ಸದಸ್ಯ:Manasa Billava/ನನ್ನ ಪ್ರಯೋಗಪುಟ
ಗೋಚರ
ಕುಂದಾಪುರ ಕುಂದಾಪುರ ಉಡುಪಿ ಜಿಲ್ಲೆಯ ಒಂದು ಭಾಗವಾಗಿದ್ದು,ತನ್ನದೇ ಒಂದು ಭಾಷಾ ಶೈಲಿಯನ್ನು ಹೊಂದಿದೆ. ಇಲ್ಲಿನ ವಿಧವಾದ ಅಹಾರಕ್ಕೂ ಕೂಡ ತನ್ನದೇ ಪ್ರಸಿದ್ಧಿ ಇದೆ. ಕುಂದಾಪುರವು ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಅವು ಯಾವುದೆಂದರೆ,
- ಮರವಂತೆ ಬೀಚ್
- ಕೋಡಿ ಬೀಚ್
- ಸೋಮೇಶ್ವರ ದೇವಸ್ಥಾನ
- ಕೊಲ್ಲೂರು ದೇವಸ್ಥಾನ
- ಅಬ್ಬೆ ಜಲಪಾತ
ಮರವಂತೆ ಬೀಚ್
[ಬದಲಾಯಿಸಿ]ಬಸ್ಸಿನಲ್ಲಿ ಹೋಗುವಾಗ ಕಣ್ಮನ ಸೆಳೆಯುವಂತಹ ಕಡಲ ಕಿನಾರೆಯೆ ಮರವಂತೆ ಬೀಚ್.