ಸದಸ್ಯ:Nagashreesuresh
ಗೋಚರ
ನಾನು ನಾಗಶ್ರೀ ಸುರೇಶ್ , ಪ್ರಸ್ತುತ ತುಮಕೂರು ವಿಶ್ವವಿದ್ಯನಿಲಯದಲ್ಲಿ ಪತ್ರಿಕೊದ್ಯಮ ವಿದ್ಯಾರ್ಥಿನಿ. ತಾಯಿ ಪದ್ಮವತಿ ತುಮಕೂರು ಜಿಲ್ಲಾ ಅಸ್ಪತ್ರೆಯಲ್ಲಿ ಹಿರಿಯ ಶುಶ್ರೂಶಕಿಯಾಗಿ ಕಾರ್ಯನಿವಹಿಸುತ್ತಿದ್ದಾರೆ. ತಂದೆ ಸುರೆಶ್ ತುಮಕೂರಿನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.