ಸದಸ್ಯ:Monish262/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧]</ref>[೨]

ಮೇರಿ ಮಟಿಲ್ಡಾ ಬೆಥಮ್

ಮೇರಿ ಮಟಿಲ್ಡಾ ಬೆಥಮ್ ಅವರು ಇಂಗ್ಲೀಷ್ ಡೈರಿಸ್ಟ್, ಕವಿಯತ್ರಿ ಮತ್ತು ಚಿಕಣಿ ಭಾವಚಿತ್ರ ವರ್ಣಚಿತ್ರಕಾರಗಿದರು.ಅವಳನ್ನು ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ಸಾಮಾನ್ಯವಾಗಿ ಮಟಿಲ್ಡಾ ಬೇಥಮ್ ಎಂದು ಕರೆಯುತ್ತಿದರು .ವಿಲಿಯಮ್ ಬೆಥಮ್ ಮತ್ತು ವಿಲಿಯಂ ವರ್ಡ್ಸ್ವರ್ತ್ ರವರು ಮಟಿಲ್ಡಾರವರಿಗೆ ಜ್ಞಾನ ಮತ್ತು ನೈತಿಕತೆಯನ್ನು ಪುಷ್ಟೀಕರಿಸಿದರು. ಅವಳು ತನ್ನ ವಿಶ್ವಾಸಾರ್ಹತೆಕೆ ಸಹ ತಿಳಿದುಬಂದಿದ್ದಳು ಮತ್ತು ತನ್ನ ಕೆಲಸದಲ್ಲಿ ಗ್ರಿಟ್ ನಿರ್ಣಯವನ್ನು ಹೊಂದಿದ್ದವಳು. ಅವಳು ಯಾವಾಗಲೂ ತನ್ನ ಕುಟುಂಬವನ್ನು ಪ್ರೀತಿಸುತ್ತಿದಲು ಮತ್ತು ಅವರ ಮೇಲೆ ಹೊರೆ ಹಾಕುವ ಬಗ್ಗೆ ಎಂದಿಗೂ ಯೋಚಿಸಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಮಾಟಿಲ್ಡಾ ತನ್ನ ಭವಿಷ್ಯದ ಬಗ್ಗೆ ತುಂಬಾ ಪ್ರಬುದ್ಧವಾಗಿದರು ಮತ್ತು ಯಾರ ಮೇಲೆಯು ಅವಲಂಬಿಸಿರಬಾರದು ಎಂದು ಅವರು ಪ್ರಮಾಣವಚನವನ್ನು ಸ್ವೀಕರಿಸಿದರು. ಅವರು ಯಾವಾಗಲೂ ಸೃಜನಾತ್ಮಕರಾಗಿದ್ದರು ಮತ್ತು ಸಾಹಿತ್ಯಾ, ಕಲೆಯಗಳ ಮಾರ್ಗವನ್ನು ಮುಂದುವರಿಸಬೇಕೆಂದು ಬಯಸಿದ್ದರು.

ಆರಂಭಿಕ ಜೀವನ[ಬದಲಾಯಿಸಿ]

