ಸದಸ್ಯ:Mohithatarappelvishwanath14/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸನ್ ಯತ್ ಸೆನ್[ಬದಲಾಯಿಸಿ]

ಅವರು ಚೀನಾದ ಕ್ರಾಂತಿಕಾರಿಯಾಗಿದರು, ಅವರು ನವೆಂಬರ ೧೨-೧೮೬೬ ರಂದು ಚೀನದ ಚೌಯಂಗ್ ನಲ್ಲಿ ಜನಿಸಿದರು. ಸನ್ ಯತ್-ಸೆನ್ ಅವರು ಮೊದಲನೆಯ ಅಧ್ಯಕ್ಶರಾಗಿ ಸೇವೆಯನ್ನು ಸಲ್ಲಿಸಿದರು, ಚೀನಾ ರಿಪಬ್ಲಿಕ್ ಆಫ್ ಚೀನಾ ಎಂದು ಕರೆಯುತ್ತಾರೆ ಹಾಗು ಅವರು ಒಬ್ಬ ವೈದ್ಯ ಸಹಾ ಆಗಿದರು. ರಿಪಬ್ಲಿಕ್ ಆಫ್ ಚೀನಾದ ಅಗ್ರಗಣ್ಯ ಪ್ರವತಕರು ಎಂದು ಸನ್ ಯತ್ ಸೆನ್ ರ ನನ್ನು ಕರೆಯುಲಾಗಿತ್ತು. ಚೀನಾ ಅವರನ್ನು ನೇಷನ್ ತಂದೆ ಅಥವ ತಂದೆಯ ನೇಷನ್ ನಲ್ಲಿ ಪೀಪಲ್ಲ್ ರಿಪಬ್ಲಿಕ ಅಫ್ ಚೀನಾ ಎಂದು ಸಹಾ ಕರೆಯುತ್ತಾರೆ. ಸನ್ ಯತ್-ಸೆನ್ ಅವರು ಕಿಂಗ್ ವಂಶವನ್ನು ದಾರಿಕಲ್ಪಿಸುವಲ್ಲಿ ಒಂದು ಪಾತ್ರವನ್ನು ವಹಿಸಿದರು, ಹಾಗು ಕಿಂಹ್ ವಂಶವನ್ನು ದಾರಿಕಲ್ಪಿಸುವ ವರ್ಷಗಳ್ಳು ಡಬ್ಲ ಹತ್ತು ಕ್ರಾಂತಿಯು ಸಹ ನಡೆಯುತ್ತಿತ್ತು. ಸನ್ ಯತ್-ಸೆನ್ ಅವರನ್ನು ರಿಪಬ್ಲಿಕ್ ಆಫ್ ಚೀನಾದ ತಾತ್ಕಾಲಿಕ ಅಥವ ಹಂಗಾಮಿ ಅಧ್ಯಕ್ಷನಾಗಿ ನೇಮಕ ಮಾಡಿಕೊಂಡಿದರು. ಇದ ಆದಾ ನಂತರ ಸನ್ ಯತ್-ಸೆನ ಅವರು ಕುವೋಮಿಂಟಾಂಗ್ ಎನ್ನುವ ಒಂದು ಸಂಘವನ್ನು ನಿರ್ಮಿಸಿದರು, ಅವರು ಆ ಸಂಘಕೆ ಮೊದಲನೆಯ ನಯಕನಾಗಿ ಉಳಿದರು, ಹಾಗು ಅವರು ರಾಜಿಕೀಯ ಜೀವನವು ಹೋರಾಟವಾಗಿತ್ತು. ಕೆಲವು ದಿನಗಳ ನಂತರ ಸನ್ ಯತ್-ಸೆನ್ ರನ್ನು ರಾಜೀನಾಮಗೆ ಒಳಪಡೀಸಲಾಗಿತ್ತು. ಸನ್ ಯತ್-ಸೆನ್ ತಾನು ರೂಪಿಸಿದ ಕುವೋಮಿಂಟಾಂಗ್ ಸಂಘ ಅಥವ ಪಕ್ಷ ದೇಶದ ಮೇಲ್ಲಿನ ಅಧಿಕಾರವನ್ನು ಉಳಿಸಿಕೊಳ್ಳಲು ನೋಡಲು ಬದುಕಿರಲಿಲ್ಲ, ಹಾಗು ದೇಶದ ಉತ್ತರ ಭಗವನ್ನು ಪಕ್ಷ ಅಧಿಕಾರಿಸಿತಿತ್ತು. ಅದನ್ನು ಉತ್ತರ ಎಕ್ಸ್ಪೆಡಿಶನ್ ಎಂದು ಕರೆಯುತ್ತಾರೆ. ಸನ್ ಯತ್-ಸೆನ್ ಮರಣದ ನಂತರ ತನ್ನ ಕುವೋಮಿಂಟಾಂಗ್ ಪಕ್ಷ ಕಮ್ಯುನಿಸ್ಟರ ಸಹಾವಾಸದಿಂದ ಎರಡು ಭಾಗಾವಾಗಿ ಅಥವ ವಿಭಜನೆಗೊಂಡಿತ್ತು. ಸನ್ ರೂಪಿಸಿದ ಕುವೋಮಿಂಟಾಂಗ್ ಸಂಘ ಅಥವ ಸಂಸ್ಥೆಯ ಕೆಲವು ತತ್ವಗಳು ಇದ್ದವು, ಅದನ್ನು ರಾಜಕೀಯ ತತ್ವಶಾಸ್ತ್ರ ಎಂದು ಅದರಲ್ಲಿ ಮೂಖ್ಯವಾದ ಮೂರು ಜನರ ತತ್ವಗಳು ಎಂದು ಆಯ್ಕೆಮಾಡಿದರು, ಅವು ಜನರ ಮೂರು ತತ್ವಹಳು ೧) ರಾಷ್ಟ್ರೀಯತೆ ೨) ಪ್ರಜಾಪ್ರಭತ್ವ ೩) ಜನರ ಜೀವನಾಧಾರ. ೧] ರಾಷ್ಟ್ರೀಯತೆ ಎನ್ನುವುದು ಜಾಂಗೀಯವಲ್ಲದ ಸಾಮ್ರಾಜ್ಯವಾದಿ ಹಿಡಿತದಿಂದ ಸ್ವಾತಂತ್ಯ, ದೇಶಭಕ್ತಿ ಒಳಗೊಂಡಿದ್ದು, ಸಾಮಾಜಿಕ ಕಂಡೀಷಿನಿಂಗೆ ಮತ್ತು ರಾಜ್ಯದ ನಿರ್ಧಾರಗಳು ಹಾಗು ಕ್ರಮಗಳನ್ನು ಭಂಬ್ಲಿಸುವ ವೈಯಕ್ತಿಕ ವರ್ತನೆಗಳು. ೨] ಪ್ರಜಾಪ್ರಭುತ್ವ ಎಂದರೆ "ಒಂದು ವ್ಯವಸ್ಥೆಯಾಗಿದೆ, ಸರ್ಕಾರದ ಒಂದು ಜಿಲ್ಲಾ ಜನರ ಇದರಲ್ಲಿ ರಾಜ್ಯದ ಅಥವಾ ರಾಜಿಕೀಯ ಸೂಚಿಸಿರುವಂತೆ....ಸಾಮಾನ್ಯವಾಗಿ ಒಂದು ಸಮ್ಸರ್ತನ ಅಥವ ಇದೇ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾನ ಮೂಲಕ ಅದರ ವ್ಯವಹಾರಗಳನ್ನು ಬಗ್ಗೆ ನರ್ಧಾರ ತೊಡಗಿಕೊಂಡಿವೆ ಮತ್ತು ಪಾಶ್ಚಿಮಾತ್ಯ ಮಾನದಂಡಗಳ. ೩]ಜನರ ಜೀವನಾಧಾರ ಎಂದರೆ ಮುಕ್ತ ವಹಿವಾಟು ಮತ್ತು ಜಾರ್ಜಸ್ಟ್ತರಿಗೆ ಸುಧಾರಣೆ.

