ವಿಷಯಕ್ಕೆ ಹೋಗು

ಸದಸ್ಯ:Musicvinithajohny

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                          ನನ್ನ ಪರಿಚಯ  

ಹೆಸರು :ವಿನಿತ ಜೋನಿ

ಜನನ :ಅಕ್ಟೋಬರ್ ೭,೧೯೯೪

ಜನ್ಮ ಸ್ಥಳ :ಮಂಗಳೂರಿನ ಅಳಪೆ

ತಂದೆ & ತಾಯಿ :ವಿ.ಪಿ.ಜೋನಿ & ಫಿಲೊಮಿನ ಜೋನಿ

ಶಿಕ್ಷಣ :ಪ್ರೌಢ ಶಾಲೆ- ಸಂತ ಜೆರೋಸ ಪ್ರೌಢ ಶಾಲೆ,ಜೆಪ್ಪು

       ಪದವಿ ಪೂರ್ವ ಶಿಕ್ಷಣ & ಪದವಿ- ಸಂತ ಅಲೋಶಿಯಸ್ ಕಾಲೇಜು,ಮಂಗಳೂರು

ಗುರಿ : ಚಲನಚಿತ್ರ ನಿರ್ಮಾಪಕಿಯಾಗಬೇಕೆಂಬುದು

ಹವ್ಯಾಸ :ಹಾಡು ಕೇಳುವುದು, ಟಿವಿ ನೋಡುವುದು

ಸಾಧನೆ : * ಅಂತರಾಷ್ಟ್ರ ಮಟ್ಟದ ಮ್ಯಾರಾಥಾನ್ ನಲ್ಲಿ ಭಾಗವಹಿಸಿದ್ದೇನೆ

           * ರಾಷ್ಟ್ರ ಮಟ್ಟದ ಚಲನಚಿತ್ರ ನಿರ್ಮಾನ ಸ್ಪರ್ಧೆಯಲ್ಲಿ ಭಾಗಿ
           * ರಾಷ್ಟ್ರ ಮಟ್ಟದ ಪತ್ರಿಕೋದ್ಯಮ ವಿಚಾರ ಸಂಕೀರ್ಣದಲ್ಲಿ ಭಾಗಿ