ಮೇರಿ ಮಟಿಲ್ದಾ ಬೆಥಮ್ ರವರು ೧೭೭೬ ರ ನವೆಂಬರ್ ೧೬ ರಂದು ಹೈಗೇಟ್, ಲಂಡನ್, ಇಂಗ್ಲೆಂಡ್ನಲ್ಲಿ ಜನಸಿದರು. ವಿಲಿಯಮ್ ಬೆಥಮ್ ಮತ್ತು ಮೇರಿ ಡ್ಯಾಮಂಟ್ ರವರು ಮಟಿಲ್ಡಾಳರವರ ತಂದೆ ತಾಯಿರಾಗಿದರು. ಹದಿನಾಲ್ಕು ಮಕ್ಕಳಲ್ಲಿ ಬೆಥಮ್ ಹಿರಿಯರಾಗಿದರು. ಆಕೆಯ ತಂದೆ ಕೂಡ ಶಾಲೆಯ ಶಿಕ್ಷಕರಾಗಿದ್ದರು, ರಾಜ ಮತ್ತು ಇಂಗ್ಲಿಷ್ ವಂಶಾವಳಿಯ ಬಗ್ಗೆ ಪುಸ್ತಕಗಳನ್ನು ಪ್ರಕಟಿಸಿದರು. ಜನವರಿ ೧೭೭೭ ರಂದು ಮೇರಿ ಮಟಿಲ್ಡಾ ದೀಕ್ಷಾಸ್ನಾನ ಪಡೆದರು ಮತ್ತು ಸ್ಟೊನ್ಹಾಮ್ ಆಸ್ಪಾಲ್ ಎಂಬ ಆಶ್ರಮದಲ್ಲಿ ಬೆಳೆದರು. ಮೇರಿ ಮಟಿಲ್ಡಾ ತನ್ನ ತಂದೆಯ ಗ್ರಂಥಾಲಯದಲ್ಲಿ ಸ್ವಯಂ ಶಿಕ್ಷಣವನ್ನು ಪಡೆದರು. ಆರಂಭದಲ್ಲಿ ಪ್ರಸಿದ್ಧ ಬರಹಗಾರರ ಶ್ರೇಷ್ಠ ನಾಟಕಗಳನ್ನು ಓದಿದರು. ಮಟಿಲ್ಡಾಲಳ ಚಿಕ್ಕ ವಯಸ್ಸನ್ನು ಮಹಾನ್ ಪುಸ್ತಕಗಳನ್ನು ಓದುವ ಸಂತೋಷದಿಂದ ಪೊರೈಸಲಾಯಿತು.ಅವಳ ಕುಟುಂಬದ ಸ್ಧಿತಿಯು ಕಷ್ಟಕರವಾಗಿತ್ತು, ಆದುದರಿಂದ ತನ್ನ ಜೀವನವನ್ನು ತನ್ನದೇ ಆದ ರೀತಿಯಲ್ಲಿ ನಡೆಸಲು ನಿರ್ಧಾರಿಸಿದರು.

ಪ್ರೌಢಾವಸ್ಥೆ[ಬದಲಾಯಿಸಿ]