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಸನ್ ಯತ್ ಸೆನ್ ಅವರ ಬಾಲ್ಯ ಮತ್ತು ಶಿಕ್ಷಣ, ಮೊದಲೆ ಹೇಳಿದ್ದ ಹಾಗೆ ಸನ್ ಯತ್-ಸೆನ್ ಅವರು ಹುಟ್ಟಿದು ಚೀನಾದಲ್ಲಿ, ಅವರ ಬಾಲ್ಯ- ಪ್ರಾಥಮಿಕ ಶಿಕ್ಷನವನ್ನು ಸ್ಧಳೀಯ ಶಾಲೆಯಲ್ಲಿ ಮುಗಿಸಿದರು, ನಂತರ ಉನ್ನತ ಶಿಕ್ಷಣಕಾಗಿ ತಮ್ಮ ಹಿರಿಯ ಸಹೋದರ ಸನ್ ಮೇಯ ಬಳ್ಳಿ ಹೋದರು. ಅಲ್ಲಿ ಅವರು ಶಿಕ್ಷಣವನ್ನು ಪಡೆದುಕೊಂಡರು.ಸನ್ ಯತ್-ಸೆನ್ ನಂತರ ಅಧ್ಯಯನವನ್ನು ಇಯೊಲಾನಿ ಶಾಲೆಯಲ್ಲಿ ಮುಗಿಸಿದರು, ಇವರ ಈ ಅಧ್ಯಯನದ ಸಾದಾನೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡರು, ಇವರಿಗೆ ಪ್ರಶಸ್ತಿಯನ್ನು ಕೊಟ್ಟವರು ಕಿಂಗ್ ಡೇವಿಡ್ ಕಾಲಕಾವು. ಈ ಪದವಿ ಸ್ವಿಕರಿಸಿದ ನಂತರ ಸನ್ ಯತ್-ಸೆನ್ ಅವರನ್ನು ತಮ್ಮ ಮನೆಗೆ ಕಳುಹಿಸಲು ಏರ್ಪಡು ಮಾಡಾಲಾಗಿತ್ತು. ಇದಕ್ಕೆ ಕಾರಣ ಸನ್ ಯತ್-ಸೆನ್ ಕ್ರಿಶ್ಚಿಯನ್ ಧರ್ಮಕ್ಕೆ ತೆಕ್ಕೆಗೆ ಎಂದು ಹೆದರಿದ್ದರು. ಸನ್ ಹಳ್ಳಿಗೆ ಹಿಂದಿರುಗಿದರು. ಸನ್ ಹಳ್ಳಿಗೆ ಬಂದಾಗ ಮುಂಚೆ ಇದ್ದ ಸಂಪ್ರದಾಯ ಬದ್ದವಾಗಿ ಯಾವ ಕ್ರಾಯಕ್ರಮಗಳು ನಡೆಯುತ್ತಿರಲಿಲ್ಲ, ಮತ್ತು ಹಳ್ಳಿಯವರು ತಮ್ಮ ಧರ್ಮವನ್ನು ಬಿಟ್ಟು ಪರಧರ್ಮವನ್ನು ನಂಬಿ ಪೂಜಿಸುತ್ತಿದರು, ಹಳ್ಳಿಯಲ್ಲಿ ಎಲ್ಲವು ಅತೃಪ್ತರಾಗಿದರು. ಇದರಿಂದ ಬೆಸರ ಹಗೂ ಆಶ್ಚರ್ಯಗೊಂಡ ಸನ್ ಯತ್-ಸೆನ್ ಹಳ್ಳಿಗೆ ಸಂಪ್ರದಾಯ ಮತ್ತು ಸಂಸ್ಕ್ರಿತಿ ಹಿಂಪಡೆಯಲು ಮುಂದಾದರು, ತಮ್ಮ ಹಳ್ಳಿಯಲ್ಲಿ ಇದ್ದ ಪರಧರ್ಮಗಳ ಮೂರ್ತಿಗಳನ್ನು ಹೊಡೆದು ಹಾಕಿದರು, ಇದರಿಂದ ಹಳ್ಳಿಯ ಜನ ಇನ್ನು