ಸದಸ್ಯ:NIHAL NANAIAH/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                             ನನ್ನ ಪರಿಚಯ

ನನ್ನ ಹೆಸರು ಸಿ ಎ ನಾಣಯ್ಗ್ಯ.ನನ್ನ ಊರು ಕೊಡಗು.ನಾನು ಅಲ್ಲಿ ಸಾಯಿ ಶಂಕರ ಶಾಲೆಯಲ್ಲಿ ಒಂದನೆ ತರಗತಿಯಿಂದ ಹತ್ತನೆ ತರಗತಿಯವರೆಗೆ ಒದಿದ್ದೆನೆ.ನನಗೆ ಆ ಊರಿನ ವಾತವರಣ ತುಂಬ ಹಿಡಿಸುತ್ತಿತ್ತು.ಆ ಶಾಲೆಯಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಒಳ್ಳೆಯ ಪ್ರೊತ್ಸಾಹ ದೊರೆಯುತ್ತಿತ್ತು. ನಾನು ಆ ಶಾಲೆಯಲ್ಲಿ ನನ್ನ ಕಲಿಕೆಯನ್ನು ಉತ್ತಮ ರಿತಿಯಲ್ಲಿ ಪೂರ್ತಿಗೊಳಿಸಿದೆ.ನನ್ನ ಮನೆಯು ಶಾಲೆಯಿಂದ ಬಹು ದೂರದಲ್ಲಿದೆ.ನಾನು ದಿನಾಲು ಶಾಲೆಗೆ ಬಸ್ಸಿನಲ್ಲಿ ಹೊಗುತ್ತಿದ್ದೆ.ನಾನು ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಲ್ಲಿ ಭಾಗವಹಿಸುತ್ತಿದ್ದೆ.ಅಲ್ಲಿ ಕಲಿಕೆಗೆ ಮಾತ್ರವಲ್ಲದೆ ಕಲೆಗು ಪ್ರೊತ್ಸಾಹ ನೀಡುತ್ತಿದ್ದರು.ಇದರಿಂದ ಎಲ್ಲಾ ಚಟುವಟಿಕೆಗಳಲ್ಲಿ ಬಾಗವಹಿಸಲು ನನಗೆ ಸಾದ್ಯವಯಿತು.ನನಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇದೆ. ನಾನು ಹಾಕಿ ಮತ್ತು ಕ್ರಿಕೆಟ್ ಆಟಗಳನ್ನು ಆಡುತ್ತೆನೆ.

                                              ನನಗೆ ಎಸ್.ಎಸ್.ಎಲ್.ಸಿ ಯಲ್ಲಿ 76% ಅಂಕ ಗಳಿಸಿದ್ದೆ.ನಾನು ನನ್ನ ಪಿ.ಯು.ಸಿ ಯನ್ನು ಸಂತ

ಅಲೊಶಿಯುಸ್ ಕಾಲೆಜಿನಲ್ಲಿ ಮುಗಿಸಿದ್ದು.ನಾನು ಹಾಕಿ ಕ್ರಿಡೆಯಲ್ಲಿ ರಾಜ್ಯ ಮಟ್ಟಕ್ಕೆ ಹೊಗಿದ್ದೆನೆ.ನನಗೆ ಟಿ.ವಿ ನೊಡುವುದರಲ್ಲಿ ಹಾಗು ಚೆಸ್ ಆಡುವುದರಲ್ಲಿ ತುಂಬ ಆಸಕ್ತಿ ಇದೆ.ನನಗೆ ಪಿ.ಯು.ಸಿ ಯಲ್ಲಿ 83% ಗಳಿಸಿದೆ.

                                             ನನಗೆ ಮುಂದೆ ನನ್ನ ಜೀವನದಲ್ಲಿ ಎಂ.ಬಿ.ಎ ಮಾಡಬೆಕೆಂಬುವ ಆಸೆ ಇದೆ.ಅದಕ್ಕಾಗಿ 

ಒಳ್ಳೆಯದಾಗಿ ಪರಿಶ್ರಮ ಪಡುತ್ತಿದ್ದೆನೆ.ಜೀವನದಲ್ಲಿ ಯಾವುದಾದರು ಒಂದು ಸಾಧನೆ ಮಾಡಬೆಕೆಂಬುವ ಆಸೆ.

                                              ನನಗೆ ಸರಕಾರಿ ಕಚಎರಿಯಲ್ಲಿ ಕೆಲಸ ಮಡಬೆಕೆಂಬುವ ಆಸೆ ಇದೆ  ಅದಾದಮೆಲೆ 

ಮನೆಯವರನ್ನು ಚೆನ್ನಾಗಿ ನೊಡಿಕೊಳ್ಳಬೆಕು.ನನ್ನ ಹವ್ಯಾಸಗಳೆಂದರೆ ಕಥೆಗಳನ್ನು ಒದುವುದು,ಗೆಳೆಯರ ಜೊತೆ ಸುತ್ತುವುದು ಹಾಕಿ ಆಡುವುದು.

                                              ಒಳ್ಳೆಯ ಸಾಧನೆಗಳನ್ನು ಮಾಡುತ್ತ ಜೀವನದಲ್ಲಿ ಯಶಸ್ಸು ಗಳಿಸಬೆಕೆಂಬುದೆ ನನ್ನ ಆಸೆ

ಅದಕ್ಕೆ ನಾನು ಪ್ರಯತ್ನಿಸುತ್ತೆನೆ.

                                                      ಧನ್ಯವಾದಗಳೊಂದಿಗೆ 
                                                                                   ಸಿ ಎ ನಾಣಯ್ಯ