ಎಲ್ಲಾ ಸಾಹಿತ್ಯಕ ಮತ್ತು ಕಲಾತ್ಮಕ ಕೃತಿಗಳನ್ನು ನಡೆಸಿದ ಸ್ಧಳ ಲಂಡನ್ ಆಗಿತ್ತು. ಆದ್ದರಿಂದ ಮೇರಿ ಮ್ಯಟಿಲ್ಡಾ ಆವರು ಲಂಡನ್ನಲ್ಲಿರುವ ತಮ್ಮ ಚಿಕ್ಕಪ್ಪನ ಮನೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ, ಅಲ್ಲಿ ಅವರು ವರ್ಣಚಿತ್ರವನ್ನು ಮುಂದುವರಿಸಲು ಸ್ಫೂರ್ತಿ ಪಡೆದರು ಮತ್ತು ಅವರ ಸಾಹಿತ್ಯಿಕ ಪ್ರತಿಭೆಯನ್ನು ಅನ್ವೇಷಿಸಲು ಬಯಸಿದ್ದರು. ಆಕೆಯ ಚಿಕ್ಕಪ್ಪನಿಂದ ವರ್ಣಚಿತ್ರಗಳು ಮತ್ತು ಸಾಹಿತ್ಯ ಕೃತಿಗಳನ್ನು ಅನ್ವೇಷಿಸಲು ಅವಳನ್ನು ಪ್ರೋತ್ಸಾಹಿಸಲ್ಪಟ್ಟಳು.ಮೇರಿ ಮಟಿಲ್ಡಾ ರವರ ಕವಿತೆ ಎಲಿಜೀಸ್ನಲ್ಲಿ ತಮ್ಮ ಕೆಲಸಕ್ಕಾಗಿ ಮತ್ತು ಇತರ ಸಣ್ಣ ಸುಂದರ ಪದ್ಯಗಳಿಗಾಗಿ ಮೇರಿ ಅವರು ಮಹಾನ್ ಬರಹಗಾರ ಸ್ಯಾಮ್ಯುಯೆಲ್ ಟೇಲರ್ ನಿಂದ ಮೆಚ್ಚುಗೆ ಪಡೆದರು. ಮೇರಿ ಮಟಿಲ್ಡಾದ ಕೃತಿಗಳಲ್ಲಿ ಇಟಾಲಿಯನ್ ಕವಿತೆಗಳು ಸಹ ಸೇರಿಸಲಾಹಿತು, ನಂತರ ಇದನ್ನು ಇಂಗ್ಲಿಷ್, ಆರ್ಥರ್ ಮತ್ತು ಅಲ್ಬಿನಾದಲ್ಲಿ ಅನುವಾದಿಸಲಾಯಿತು. ೧೮೦೪ ರಿಂದ ೧೮೧೬ ರವರಗೆ, ಮೇರಿ ಮಟಿಲ್ಡಾ ತನ್ನ ಕುಟುಂಬದ ಹೊರೆವನ್ನು ಕಡಿಮೆ ಮಾಡಲು ನಿರ್ಧಾರಿಸುತ್ತಾರೆ. ಆಕೆ ತನ್ನ ಹೆತ್ತವರಿಂದ ಅರ್ಥಿಕವಾಗಿ ಸ್ವತಂತ್ರರಾಗ ಬೇಕೆಂದು ಬಯಸಿದ್ದಳು ಮತ್ತು ಸೂಕ್ಷ್ಮ, ಆಹ್ಲಾದಕರ ಮತ್ತು ಸುಂದರ ವರ್ಣಚಿತ್ರಗಳನ್ನು ಚಿತ್ರಸಲು ಪ್ರಾರಂಭಿಸಿದಳು. ನಂತರ ಈ ವರ್ಣಚಿತ್ರಗಳನ್ನು ಕಲೆಗಳ ಶ್ರೇಷ್ಠ ರಾಯಲ್ ಅಕಾಡೆಮಿಯೊಂದರಲ್ಲಿ ಪ್ರದರ್ಶಿಸಲಾಯಿತು. ಅವರು ಪ್ರಸಿದ್ಧ ಬರಹಗಾರದ ಹ್ಯಾರಿಯೊಟ್ ಬ್ಯೂಕ್ಲರ್ಕ್, ಡಚೆಸ್ ಆಷ್ ಸ್ತ್. ಅಲ್ಬನ್ಸ್, ಕವಿ ಜಾರ್ಜ್ ಡೈಯರ್, ಡಯಾರ್ಟ್ಟ್ನ್ ಕೌಂಟ್ಸಿ ಮತ್ತು ಅವಳ ತಂದೆ ತಾಯಿ ಇತರ ಕುಟುಂಬ ಸದಸ್ಯರನ್ನು ತಮ್ಮ ವರ್ಣಚಿತ್ರ ಮತ್ತು ಭಾವಚಿತ್ರದ ಮೂಲಕ ಚಿತ್ರಸಲಾಗಿದೆ.

