ಸದಸ್ಯ:Meghanabcomb/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಲದ ಮರದ ಕಮಾನು[ಬದಲಾಯಿಸಿ]

ಮರಗಳಲ್ಲಿ ಅತ್ಯಂತ ಹಿರಿದಾದ ಹಾಗೂ ವಿಸ್ತಾರವಾದ ಕೊಂಬೆಗಳಿಂದ ಕೂಡಿರುವ ಮರ ಎಂದರೆ ಆಲದ ಮರ, ಆಲದ ಮರ ಬಹು ಉಪಯೋಗಿ ಈ ಮರವು ವಿಸ್ತಾರವಾಗಿ ಬೆಳೆದು ನಿಲ್ಲುವುದರಿಂದ ಅನೇಕ ಪಕ್ಷಿಗಳಿಗೆ ಆಶ್ರಯವಾಗಿದೆ. ಮರವು ವಿಸ್ತಾರವಾಗಿ ಹರಡಿ ಬೆಳೆದವರಿಂದ ನೆರಳಿಗೂ ಕೊಡ ತೊಂದರೆ ಇಲ್ಲ ಆದ್ದರಿಂದ ಆಲದಮರಗಳಲ್ಲಿ ಗಮನಾರ್ಹ ಅಂಶಗಳಿವೆ ಎನ್ನ ಬಹುದು ,ಅಲ್ಲದೇ ಅನೇಕ ಪ್ರಾಣಿಗಳಿಗೆ ಆಶ್ರತಯವಾಗಿದೆ. ಆಲದಮರಕ್ಕೆ ಎಷ್ಟೇ ವಯಸ್ಸಾದರೂ ಇದು ತನ್ನ ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ, ಚಿಕ್ಕ ಮಕ್ಕಳು ಹಳ್ಳಿಗಳಲ್ಲಿ ಉಯ್ಯಾಲೇ ಆಡಲು ಅದರ ಕೊಂಬೆಗಳನ್ನು ಬಳಸುತ್ತಾರೆ.ಆಲದ ಮರವು ಔಷಧಿಗಳಿಗು ಬಳಸುತ್ತಾರೆ.ಆದ್ದರಿಂದ ನಾವು ಈ ಮರವನ್ನು ಬಹುಪಯೋಗಿ ಹಾಗು ಆರೋಗ್ಯವರ್ಧಕ ಎನ್ನ ಬಹುದು.ಹೀಗೆ ಉತ್ತಮವಾದ ಗುಣಗಳನ್ನು ಹೋಂದಿರುವ ಆಲದ ಮರವನ್ನು ನಾವು ಹಳ್ಳಿಗಳಲ್ಲಿ ಕಾಣಬಹುದು.ಚಿಕ್ಕಬಳ್ಳಪುರ ತಾಲೂಕಿನ ಬಾಗೆ ಹಳ್ಳಿಯಲ್ಲಿ ಹಳೆಯ ಹಾಗೂ ವಿಸ್ತಾರವಾದ ಆಲದ ಮರವು ಅನೇಕ ವರ್ಷಗಳಿಂದಲೂ ಇದೆ ಎಂಬ ಇತಿಹಾಸ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಇದೆ.ಆಲದ ಮರದ ವೈಶಿಷ್ಟ್ಯಗಳು ಒಂದಕ್ಕಿಂತ ಹೆಚ್ಚು. ಇದರ ಗುಣಗಳು ಅನೇಕ ಹಾಗು ಅನನ್ಯ..ಇಂತಹ ಅದ್ಭುತವಾದ ಗುಣಗಳನ್ನು ಆಲದ ಮರವು ಹೋಂದಿದೆ.ಮರಗಳಲ್ಲಿ ಬಹು ದೊಡ್ದ ಮರ ಎಂಬ ಕೀರ್ತಿ ಆಲದ ಮರವು ಪಡೆದು ಕೋಂಡಿದೆ.ಹಾಗೆಯೇ ಆಲದ ಮರವು ಅದರದೆ ಆದ ವಿಷೇಶತೆಗಳನ್ನು ಪಡೆದುಕೊಂಡಿದೆ.ಆಲದ ಮರವು ಔಷಧಾವರ್ಧಕವು ಆಗಿದೆ ಎಂದು ನಾವು ಇಲ್ಲಿ ಹೇಳಿದ್ದೇವೆ.ಅಂದರೆ ಆಲದ ಮರದ ಎಲೆಗಳು ಆಯುರ್ವೇಧಕ್ಕೂ ಬಳಸುತ್ತಾರೆ.ಇದರ ಎಲೆಗಳು ಅತ್ಯಂತ ಪರಿಣಾಮಕಾರಿ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದರ ಎಲೆಗಳಲ್ಲಿ ಇದೆ. ನಾವು ಹಳ್ಳಿಗಳಿಗೆ ಭೇಟಿ ನೀಡಿದರೆ,ಅಲ್ಲಿ ನಾವು ಆಲದ ಮರವನ್ನು ಕಂಡರೆ, ಅಲ್ಲಿ ವಯಸ್ಸಾದವರು ವಿಶ್ರಾಂತಿ ಪಡೆಯುವುದನ್ನು ಅಥವಾ ಮಕ್ಕಳು ಕೋಂಬೆಗಳನ್ನು ಹಿಡಿದುಕೊಂಡು ಆಟವಾಡುವುದನ್ನು ನಾವು ಕಾಣಬಹುದು.ಈ ಮರವು ಬೆಳೆಯಬೇಕೆಂದರೆ ಭೂಮಿಯ ಮಣ್ಣು ಬಹಳ ಸಮೃಧಿಯಾಗಿದ್ದು, ಗಟ್ಟಿಯಾಗಿರಬೇಕು.