ಸದಸ್ಯ:Mithila N S/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  ದೀಪಿಕಾ ಚಿಲ್ಡ್ರನ್ಸ್ ಲೀಘ್
   ಆರ್ಟಿಸ್ಟಾ                                                    ಸ್ಪಾಟ್ ನೋಂದಣಿ, ಬೆಳಿಗ್ಗೆ ೮ ರಿಂದ ಶುರುವಾಗುತ್ತದೆ
   ಅಂತರ ಶಾಲೆ ಚಿತ್ರಕಲಾ ಸ್ಪರ್ಧೆ                                    ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಲು()ವನ್ನು ನೋಡಿ

ದಿನಾಂಕ:-ಜುಲೈ ೨೩ ಸ್ಥಳ:- ಕ್ರೈಸ್ಟ್ ಯೂನಿವರ್ಸಿಟಿ ಸಮಯ:- ಬೆಳಿಗ್ಗೆ ೮:೪೫ ರಿಂದ ೯:೪೫(ಎಲ್ ಪಿ)

       ಬೆಳಿಗ್ಗೆ ೯ ರಿಂದ ೧೨:೩೦(ಎಚ್ ಎಸ್ ಮತ್ತು ಯು ಪಿ)
   ಪ್ರೌಢ ಶಾಲೆ                                 
ವಿಷಯ:- ನಂಬಲಾಗದ ಭಾರತ                
 ಮೊದಲನೇ ಬಹುಮಾನ:- ೪೦೦೦/-              
 ಎರಡನೇ ಬಹುಮಾನ:- ೨೫೦೦/-
 ಮೂರನೇ ಬಹುಮಾನ:-೨೦೦೦/-

   ಹಿರಿಯ ಪ್ರಾಥಮಿಕ ಶಾಲೆ
ವಿಷಯ:- ಸುಂದರ ಸಮುದ್ರ
 ಮೊದಲನೇ ಬಹುಮಾನ:- ೩೦೦೦/-
 ಎರಡನೇ ಬಹುಮಾನ:-೨೦೦೦/-
 ಮೂರನೇ ಬಹುಮಾನ:- ೧೫೦೦/-
ಕಿರಿಯ ಪ್ರಾಥಮಿಕ

ವಿಷಯ:- ಯಾವುದೇ ವಿಷಯವನ್ನು ಆರಿಸಿಕೊಳ್ಳಬಹುದು.

 ಮೊದಲನೇ ಬಹುಮಾನ:- ೨೦೦೦/-
 ಎರಡನೇ ಬಹುಮಾನ:-೧೫೦೦/-
 ಮೂರನೇ ಬಹುಮಾನ:- ೧೦೦೦/

     ಸ್ಪರ್ಧೆಯಲ್ಲಿ ಭಾಗವಿಹಿಸಲಿರುವ ಎಲ್ಲಾ ಸ್ಪರ್ಧಿಗಳಿಗೆ , ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
        ಡ್ರಾಯಿಂಗ್ ಶೀಟ್ ಗಳನ್ನು ಮಾತ್ರ ಕೊಡಲಾಗುತ್ತದೆ
   ಪ್ರೌಢ ಹಾಗೂ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ವಾಟರ್ ಕಲರ್ಸ್, ಆಯಿಲ್ ಅಥವಾ ಆರ್ಸಿಲಿಕ್ಸ್ ಗಳನ್ನು ಉಪಯೋಗಿಸಬಹುದು.
    ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಸ್ಕೆಚ್ ಪೆನ್ಸ್ ಅಥವಾ ಕ್ರೆಯೋನ್ಸ್ ಗಳನ್ನು ಉಪಯೋಗಿಸಬಹುದು.
          ನೋಂದಣಿ ಶುಲ್ಕ:- ಪ್ರೌಢ ಶಾಲೆ-೧೦೦, ಮಾಧ್ಯಮ ಶಾಲೆ-೮೦, ಕಿರಿಯ ಪ್ರಾಥಮಿಕ ಶಾಲೆ-೭೦