ಸದಸ್ಯ:Manoj kalpure/ನನ್ನ ಪ್ರಯೋಗಪುಟ
೧೦೨ ನೆಕ್ಕಿಲಾಡಿ ಗ್ರಾಮ
[ಬದಲಾಯಿಸಿ]ಕರ್ಣಾಟ ರಾಜ್ಯ,ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನಲ್ಲಿ ೧೦೨ ನೆಕ್ಕಿಲಾಡಿ ಗ್ರಾಮ[೧]ದಲ್ಲಿ ಇದೆ. ಇಲ್ಲಿ ಸುಮಾರು ೨೫೦೦ ಹೆಚ್ಚು ಜನ ಸಂಖ್ಯೆ ಇದ್ದು ಹೆಚ್ಚಿನವರು ಕೃಷಿಕಾರಗಿದ್ದರೆ ಇಲ್ಲಿ ಜನರು ತುಳು,ಕನ್ನಡ,ತಮಿಳು,ಮಲಯಾಳ ಭಾಷೆ ಮಾತನಾಡುತ್ತಾರೆ.ಆದರೆ ಇಲ್ಲಿನ ವ್ಯವಹಾರಿಕ ಭಾಷೆ ತುಳು ಆಗಿದೆ. ಇಲ್ಲಿ ಹಿಂದೂ, ಕೃಷ್ಟ್ಯನ್, ಮೂಸಲ್ಮನರು ಹಾಗೂ ಜೈನ ಧರ್ಮದವರು ವಾಸಿಸುತಿದ್ದರೆ.ಇಲ್ಲಿ ಧಾರ್ಮಿಕ ಕ್ಷತ್ರಗಳು ಇವೆ, ರೈಲು ನಿಲ್ದಾಣಗಳಿವೆ.ಹಾಗೂ ಕುಮಾರ ನದಿ ಇದೆ. ಪ್ರರ್ಮುಖ ಕೃಷಿ ೧) ತೆಂಗು ೨) ಅಡಿಕೆ ೩) ರಬ್ಬರ್ ೪) ಕಾಳು ಮೆಣಸು
ದಾರ್ಮಿಕ ಕ್ಷೇತ್ರಗಳು
[ಬದಲಾಯಿಸಿ]೧)ಬೊಳ್ಳುರು ಶ್ರೀ ಸುಬ್ರಾಯ ದೇವಸ್ತಾನ
[ಬದಲಾಯಿಸಿ]೩ ಕಿಲೋ ಮೀಟರ್ ದೂರದಲ್ಲಿ ಈ ಕ್ರೇತ್ರ ಇದೆ.ಇಲ್ಲಿ ಸುಭ್ರಯ ಸ್ವಾಮಿ ದೇವರ ಆರಾಧನೆ ವರ್ಷದ ಫೆಬ್ರವರಿ ತಿಂಗಳ ೨೦ ಮತ್ತು ೨೧ ತಾರಿಕಿನಂದು ಜಾತ್ರೆ ನಡೆಯುತ್ತದೆ.
೨)ನಡುಮಾಜಲು ದೇವಸ್ತಾನ
[ಬದಲಾಯಿಸಿ]೫ ಕಿಲೋ ಮೀಟರ್ ದೂದಲ್ಲಿ ಈ ಕ್ಷೇತ್ರ ಇದೆ.ಇದು ದೈವಸ್ತಾನ ಆಗಿರುತ್ತದೆ ಮತ್ತು ಇಲ್ಲಿ ವರ್ಷದ ಆ್ಯಪ್ರಿಲ್ ತಿಂಗಳಲ್ಲಿ ೧೦ ದಿನಗಳ ಜಾತ್ರೆ ನಡೆಯುತ್ತದೆ.[೨]
೩)ಕೆರ್ಮಾಯಿ ಚರ್ಚ್
[ಬದಲಾಯಿಸಿ]ಇದು ೧೦೨ ನೆಕ್ಕಿಲಾಡಿ ಗ್ರಾಮದ ೭ ಕಿಲೋ ಮೀಟರ್ ದೂರದಲ್ಲಿ ಇದೆ.
ಶಾಲೆಗಳು
[ಬದಲಾಯಿಸಿ]೧) ಕೆರ್ಮಾಯಿ ಅಂಗನವಾಡಿ ಕೇಂದ್ರ ಕೆರ್ಮಾಯಿ ೨) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರ್ಮಾಯಿ ೩) ಗುಡ್ ಶಾಪ್ ಪಾರ್ಡ್ ಆಂಗ್ಲ ಮಾದ್ಯಮ ಶಾಲೆ ಮರ್ಧಾಲ ೪) ಸೈಂಟ್ ಮೇರಿಸ್ ಹೈ ಸ್ಕೂಲ್ ಮಾರ್ಧಾಲ
ರೈಲು ನಿಲ್ದಾಣ
[ಬದಲಾಯಿಸಿ]೧)ಬಜಕರೆ ರೈಲು ನಿಲ್ದಾಣ
[ಬದಲಾಯಿಸಿ]ಬೆಂಗಳೂರು ಮತ್ತು ಮಂಗಳೂರು ರೈಲ್ವೇ ಮಾರ್ಗ ಇಲ್ಲಿ ಹಾದು ಹೋಗುತ್ತದೆ
೨)ಕೋರಿಯಾರ್ ರೈಲ್ವೆ ಗೇಟ್
[ಬದಲಾಯಿಸಿ]ಕುಮಾರಧಾರ ನದಿ ಮತ್ತು ಕಡಬ ಪೇಟೆ ಸಂಪರ್ಕಿಸುವ ರಸ್ತೆ ಮದ್ಯೆ ಕೋರಿಯಾರ್ ಗೇಟ್ ಸಿಗುತ್ತಾದೆ.
ಬಸ್ ನಿಲ್ದಾಣ
[ಬದಲಾಯಿಸಿ]೧)ಕಡಬ ಬಸ್ ನಿಲ್ದಾಣ (ಡೀಪೋ)
[ಬದಲಾಯಿಸಿ]ಕುಕ್ಕೆ ಸುಬ್ಹ್ಮಣ್ಯ,ಉಪ್ಪಿನಅಂಗಡಿ,ಮಂಗಳೂರು, ಸುಳ್ಯ, ಪುತ್ತೂರು, ಈ ಪ್ರದೇಶಕ್ಕೆ ಬಸ್ ಸಂಪರ್ಕ ಹೊಂದಿಸುತ್ತದೆ ಮತ್ತು ಈ ಗ್ರಾಮದವರ ಸಮೀಪದ ಬಸ್ ನಿಲ್ದಾಣವಾಗಿದೆ.
೧)ವಿಜಯ ಬ್ಯಾಂಕ್ ಮರ್ಧಾಳ
[ಬದಲಾಯಿಸಿ]ಈ ಬ್ಯಾಂಕ್ ೧೦೨ ನೆಕ್ಕಿಲಾಡಿ ಗ್ರಾಮದವಾರಿಗೆ ಸಮೀಪ ವಾಗಿದೆ. ಗ್ರಾಮ ಪಂಚಾಯತ್ ಮಾರ್ಧಾಳ ಗ್ರಾಮ ಪಂಚಾಯತ್ ಅಧ್ಯಕ್ಷ ದಾಮೋದರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಿ ಪಿ ವರ್ಗೀಸ್ ವಿಧಾನ ಸಭಾ ಕ್ಷೇತ್ರ ಸುಳ್ಯ ಶಾಸಕ ಎಸ್ ಅಂಗಾರ ಪಿನ್ ಕೋಡ್ ೫೭೪ ೨೩೦
ಉಲ್ಲೇಗಳು
[ಬದಲಾಯಿಸಿ]