೧೮೦೪ ರಲ್ಲಿ , ಮೇರಿ ಮ್ಯಾಗ್ಡಲೇನ್, ಕ್ಲಿಯೋಪಾತ್ರ, ಪೂರ್ವ ಭಾರತೀಯ ಮೂಲಾಧಾರ, ಮೇಡಮ್ ರೋಲ್ಯಾಂಡ್ನ ಮತ್ತು ವಿಶ್ವದಾದ್ಯಂತದ ಇತರ ಗಮನಾರ್ಹ ಐತಿಹಾಸಿಕ ಮಹಿಳೆಯರ ಮೇಲೆ ಸಹ ಜೀವನಚರಿತ್ರೆಯಲ್ಲಿ ಮೇರಿ ಮಟಿಲ್ಡಾ ಬೆಥಮ್ ಆರು ವರ್ಷಗಳವರೆಗೆ ಸಂಶೋಧನೆ ನಡೆಸಿದರು.ಅ ಆತ್ಮಚರಿತ್ರೆಗಳ ಆಧಾರದ ಮೇಲೆ, ಮಟಿಲ್ಡಾ ವಿಶ್ವದಾದ್ಯಂತ ಪ್ರಸಿದ್ಧ ಮಹಿಳಾ ಜೀವನಚರಿತ್ರೆಯ ನಿಘಂಟನ್ನು ಪ್ರಕಟಿಸಿದರು.ಮ್ಯಾಟಿಲ್ಡಾರವರ ಕೃತಿಗಳು ತಿಳಿಯದೆ ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾಯಿತು. ಅವರ ಸಂಗ್ರಹ ಕವಿತೆಗಳಲ್ಲಿ ಮಾಟಿಲ್ಡಾರವರಿಗೆ "ಲೇಯ್ ಆಫ್ ಮಾರಿ" ಎಂಬ ಕವಿತೆಗಾಗಿ ಮಹಾನ್ ಅಭಿನಂದನೆಯನ್ನು ಪಡೆದರು. ಕೆಲವು ವರ್ಷಗಳ ನಂತರ, ತನ್ನ ಕುಟುಂಬದ ಕಷ್ಟದಿಂದಾಗಿ. ಆರೋಗ್ಯದ ಪ್ರ ಮತ್ತು ದುರದೃಷ್ಟಕರವಾದವುದರಿಂದ ಮಟಿಲ್ಡಾ ತನ್ನ ಸಾಹಿತ್ಯಿಕ ವೃತ್ತಿಜೀವನವನ್ನು ಬಿಟ್ಟುಕೊಟ್ಟಿದರು ಮತ್ತು ತನ್ನ ಸ್ಥಳೀಯ ಸ್ಥಳಕ್ಕೆ ಹಿಂದಿರುಗಿದರು. ಜಾಹೀರಾತುಗಳ ಪ್ರಕ್ರಿಯೆಯಲ್ಲಿ ಮತ್ತು ಅವರ ಪುಸ್ತಕಗಳನ್ನು ಉತ್ತೇಜಿಸುವ ಮೂಲಕ ಮಟಿಲ್ಡಾವು ಭಾರಿ ಹಣಕಾಸಿನ ನಷ್ಟವನ್ನು ಎದುರಿಸಿದರು. ನಂತರ. ಮಾಟಿಲ್ಡಾ ತನ್ನ ಉದ್ಯೋಗ ಚಿತ್ರಕಲೆ ಭಾವಚಿತ್ರಗಳನ್ನು ಪಡೆಯಲು ಪ್ರಯತ್ನಿಸಿದಳು, ಆದರೆ ಆಕೆಯ ಬಟ್ಟೆ ಮತ್ತು ಕ್ಷುಲ್ಲಕ ನೋಟದಿಂದಾಗಿ ಅವಳು ಹಾಗೆ ಮಡಲು ಸಾಧ್ಯವಾಗಲಿಲ್ಲ.

ಜುನ್ ೧೭, ೧೮೧೯ ಹೊತ್ತಿಗೆ, ಮಟಿಲ್ಡಾರನ್ನು ತಮ್ಮ ಕುಟುಂಬದ ಸದಸ್ಯರು ಮಾನಸಿಕ ಆಶ್ರಯದಲ್ಲಿ ಒಪ್ಪಿಸಿದರು, ಏಕೆಂದರೆ ಅವರು ಮಟ್ಟಿಲ್ಡಾ ಅವರಿಗೆ ಮಾನಸಿಕ ಸ್ಥಗಿತದಿಂದ ಬಳಲುತ್ತಿದ್ದಾರೆ ಎಂದು ಭಾವಿಸಿದರು. ಆದರೆ ಮಟಿಲ್ಡಾ ಅವರು ಭಾವನಾತ್ಮಕ ಒತ್ತಡ, ದುರದೃಷ್ಟಕರ. ಹಣಕಾಸಿನ ತೊಂದೆರೆಯ ಕಾರಣದಿಂದ ನರ ಜ್ವರದಿಂದ ಬಳರಿದರು ಎಂದು ಹೇಳಿದ್ದರು. ಜಾರ್ಜ್ ಡಯರ್ ಅವರು ರಾಯಲ್ ಲಿಟರರಿ ಫಂಡ್ನಿಂದ ,ಮಟಿಲ್ಡಾಗೆ ಸಹಾಯಕರಾಗಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದರು.ನಂತರ ಮಟಿಲ್ಡಾ ಮಹಿಳಾ ಹಕ್ಕುಗಳಲ್ಲಿ ಜಯಗಳಿಸಿದರು ಮತ್ತು ಸಂಸದೀಯ ವ್ಯವಹಾರಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಗೆ ಆಹ್ವಾನ ನೀಡಲಾಹಿತು ಮತ್ತು ಮಹಿಳೆಯರ ಸಮಸ್ಯೆಗಳ ಬಗ್ಗೆ ಒಂದು ಲೇಖನವನ್ನು ಬರೆದರು.

ಮತ್ತೆ, ಆಕೆಯನ್ನು ಆಶ್ರಯದಲ್ಲಿ ಸೆರಿಸಿದರು. ಅವಳ ಚಿಕಿತ್ಸೆ ನಂತರ ಆಕೆಯು ತನ್ನ ಕುಟುಂಬದೊಂದಿಗೆ ಏಲಿಂಗ್ಟನ್ನಲ್ಲಿ ವಾಸಿಸುತ್ತಿದರು. ೧೮೫೨ ರ ಸೆಪ್ಟಂಬರ್ ೩೦ ರಂದು ಮಟಿಲ್ಡಾ ರವರು ನಿಧಾನರಾದರು ಮತ್ತು ಅವರನ್ನು ಹೈಗೇಟ್ ಸ್ಮಶ್ನ ನದಲ್ಲಿ ಹೊಳಲ್ಪತಟ್ಟರು

ಕೃತಿಗಳು ಮತ್ತು ಸಾಧನೆಗಳು(ಕವಿತೆಗಳು, ಪುಸ್ತಕಗಳು, ಕಥೆಗಳು, ವರ್ಣಚಿತ್ರಗಳು)[ಬದಲಾಯಿಸಿ]

  • ಅವರ ಪ್ರಸಿದ್ಧ "ಎಲಿಗೀಸ್" ಮತ್ತು ಇತರ ಸಣ್ಣ ಸುಂದರವಾದ ಪದ್ಯಗಳು ಅವರ ವೃತ್ತಿಜೀವನದಲ್ಲಿ ಅಸಾಧಾರಣವದ ಕೃತಿಗಳಾಗಿ ಗುರುತಿಸಲಾಗಿದೆ.
  • ಪ್ರಪಂಚದಾದ್ಯಂತದ ಪ್ರಸಿದ್ಧ ಮಹಿಳಾ ಜೀವನಚರಿತ್ರೆಯ ನಿಘಂಟಿನಲ್ಲಿ ಅವರ ಗಮನಾರ್ಹ ಕೆಲಸವನ್ನು ಗುರುತಿಸಲಾಯಿತ್ತು.
  • "ಲೇ ಅಫ್ ಮೇರಿ" ಎಂಬ ಕವಿತೆಯಿಂದ ಮಟಿಲ್ಡಾರವರಿಗೆ ವಿವಿಧ ಶ್ರೇಷ್ಠ ಬರಹಗಾರರಿಂದ ಮೆಚ್ಚುಗೆ ಪಡೆದರು.
  • ಆಕೆಯ ವರ್ಣಚಿತ್ರಗಳನ್ನು ೧೮೦೪ ರಿಂದ ೧೮೧೬ ರ ನಡುವೆ ಕಲೆಗಳ ರಾಯಲ್ ಅಕಾಡೆಮಿಯಲ್ಲಿ ಪ್ರದರ್ಶಿಸಲಾಯಿತು.
  • ಆಕೆಯ ವರ್ಣಚಿತ್ರಗಳಲ್ಲಿ ಆಕೆಯ ಶಿಕ್ಷಕರಾದ ವಿಲಿಯಂ ಬೇಥಮ್ ರವರ ಚಿತ್ರಕಲೆ ಕೂಡ ಸೇರಿದವು.
  • ೧೮೧೨ ರಲ್ಲಿ ಜಾರ್ಜ್ ಡಯರ್ ಅವಳನ್ನು ಮಟಿಲ್ಡಾರವರು ಬಣ್ಣಿಸಿದರು.
  • ೧೮೦೪ ರಲ್ಲಿ ಅವರು ಡಯಾರ್ಟ್ಟ್ನ ಕೌಂಟೆಸ್ ಚಿತ್ರಿಸಿದಳು
  • ೧೮೩೫ - 1೧೮೩೭ ರಲ್ಲಿ ಸಂಬಂಧಗಳು ಮತ್ತು ಅವರ ಸಂಪರ್ಕಗಳಿಗೆ ಬಗ್ಗೆ, ಸಾನೆಟ್ಗಳು ಮತ್ತು ಶ್ಲೋಕಗಳನ್ನು ಬರೆದರು.

ಉಲ್ಲೇಖಗಳು[ಬದಲಾಯಿಸಿ]

  1. "Biographies: Betham, (Mary) Matilda"
  2. https://en.wikipedia.org/wiki/Mary_Matilda_Betham