ಸದಸ್ಯ:Maruti.m.n/ನನ್ನ ಪ್ರಯೋಗಪುಟ
ರತನ್ ಜ್ಯೋತ್
[ಬದಲಾಯಿಸಿ]ಮುನ್ನುಡಿ
[ಬದಲಾಯಿಸಿ]ಇದು ಉಪಜೀವಿ. ಬಾಬಬುಡನ್‍ಗಿರಿಯಲ್ಲಿ ಮರಗಳ ಮೇಲೆ ಪಾಚಿ ಬೆಳೆದಿರುವ ಕಡೆಗಳಲ್ಲಿ, ಕವಲುಗಳ ಮೇಲೆ ಬೆಳೆಯುತ್ತದೆ. ಈ ಮೂಲಿಕೆಯು ಬೇರುಗಳಿಂದ ಸಿದ್ದವಾಗಿ ಬರುವ ಆಹಾರವನ್ನು ಹೀರಿ ಜೀವಿಸುವುದು. ಇದರ ಕಾಯಿ ನಾಲ್ಕು ಮೂಲೆಯಾಗಿದ್ದು ಕಳಸದ ರೂಪದಲ್ಲಿರುತ್ತದೆ. ಮೇಲೆ ಒಂದೇ ಒಂದು ಸುಂದರವಾದ ಹಸಿರೆಲೆಯಿರುತ್ತದೆ. ಕಾಯಿಯು ಹಸಿರು, ಮಾಸು ಹಳದಿ ಬಣ್ಣವನ್ನು ಹೊಂದಿರುತ್ತದೆ. ಬಾಬಬುಡನ್‍ಗಿರಿ ಬೆಟ್ಟದ ಮೇಲೆ ವಸತಿ ಗೃಹಗಳನ್ನು ಮಾರುವವರು ಈ ಮೂಲಿಕೆಯನ್ನು ತಂದು ಮಾರುತ್ತಾರೆ.
ಸರಳ ಚಿಕಿತ್ಸೆಗಳು
[ಬದಲಾಯಿಸಿ]ಈ ಹೆಸರಿನ ಅನೇಕ ಮೂಲಿಕೆಗಳಿವೆ. ಇವು ದೇಹದ ಉಷ್ಣವನ್ನು ತಗ್ಗಿಸುವ ಗುಣವನ್ನು ಹೊಂದಿವೆ. ಧಾತು ಗಟ್ಟಿ ಮಾಡಿ, ಸಂತಾನ ಪ್ರಾಪ್ತಿಯಾಗಲು ನೆರವಾಗುತ್ತದೆ. ಇದರ ಕಾಯಿಗಳನ್ನು ಸಕ್ಕರೆ ಸಮೇತ ದಿನಕ್ಕೆ ಒಂದೆರಡರಂತೆ ಒಂದು ವಾರ ಸೇವಿಸುವುದು
ಕೈಕಾಲು ಮೂತ್ರದಲ್ಲಿ ಉರಿ
[ಬದಲಾಯಿಸಿ]ಒಂದೆರಡು ಕಾಯಿಗಳನ್ನು ತಂದು ಚೆನ್ನಾಗಿ ತೊಳೆದು ನಾಲ್ಕು ಕಾಳುಮೆಣಸು ಸೇರಿಸಿ, ನುಣ್ಣಗೆ ಅರೆದು, ಸ್ವಲ್ಪ ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು.

ಅಧಿಕ ಪಿತ್ತದಲ್ಲಿ
[ಬದಲಾಯಿಸಿ]ಒಂದೊಂದು ಕಾಯಿಯನ್ನು ಕಲ್ಲು ಸಕ್ಕರೆ ಸೇರಿಸಿ ತಿನ್ನುವುದು.
ಚರ್ಮವ್ಯಾಧಿಗಳಲ್ಲಿ
[ಬದಲಾಯಿಸಿ]( ಕಜ್ಜಿ, ತುರಿ, ಇಸುಬು ) ಒಂದೆರಡು ಕಾಯಿಗಳನ್ನು ತಂದು ಚೆನ್ನಾಗಿ ತೊಳೆದು, ಕಲ್ಲು ಸಕ್ಕರೆ ಸಮೇತ ಅಗೆದು ಸೇವಿಸುವುದು. ==ರತ್ನ ಪುರುಷ== (ಪುರುಷ ರತ್ನ)
ವರ್ಣನೆ
[ಬದಲಾಯಿಸಿ]ಬಾಬಬುಡನ್ ಗಿರಿ ಬೆಟ್ಟದಲ್ಲಿ ಸಮೃದ್ಧಿಯಾಗಿ ಬೆಳೆಯುವ ಪುಟ್ಟ ಗಿಡ. ಮೃದುವಾಗಿರುವ ಮತ್ತು ರೋಮರಹಿತ ಮೂಲಿಕೆ. ಹೂಗಳು ಕೆಂಪು. ಆಗಷ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಫಲ-ಪುಷ್ಪ ಬೆಳೆ ಬಿಡುತ್ತದೆ. ತೇವವಿರುವ ಜಾಗದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಎಲೆಗಳು ಚೂಪಾಗಿದ್ದು ಚಿಕ್ಕ ಚಿಕ್ಕದಾಗಿರುತ್ತದೆ.
ಸರಳ ಚಿಕಿತ್ಸೆಗಳು
[ಬದಲಾಯಿಸಿ]ದೇಹಶಕ್ತಿ ಮತ್ತು ಲೈಂಗಿಕ ತೃಪ್ತಿಗಾಗಿ
[ಬದಲಾಯಿಸಿ]ಪುರುಷ ರತ್ನದ ಸೊಪ್ಪನ್ನು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ನಯವಾದ ಪುಡಿ ಮಾಡಿ, ಕಲ್ಲು ಸಕ್ಕರೆ ಸಮೇತ ಸೇವಿಸುವುದು. 1/4 ಟೀ ಚಮಚ ಪುಡಿ ಒಂದು ಹೊತ್ತಿಗೆ ಸಾಕಾಗುವುದು.
ಚೇಳಿನ ವಿಷಕ್ಕೆ
[ಬದಲಾಯಿಸಿ]ಪುರುಷ ರತ್ನದ ಬೀಜಗಳನ್ನು ನೀರಿನಲ್ಲಿ ತೇದು ಚೇಳು ಕುಟುಕಿರುವ ಕಡೆ ಲೇಪಿಸುವುದು.
ಮಲಬದ್ಧತೆಗೆ
[ಬದಲಾಯಿಸಿ]ಪುರುಷ ರತ್ನದ ಬೇರನ್ನು ತಂದು ಚೆನ್ನಾಗಿ ತೊಳೆದು ಜಜ್ಜಿ, ರಸವನ್ನು ಹಿಂಡಿಕೊಳ್ಳುವುದು. ವೇಳೆಗೆ ಅರ್ಧ ಟೀ ಚಮಚ ಸೇವಿಸುವುದು. ಮಕ್ಕಳಿಗೂ ಸಹ ಒಳ್ಳೆಯದು.