ವಿಷಯಕ್ಕೆ ಹೋಗು

ಸದಸ್ಯ:Mrs inchusunil

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಇಂಚರ, ಪತ್ರಿಕೋದ್ಯಮ ವಿದ್ಯಾರ್ಥಿನಿ ನಾನು ಕಬಡ್ಡಿ ಮತ್ತು ಕುಸ್ತಿಯಲ್ಲಿ ಉತ್ತಮ ಆಟ ಆಡುತ್ತೇನೆ. ನನಗೆ ರವಿ ಬೆಳಗೆರೆ ರವರ ಪುಸ್ತಕ ಓದುವ ಹವ್ಯಾಸ. ನಾನು ಕಂಟದಾನ ಕಲಾವಿದೆ. ನಾನು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತೇನೆ. ನಾನು ವಾಯ್ಸ್ ಓವರ್ ಕೊಡುತ್ತೇನೆ