ಸದಸ್ಯ:Martisrachana/sandbox

ವಿಕಿಪೀಡಿಯ ಇಂದ
Jump to navigation Jump to search
  • ನನ್ನ ಹೆಸರು ರಚನಾ ಮಾರ್ಟಿಸ್
  • ಹುಟ್ಟಿದ ದಿನಾಂಕ

೨೬/೦೪/೧೯೯೬

  • ವಯಸ್ಸು ೧೯

ನಾನು ಹುಟ್ಟಿದ್ದು ತೀರ್ಥಹಳ್ಳಿಯಲ್ಲಿ ಪ್ರಸ್ತುತ ಮಂಗಳೂರಿನ ಹಾಸ್ಟೆಲ್ನಲ್ಲಿ ವಾಸ ಮಾಡುತ್ತಿದ್ದೇನೆ

  • ವಿದ್ಯಾಭ್ಯಾಸ

ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸೈಂಟ್ ಮೇರಿಸ್ ಶಾಲೆಯಲ್ಲಿ ಮುಗಿಸಿ ನಂತರ ಶಿವಮೊಗ್ಗದಲ್ಲಿ ಪಿ.ಯು.ಸಿ ಶಿಕ್ಷಣವನ್ನು ಪದೆದು ಪ್ರಸ್ತುತ ಸಂತ ಅಲೋಷಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ.

  • ಹವ್ಯಾಸಗಳು

ಕಾದಂಬರಿಗಳನ್ನು ಓದುವುದು,ಅಡುಗೆ ಮಾಡುವುದು,ಹೊಸ ವಿಚಾರಗಳ ಬಗ್ಗೆ ಮಾಹಿತಿ ಪಡೆಯುವುದು.ಪ್ರವಾಸ ಮಾಡುವುದು

  • ನನ್ನ ಗುಣಗಳು

ಎಲ್ಲರೊಂದಿಗೆ ಚೆನ್ನಾಗಿ ಬೆರೆಯುವುದು.

  • ಭಾಷೆಗಳು

ನನಗೆ ಗೊತ್ತಿರುವ ಭಾಷೆಗಳೆಂದರೆ ಕನ್ನಡ,ಆಂಗ್ಲ,ಕೊಂಕಣಿ,ಹಿಂದಿ.

  • ವಿಷಯಗಳು

ನನಗೆ ಇಷ್ಟವಾದ ವಿಷಯಗಳೆಂದರೆ ವಾಣಿಜ್ಯ,ಕನ್ನಡ.

  • ನನ್ನ ಗುರಿಗಳು

ಉದ್ಯಮಿಯಾಗುವುದು.

   ಧನ್ಯವಾದಗಳು