ಸದಸ್ಯ:Maria263/ನನ್ನ ಪ್ರಯೋಗಪುಟ
ನನ್ನಹೆಸರು ಅರ್ಪಣ ಮರಿಯ. ಜಿ ನಾನು ಬೆ೦ಗಳೂರಿನ ವಿಶ್ವವಿದ್ಯಾನಿಲಯದಲಿ ನನ್ನ ಪದವಿ ಮು೦ದುವರಿಸುತಿದ್ದೇನೆ ನಾನು ಮರಿಯನ್ ಪೆಟೆ ಎ೦ಬ ಗ್ರಾಮದಲ್ಲಿ ಜನಿಸಿದೆನು.ನನ್ನ ತ೦ದೆ ಪ್ರಕಾಶ್ ಮತ್ತು ತಾಯಿ ರಾಣಿ, ನನಗೆ ಮೊದಲಿನಿ೦ದಲು ಓದಿನಲ್ಲಿ ಆಸಕ್ತಿ ಜಾಸ್ತಿ. ಎಲ್ಲಾದರಲ್ಲುಎಲ್ಲಾರ ಹಾಗೆ ನಾನು ಇರಬೇಕು ಅವರಿಗಿ೦ತ ಯಾವುದರಲ್ಲು ಕಡಿಮೆ ಯಾಗಬಾರದೆಂಬ ಆಸೆ.ನನ್ನ ಜೀವನದ ಗುರಿ ಏನೆ೦ದರೆ. ನಾನು ಸ೦ಸ್ಥೆಯ ವ್ಯವಸ್ಥಪಕರಾಗಿ ಆಗಿ ಒಳ್ಳೆ ಘನತೆ ಗೌರವ ಗಳಿಸಿ ನನ್ನ ತ೦ದೆತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ನನ್ನ ತ೦ಗಿ ತಮ್ಮನನ್ನು ಒಳ್ಳೆಯ ಉದ್ಯೋಗದಲ್ಲಿ ಸೇರಿಸಬೇಕು ಎಂಬ ಆಸೆ ನಾನು ಒಂದರಿಂದ ಎಸ್ ಎಸ್ ಎಲ್ ಸಿ ಯವರೆಗೂ ಸೇಂಟ್ ಜೋಸೆಪ್ ಎಂಬ ಶಾಲೆಯಲ್ಲಿಓದಿ ಮುಂದಿನ ಅಭ್ಯಾಸಕ್ಕಾಗಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಗಿಸಿದೆ .ಅಲ್ಲಿನ ಶಿಕ್ಷಕರಿಗೆ ನನ್ನನ್ನು ಕಂಡರೆ ಇಷ್ಟ ಏಕೆಂದರೆ ಎಲ್ಲಾದರಲ್ಲೂ ನಮ್ಮ ಶಾಲೆಯಲ್ಲಿ ನಾನೇ ಮುಂದಿರುತ್ತಿದೆ .ಮತ್ತು ಮೊಟ್ಟ ಮೊದಲನೆಯ ಬಾರಿ ಏಳನೇ ತರಗತಿಯಲ್ಲಿ ಶಾಲೆಯಲ್ಲಿ ಹಾಡು ಗುಂಪಿನ ಸದಸ್ಯಳಾಗಿದ್ದೆ.ನಮ್ಮ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರು ನನ್ನನ್ನು ಮೊದಲು ಕರೆಯುತ್ತಿದ್ದರು ಈಗಿರುವಾಗ ನನಗೆ ಬಹಳ ಸಂತೋಷವಾಗಿತ್ತು ಮತ್ತುನಾನು ಕಾಲೇಜಿನಲ್ಲಿ ಇರುವಾಗ ನೃತ್ಯದಲ್ಲಿ ಎಲ್ಲರಿಗಿಂತ ನಾನೆ ಮುಂದಿರುತ್ತಿದ್ದೆ.ಆಂಗ್ಲಭಾಷೆ ಮಾತಾಡುವ ವಿಷಯದಲ್ಲಿ ನಾನೆ ಪ್ರಸಿದ್ದವಾಗಿದ್ದೆ ನನಗೆ ಚಿತ್ರಬಿಡಿಸುವ ವಿಷಯದಲ್ಲಿ ಬಹಳ ಆಸಕ್ತಿ ಮತ್ತು ನನ್ನ ಹವ್ಯಾಸಗಳು ಯಾವುದೆಂದರೆ ಹಾಡುವುದು ,ನೃತ್ಯ ಮಾಡುವುದು ,ತುಂಬಾ ನಿದ್ದೆ ಮಾಡುವುದು ಎಂದರೆ ಬಹಳ ಆಸಕ್ತಿ.ನನಗೆ ಕ್ರೀಡೆಯಲ್ಲಿ ತುಂಬ ಆಸಕ್ತಿ ಇದ್ದು ನಾನು ಜಿಲ್ಲಾಮಟ್ಟದಲ್ಲೂಆಯ್ಕೆಯಾಗಿದ್ದೆ .ನನ್ನ ಜೀವನದ ಗುರಿಗಳು ಏನೆಂದರೆ ಸಂಸ್ಥೆಯ ವ್ಯವಸ್ಥಾಪಕಳಾಗಿ ಒಳ್ಳೆಯ ಘನತೆ ಗೌರವ ಪಡೆದುಕೊಂಡು ನನ್ನ ತಂದೆ ತಾಯಿಯರನ್ನು ನಾನೆ ನೋಡಿಕೊಂಡು ನನ್ನ ತಮ್ಮನನ್ನು ಉನ್ನತ ಸ್ಥಾನದಲ್ಲಿ ಇರಿಸಬೇಕೆಂದು ಎಂಬ ಆಸಕ್ತಿ ನನ್ನ ಈ ಎಲ್ಲ ಕನಸುಗಳು ನನಸಾಗಬೇಕೆಂದು ದೇವರಲ್ಲಿ ಫ್ರಾರ್ಥಿಸುತ್ತಿದ್ದೇನೆ. ನಾನು ಮೊದಲ ಬಾರಿ ಕ್ರೈಸ್ಟ್ ವಿಶ್ವವಿದ್ಯಾನಿಲಯಕ್ಕೆ ಬಂದಾಗ ತುಂಬಾನೆ ಭಯವಾಗುತ್ತಿತ್ತು ಆದರೆ ಈಗ ನನಗೆ ಆ ಭಯವಿಲ್ಲ ಯಾಕೆಂದರೆ ಕಾಲೇಜಿನಲ್ಲಿ ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ ಹಾಗೆಯೆ ನಾನು ವಾಸಿಸುವ ಸ್ಥಳದಲ್ಲಿ ಸಹ ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ.ಮತ್ತು ನನ್ನ ಜೀವನದ ಮಾರ್ಗದರ್ಶಕರು ಯಾರೆಂದರೆ ಮಹಾತ್ಮ ಗಾಂಧೀಜಿ ,ವಚನಕಾರರಲ್ಲಿ ಮೀರಾಬಾಯಿ ಮತ್ತು ಅಕ್ಕಮಹಾದೇವಿ ಎಂದರೆ ಬಹಳ ಇಷ್ಟ.ನನ್ನ ಈ ಒಂದು ಅಭಿಪ್ರಾಯಗಳನ್ನು ನಿಮ್ಮ್ ಜೊತೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು .