ಸದಸ್ಯ:Monika Bandivaddar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಲ್ಲು ಸ್ವರಾಜ್ಯಂ[ಬದಲಾಯಿಸಿ]

===ಮಲ್ಲು ಸ್ವರಾಜ್ಯಂ=== (೧೯೩೧-೧೯ ಮಾ‍ರ್ಚ್೨೦೨೦)ಕಮ್ಯುನಿಸ್ಟ ಪಾರ್ಟಿ ಆಫ ಇಂಡಿಯಾ (ಮಾರ್ಕ್ಸ್ ವಾದಿ ).ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿಯ ಭಾರತೀಯ ರಾಜಕಾರಣಿ. ಅವರು ತೆಲಂಗಾಣ ಹೋರಾಟದಲ್ಲಿ ಭಾಗವಹಿಸಿದ ಸಶಸ್ತ್ರದಳದ ಸದಸ್ಯರಾಗಿದ್ದರು. ಅವರ ಆತ್ಮಚರಿತ್ರೆ ನಾ ಮಾತೆ ತುಪಾಕೀ ಟೂಟಾ( ನನ್ನ ಮಾತು ಬುಲೆಟ)ಅನ್ನು ಹೈದರಾಬಾದ ಬುಕ ಟ್ರಸ್ಟ ೨೦೧೯ ರಲ್ಲಿ ಪ್ರಕಟಿಸಿದೆ.

ವೃತ್ತಿ[ಬದಲಾಯಿಸಿ]

ನಲ್ಗೊಂಡ ಜಿಲ್ಲೆ ನಿಜಾಮರ ಅಡಿಯಲ್ಲಿ ಹೈದರಾಬಾದ ರಾಜ್ಯದ ಭಾಗವಾಗಿತ್ತು. ಬ್ರಿಟಿಷರಿಂದ ಸ್ವರಾಜ್ಯ(ಸ್ವರಾಜ್ಯ ಅಥವಾ ಸ್ವಾತಂತ್ರ್ಯ) ಪಡೆಯುವ ಹೋರಾಟದ ಭಾಗವಾಗಿ ಮಹಾತ್ಮ ಗಾಂಧಿಯವರು ನೀಡಿದ ಕರೆಗೆ ಪ್ರತಿಕ್ರಿಯೆಯಾಗಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ಅವರ ಹಲವಾರು ಸಂಬಂಧಿಕರ ಇಚ್ಛೆಗೆ ಗೌರವಾ