ಸದಸ್ಯ:Nanaiah.M.T

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ನಾಣಯ್ಯ.೦೭.೦೧.೧೯೯೭ರಂದು ನನ್ನ ಜನನವಾಯಿತು.ನಾನು ಮೂಲತಃ

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನವನು.ನನ್ನ ತಂದೆ ತಮ್ಮಯ್ಯ ಮತ್ತು ತಾಯಿ ವಿನೀತ.ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮಡಿಕೇರಿ ಜಿಲ್ಲೆಯ

ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಪೂರ್ಣಗೊಳಿಸಿದ್ದೇನೆ.ನನ್ನ ಪದವಿ ಪೂರ್ವ ಶಿಕ್ಷಣವನ್ನು

ಸಂತ.ಮೈಕಲರ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೇನೆ.ಪ್ರಸ್ತುತ ಸಂತ.ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.ನನ್ನ ಹವ್ಯಾಸಗಳು ಹಾಡು ಕೇಳುವುದು ಮತ್ತು ಹಾಡು ಹಾಡುವುದು.