ವಿಷಯಕ್ಕೆ ಹೋಗು

ಸದಸ್ಯ:Muthusudha/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವ್ಯಕ್ತಿ ಚಿತ್ರ

ಹೆಸರು  : ಮುತ್ತು ಸುಧಾ ತರಗತಿ  : ಪ್ರಥಮ ಬಿ.ಸಿ.ಎ ದಾಖಲಾತಿ ಸಂಖ್ಯೆ :೧೫೪೭೧೦

♦ಪರಿಚಯ;

   ಮುತ್ತು ಸುಧಾ ಆದ ನಾನು ಮಂಗಳೂರಿನ ಬೋಳೂರಿನಲ್ಲಿ ಜನಿಸಿ ಅಲ್ಲೇ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದೇನೆ.

ನನ್ನ ಹುಟ್ಟಿದ ದಿನಾಂಕ ೨೧/೦೨/೧೯೯೭.ನನ್ನ ಮಾತೃ ಭಾಷೆ ತಮಿಳ. ನನ್ನ ತಂದೆಯ ಹೆಸರು ರಾಮಕೃಷ್ಣ ತಾಯಿ ಪುಷ್ಪಾ.

♦ವಿದ್ಯಾಭ್ಯಾಸ:

    ನನ್ನ ಪ್ರಾಥಮಿಕ ಶಿಕ್ಷಣ  ಮತ್ತು  ಪ್ರಢಶಿಕ್ಷಣವನ್ನು ನಾರಾಯಣ ಗುರು ಶಾಲೆಯಲ್ಲಿ ಮುಗಿಸಿದ್ದೇನೆ. ನಂತರ ನನ್ನ ಪಿಯುಸಿ  ವಿದ್ಯಾಭ್ಯಾಸವನ್ನು  ಅಮೃತಾ ವಿದ್ಯಾಲಯಂ ಸಿ.ಬಿ.ಎಸ್.ಇ ಶಾಲೆಯಲ್ಲಿ ಮುಗಿಸಿ ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಸಿಎ ಮಾಡುತಿದ್ದೇನೆ.

♦ಹವ್ಯಾಸಗಳು:

    ನನ್ನ ಹವ್ಯಾಸಗಳೆಂದರೆ ವಿಶ್ರಾಂತಿ ಸಮಯದಲ್ಲಿ ಹಾಡು ಕೇಳುವುದು,ಅಡುಗೆ ಮಾಡುವುದು,ಗಿಡ ನೆಡುವುದು ಇತ್ಯಾದಿ.ನನಗೆ ಕ್ರೀಡೆಗಳಲ್ಲಿ ತುಂಬಾ ಆಸಕ್ತಿ ಇದೆ

♦ಸಾಧನೆ:

    ನನಗೆ ಥ್ರೋಬಾಲ್,ಕಬಡ್ಡಿ ಯಲ್ಲಿ ತುಂಬಾ ಪ್ರಶಸ್ತಿಗಳು ಲಬಿಸಿದೆ.

♦ಗುರಿ:

    ನಾನೊಬ್ಬ ಪ್ರೋಗ್ರಾಮರ್ ಆಗಬೇಕೆಂದಿರುವೆ.