ಸದಸ್ಯ:Mounica.n/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಗ್ ಬುದ್ಧ


ಥೈಲ್ಯಾಂಡನ್ ಫುಕೆಟ್ನಲ್ಲಿರುವ ಬಿಗ್ ಬುದ್ಧ ಅತಿ ಹೆಚ್ಚು ಸಂದರ್ಶಿಸುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದು ಕರೋನ್ ಜಿಲ್ಲೆಯ ನಾಗಾಕರ್ದ್ ಬೆಟ್ಟದ ಮೇಲೀದೆ. ಬಿಗ್ ಬುದ್ಧ ಪ್ರತಿಮೆಯು 25.45 ಮೀಟರ್ ಅಗಲ ಮತ್ತು 45 ಮೀಟರ್ ಎತ್ತರವಾಗಿದೆ. ಇದನ್ನು ಬಿಳಿ ಬರ್ಮೀಸ್ ಜೇಡ್ ಅಮೃತಶಿಲೆಯಿಂದ ತಯಾರಿಸಲಾಗಿದೆ. ಬಿಗ್ ಬುದ್ಧಯಿಂದ ಫುಕೆಟ್ ದ್ವೀಪದ ದಕ್ಷಿಣ ಭಾಗದ 360 ಡಿಗ್ರಿ ಕೋನವನ್ನು ಅತ್ಯುತ್ತಮವಾಗಿ ವೀಕ್ಷಿಸ ಬಹುದು. ಇಲ್ಲಿಂದ ಫುಕೆಟ್ ಟೌನ್, ಕಟಾ ಬೀಚ್, ಕರಾನ್ ಬೀಚ್, ಚಾಲೋಂಗ್ ಬೇಗಳನ್ನು ನೋಡಬಹುದು. ಬೆಟ್ಟದ ಮೆಲೆ ತಲುಪಿದಾಗ ನೀವು ದೊಡ್ಡ ಪಾರ್ಕಿಂಗ್ ಸ್ಥಳವನ್ನು ಕಾಣುತ್ತೀರಿ. ದೇವಾಲಯಕ್ಕೆ ಹೊಗುವ ದಾರಿಯಲ್ಲಿ ಜನರು ಹಣವನ್ನು ದಾನ ಮಾಡಬಹುದು ಮತ್ತು ತಾಯತಗಳನ್ನು ಖರೀದಿಸಬಹುದು. [೧] [೨]

ಉಲ್ಲೇಖಗಳು[ಬದಲಾಯಿಸಿ]