾಗಿ ಸರಳವಾಗಿ ಅನುಕಂಪದೊಡನೆ ನಿರೂಪಿಸುವ ಕಥೆಯಗಿದೆ.ಕೊಡಗಿನ ಪ್ರಸಿದ್ಧ ಕಾದಂಬಕಾರರಾದ ಭಾರತೀಸುತರ ಮಾಗಳಾದ ಇವರು ಬಾಲ್ಯಾದಿಂದಲೇ ಸಾಹಿತ್ಯದ ಹಿನ್ನೆಲೆ-ಯುಳ್ಳವರು. ಪತ್ರಿಕೋದ್ಯಮ ಇವರ ಆಸಕ್ತಿಯ ಮತ್ತು ಕೆಲಸವಾಗಿದೆ. ಕನ್ನಡದ ಪ್ರಸಿದ್ಧ ಪತ್ರಿಕೆಯಾದ ಪ್ರಜಾವಾಣಿಯಲ್ಲಿ ಅನೇಕ ಕಾಲಗಳ ಇವರು ದುಡಿದಿದ್ದಾರೆ. 'ನೆನಪುಗಳ ಬೆನ್ನೇರಿ' ಎಂಬುದು ಎವರು ಮೊದಲ ಕಥಾಸಂಕಲನ (೨೦೦೭).ಇವರ ಕಥೆಗಳ ಕುರಿತು ,'ಸರಳತೆ ಸಜ್ಜನಿಕೆಗಳೆಂಬ ಇವರ ಗುಣಗಳಂತೆಯೇ ನಿರಾಭರಣ ಸುಂದರವಾಗಿದೆ' ಎಂಬ ಪ್ರಶಂಸಾತ್ಮಕ ವಿಮರ್ಶೆಯಿದೆ.ವಿಶೇ‌ಷವಾಗಿ ಸಾಹಿತ್ಯದ ಚಳಿವಳಿ-ಪಂಥಗಳಲ್ಲಿ ಗುರುತಿಸಿ-ಕೊಳ್ಳದಿದ್ದರೂ ಮಹಿಳಾ ಸಬಲೀಕರಣದ ಹಲವು ಕಾರ್ಯಕ್ರಮಗಳಲ್ಲಿ ಇವರು ಭಾಗಿಯಾಗಿದರೆ. ಲೋಕಾನುಭವದ ಹಿನ್ನೆಲೆಯಿಂದ ಇವರು ಬರೆದ ಕಥೆಗಲಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