ಸದಸ್ಯ:Meghanacs/sandbox
ನನ್ನ ಪರಿಚಯ:
ಹೆಸರು : ಮೇಘನ
ತರಗತಿ :ಪ್ರಥಮ ಬಿಸಿಎ
ದಾಖಲಾತಿ ಸಂಖ್ಯೆ:೧೫೪೭೧೯
♦ಪರಿಚಯ:
ಮೇಘನ ಸಿ.ಎಸ್ ಆದ ನಾನು ಬಂಟ್ವಾಳ ತಾಲೂಕಿನ ಮುಡಿಪು ವಿನಿಂದ ಬಂದಿದ್ದೇನೆ.ನನ್ನ ತಂದೆಯ ಹೆಸರು ಚಂದ್ರಹಾಸ,ತಾಯಿ ಶಶಿಕಲ.
♦ವಿಧ್ಯಾಬ್ಯಾಸ:
ನಾನು ನನ್ನ ಪ್ರಾಥಮಿಕ ಶಿಕ್ಷಣ ಮತ್ತು ಪ್ರಢ ಶಾಲಾ ಶಿಕ್ಷಣವನನ್ನು ಕೊಣಾಜೆಯ ವಿಶ್ವಮಂಗಲದಲ್ಲಿ ಮುಗಿಸಿದ್ದೇನೆ.ನಂತರ ನನ್ನ ಪಿಯುಸಿ ವಿದ್ಯಾಬ್ಯಾಸವನ್ನು ಶ್ರೀನಿವಾಸ್ ಕಾಲೇಜಿನಲಲಿ ಮುಗಿಸಿದ್ದೇನೆ.ಪ್ರಸ್ತುತ ನಾನು ಮಂಗಳೂರಿನ ಸಂತ.ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದೇನೆ.
♦ಹವ್ಯಾಸಗಳು:
ನನಗೆ ನೃತ್ಯ ಎಂದರೆ ತುಂಬಾ ಇಷ್ಟ. ಆದ್ದರಿಂದ ನಾನು ನನ್ನ ಬಿಡುವಿನ ವೇಳೆಯನ್ನು ನೃತ್ಯ ಮಾಡುವುದರ ಮೂಲಕ ಕಳೆಯುತ್ತೇನೆ. ಇತರ ಬಿಡುವಿನ ವೇಳೆಯನ್ನು ಹಾಡು ಹಾಡುತ್ತಾ ಕಳೆಯುತ್ತೇನೆ.
♦ಸಾಧನೆ:
ನಾನು ನೃತ್ಯ ಮಾಡುವುದರ ಮೂಲಕ ನನ್ನ ಶಾಲೆ,ಕಾಲೇಜಿನ ಹೆಸರನ್ನು ಹಲವಾರು ಕಡೆಗಳಲ್ಲಿ ಪ್ರತಿನಿಧೀಕರಿಸಿದ್ದೇನೆ.
♦ಗುರಿ:
ನಾನೊಬ್ಬ ಒಳ್ಳೆಯ ನೃತ್ಯಗಾರ್ತಿ ಆಗಬೇಕೆಂದಿರುವೆ.