ಸದಸ್ಯ:Mangaloreprathi/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರಂಭಿಕ ಜೀವನ[ಬದಲಾಯಿಸಿ]

ಸುಲಾಜ್ಜಾ ಫಿರೋಡಿಯಾ ಮೊಟ್ವಾನಿಯವರು ೧೯೭೦ರ ಆಗಸ್ಟ್ ೨೬ರಂದು ಜನಿಸಿದರು. ಕೈನೆಟಿಕ್ ಇಂಜಿನಿಯರಿಂಗ್ ಲಿಮಿಟೆಡ್ ಉಪಅಧ್ಯಕ್ಷರಾಗಿ‌ದ್ದಾರೆ ಮತ್ತು ಕೈನೆಟಿಕ್ ಗ್ರೀನ್ ಶಕ್ತಿ ಮತ್ತು ಪವರ್ ಸೊಲ್ಯೂಶನ್ಸ್ ಲಿಮಿಟೆಡ್ ಇದರ ಸಂಸ್ಥಾಪಕ ಮತ್ತು ಸಿ.ಇ.ಒ ಅಗಿರುತ್ತಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಸುಲಾಜ್ಜಾರವರು ಮನಿಷ್ ಮೋತ್ವಾನಿ ಅವರನ್ನು ಮದುವೆಯಾಗಿದ್ದು ,ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ.

ವೃತ್ತಿಜೀವನ[ಬದಲಾಯಿಸಿ]

ನಾಲ್ಕು ವರ್ಷಗಳ ಕಾಲ ಹೂಡಿಕೆ ಅನಾಲಿಟಿಕ್ಸ್ ಕಂಪನಿಯಲ್ಲಿ ಕೆಲಸ ಮಾಡಿದರು ನಂತರ ಕೈನೆಟಿಕ್ ಮೋಟರ್ ಕಂಪೆನಿಯೊಂದಿಗೆ ಸೆರಿಕೊಂಡರು.