ಸದಸ್ಯ:NISHA SUBBU

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಿತ್ತನಕೆರೆ ಇತಿಹಾಸ[ಬದಲಾಯಿಸಿ]

ಕಣಕಟ್ಟೆ (ಹೊ ) ಅರಸೀಕೆರೆ (ತಾ ) ಹಾಸನ ಜಿಲ್ಲೆಯಲ್ಲಿದೆ. ಹಾಸನದಿಂದ ಸುಮಾರು 73 km ದೂರ ಮತ್ತು ಅರಸೀಕೆರೆಯಿಂದ 26 km ದೂರದಲ್ಲಿದೆ. ಊರಿನಲ್ಲಿ ಪ್ರಾಥಮಿಕ ಶಾಲೆ ಮತ್ತು ಗ್ರಾಮ ಪಂಚಾಯತ್ ಇದೆ. ಹಿಂದೆ ಕಿಟ್ಟಪ್ಪನಾಯಕ ಎಂಬುವನು ಈ ಊರನ್ನು ಆಳ್ಳುತ್ತಿದ್ದುದ್ದರಿಂದ ಕಿತ್ತ ನಕೆರೆ ಎಂಬ ಹೆಸರು ಬಂದಿದೆ.[ಬದಲಾಯಿಸಿ]

ಹಿಂದೆ ಈ ಊರು ಹೊಯ್ಸಳರ ರಾಜ ವೀರಬಲ್ಲಾಳ ಆಳುತ್ತಿದ್ದುದ್ದರಿಂದ ಬಲ್ಲ್ಲಾಳ ಪುರ ಎಂಬ ಹೆಸರು ಸಹ ಇತ್ತು ಎಂದು 11, 12, 13, ನೇ ಶತಮಾನದ ಶಾಸನ ಗಳಿಂದ ತಿಳಿದು ಬರುತ್ತದೆ. ಭೌಗೋಳಿಕ ಹಿನ್ನಲೆ ಬಯಲು ಸೀಮೆ ಪ್ರದೇಶವಾಗಿದೆ, ಇಲ್ಲಿನ ಕೃಷಿ ಚಟುವಟಿಕೆಗಳು ಮಳೆಯನ್ನು ಅವಲಂಬಿಸಿವೆ.[ಬದಲಾಯಿಸಿ]

ಇಲ್ಲಿನ ಪ್ರಮುಖ ಬೆಳೆಗಳೆಂದರೆ[ಬದಲಾಯಿಸಿ]

1. ತೆಂಗು[ಬದಲಾಯಿಸಿ]

2. ರಾಗಿ[ಬದಲಾಯಿಸಿ]

3. ದಾಳಿಂಬೆ[ಬದಲಾಯಿಸಿ]

4. ಜೋಳ[ಬದಲಾಯಿಸಿ]

ಜನಸಂಖ್ಯೆ[ಬದಲಾಯಿಸಿ]

ಸುಮಾರು 200 ಮನೆಗಳಿದ್ದು 2000ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. 1500ರ ಕ್ಕಿಂತ ಮತಗಳನ್ನು ಹೊಂದಿದೆ. ಊರಿನ ಪ್ರಮುಖ ದೇವಾಲಯಗಳು[ಬದಲಾಯಿಸಿ]

1. ಆಂಜೆನೇಯ ದೇವಾಲಯ[ಬದಲಾಯಿಸಿ]

2. ಕರಿಯಮ್ಮ ದೇವಾಲಯ[ಬದಲಾಯಿಸಿ]

3. ದುರ್ಗಮ್ಮ ದೇವಾಲಯ[ಬದಲಾಯಿಸಿ]

4.ನರಸಿಂಹ ದೇವಾಲಯ[ಬದಲಾಯಿಸಿ]

5.ಬಸವಣ್ಣ ದೇವಾಲಯ.[ಬದಲಾಯಿಸಿ]

ಶಾಸನ[ಬದಲಾಯಿಸಿ]

ಈ ಊರಿನಲ್ಲಿ ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ ಸಾಮಂತ ಬೆನವಯ್ಯನ ಮಗ ಚೊಳಯ್ಯ ಶಿವ ದೇವಾಲಯ ಪ್ರತಿಷ್ಠಾಪಿಸಿದ ಇದು ಸುಮಾರು A.C.1132ರಲ್ಲಿ ಸ್ಥಾಪನೆಗೊಂಡಿತೆಂದು ಶಾಸನದಲ್ಲಿ ಉಲ್ಲೇಖವಿದೆ. ವಿಶೇಷತೆ ಊರಿನ ಪಕ್ಕದ ಮಾಡಾಳು ಗೌರಮ್ಮ ಜಾತ್ರೆ ವಿಶೇಷ.[ಬದಲಾಯಿಸಿ]