ಸದಸ್ಯ:Melita martin ruzario/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಮೆಲಿಟಾ ಮಾರ್ಟಿನ್ ರುಜಾರಿಯೊ. ನಾನು ೨೪/೦೯/೧೯೯೭ ರಲ್ಲಿ ಯಲ್ಲಾರಪುರ ದಲ್ಲಿ ಜನಿಸಿದ್ದು. ಇದು ಉತ್ತರ್ ಕನ್ನಡ್ ಜಿಲ್ಲೆಯಲ್ಲಿದೆ. ನಾನು ೧-೧೦ ನೆ ತರಗತಿಯವರೆಗು ಯಲ್ಲಾರಪುರದ ಹೊಲಿ ರೊಸರಿ ಶಾಲೆಯಲ್ಲಿ ನನ್ನ್ ವಿದ್ಯಾಭ್ಯಾಸ್ ವನ್ನು ಮುಗಿಸಿದೆ.. ನಾನು ನನ್ನ್ ಪದವಿ ಪುರ್ವ್ ಕಾಲೆಜ್ ನ್ನು ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಮುಗಿಸಿದೆ. ನಾನು ಎರಡನೇ ತರಗತಿಯಲ್ಲಿ ಚಿಂತನ ಗಣಿತದಲ್ಲಿ ರಾಜ್ಯಮಟ್ಟಕ್ಕೆ ೨ನೇ ಸ್ಥಾನವನ್ನು ಪಡೆದಿದ್ದೆ. ನಾನು ಚಿಕ್ಕಂದಿನಿಂದಲೆ ಅನೇಕ್ ಹವ್ಯಾಸಗಳನ್ನು ಒಳಗೊಂಡಿದ್ದೇನೆ. ಹಾಡುವುದು, ನೃತ್ಯ ಮಾಡುವುದು ಅನೇಕ್ ಹವ್ಯಾಸಗಳನ್ನು ಒಳಗೊಂಡಿದ್ದೇನೆ. ಹಾಡುವುದರಲ್ಲಿ ನನಗೆ ೧ನೆ ಅಥವಾ ೨ ನೆ ಸ್ಥಾನ ಸಿಕ್ಕೇಸಿಗುತ್ತಿತ್ತು. ನನಗೆ ಹಾಡುವುದೆಂದರೆ ತುಂಬಾ ಇ . ನಾವು ಹಾಡನ್ನು ಹಾಡಬೇಕಾದರೆ ಅದನ್ನು ಮನಸ್ಸಿನಿಂದ ಹಾಡಿದರೆ ಅದಕ್ಕೆ ಒಂದು ಬೆಲೆ ಇರುತ್ತದೆ. ಹಾಗೆಯೆ ನಾವು ಯಾವುದೇ ಕೆಲಸವನ್ನು ಮಾಡುವ ಮೊದಲು ಮನಸ್ಸನ್ನು ದೃಡವಾಗಿರಿಸಿಕೊಳ್ಳಬೇಕು.