ಅತೃಪ್ತರಾದರು. ಸನ್ ಯತ್-ಸೆನ್ ಸನ್ ಡಾಚಂಗ ಮತ್ತು ಅವರ ಪತ್ನಿ ಮಹಿಳೆ ಯಾಂಗ್ ಜನಿಸಿದರು. ಸನ್ ಯತ್-ಸೆನ್ ಗೆ ಮೋತ್ತ ಐದು ಜನ ಸಹೋದರು, ಇವರನ್ನು ಸೇರಿಸಿದ್ದರೆ ಆರು ಜನ ಮಕ್ಕಳು ಇವರು. ಸನ್ ಯತ್-ಸೆನ್ ರವರ ಮದುವೆ ಒಂದು ನಿಶ್ಚಿತದ ಮದುವೆ, ಪತ್ನಿಯ ಹೆಸರು ಲು ಮುಹೆನ್, ಪತ್ನಿಯು ಸಹಗ್ರಾಮಸ್ಥಳು ಆಗಿದಳು. ಗಂಡ-ಹೆಂಡತಿಗೆ ಒಂದು ಗಂಡು ಮಗು ಹಾಗೂ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ಸನ್ ಯತ್-ಸೆನ್ ರವರು ೧೯೨೫, ಮಾರ್ಚ್ ೧೨ರಂದು ಪೀಕಿಂಗೆ ಯುನಿಯನ್ ವೈದ್ಯಕೀಯ ಕಾಲೇಜನಲ್ಲಿ ಮರಣ ಹೊಂದಿದ್ದರು. ಇವರ ಮರಣಕ್ಕೆ ಕಾರಣ ಜಠರ ಕ್ಯಾನ್ಸರ್ ೫೮ ವಯಿಸಿನಲ್ಲಿ ಮರಣ ಹೊಂದಿದ್ದರು. ಸಾಮಾನ್ಯ ಚೀನೀ ಅಭ್ಯಾಸದ ಅನುಗುಣವಾಗಿ ಅವರ ಅವೆಸೇಷಗಳ್ನ್ನು ದೆವಾಲಯದ ಅಜುರೆ ಮೋಡಗಳ ಮಧ್ಯ ಇರಿಸಲಾಯಿತ್ತು, ಬೌದ್ಧ ಬೀಜಂಗ್ನಿಂದ ಹೊರಗೆ ಕೆಲವು ಮೈಲಿ ದೂರ ಪಶ್ಚಿಮ ಹಿಲ್ಸ್ ದೇವಾಲಯದಲ್ಲಿ ಇರಿಸಲಾಯಿತ್ತು. ಅವರು ಬಿಟ್ಟ ಸಣ ರಾಜಕೀಯ ಬರೆದ ವಾಂಗ್ ಎನ್ನುವ ತರುವಾಯದ ಬೆಳವಣೆಗೆಯಲ್ಲಿ ಒಂದು ವ್ಯಾಪಕ ಪ್ರಭಾವವನ್ನು ಹೊಂದಿತ್ತು, ಸಾಮೂಹಿಕ ಪರಿಹರಿಸಲು ರಿಪಬ್ಲಕ್ ಆಫ್ ಚೀನಾ ಮತ್ತು ತೈವಾನ್. ಭವ್ಯ ಸಮಾಧಿಯನ್ನು ನಿರ್ಮಿಸಿ ೧೯೨೯ ಜೊನ್ ೧ ರಂದು ೧೯೨೯ ರೊಂದು ಪೂರ್ಣಗೊಂಡಿತ್ತು, ಸನ್ ಯತ್-ಸೆನ್ ರವರ ಅವಶೆಷಿಗಳ್ನ್ನು ಬೀಜಿಂಗ್ ಸ್ಥಳಾಂತರ ಮತ್ತು ಸಮಾಧಿ ಮಾದಲಾಯಿತ್ತು ಸನ್ ಯತ್-ಸೆನ್ ಸಮಾಧಿ ಎಂದು ನಾನ್ಜಿಂಗ್ ನಲ್ಲಿ ಇದೆ.

reference[ಬದಲಾಯಿಸಿ]

https://en.wikipedia.org/wiki/Sun_Yat-sen