ಸದಸ್ಯ:Mamatha pandeshwar/ನನ್ನ ಪ್ರಯೋಗಪುಟ
ಗೋಚರ
ಯಾವುದೇ ಆಂಗಡಿಯ ಮುಂದೆ ನೋಡಿದರೂ ಹಳದಿ, ಕೆಂಪು ಬಣ್ನದ ಪೊಟ್ಟಣಗಳನ್ನು ನೇತಾಡುವುದನ್ನು ನೋಡುತ್ತಿರುತ್ತೇವೆ. ಲೇಸ್ ಚಿಪ್ಸ್, ಕುರ್ ಕುರೆ, ಇವುಗಳನ್ನು ತಿನ್ನುವುದೇ ಮಕ್ಕಳ ಹಾಗೂ ಯುವಪೀಳಿಗೆಯ ಜೀವನಕ್ರಮವಾಗಿದೆ. ಬರೀ ಇದಲ್ಲದೆ ಪೆಪ್ಸಿ , ಕೊಕೊ ಕೋಲ ಪಾನೀಯಗಳು ಎಲ್ಲಾ ವರ್ಗದ ಜನರ ಕೈಗಳಲ್ಲಿರುವುದು ಮಾಮೂಲಾಗಿದೆ. ಇಂತಹ ಆಹಾರಗಳನ್ನು ಜಂಕ್ 'ಆಹಾರ'ಗಳೆಂದು ಕರೆಯಲಾಗುತ್ತದೆ. ಇದರೊಂದಿಗೆ ಪಿಜಾ, ಬರ್ಗರ್https://en.wikipedia.org/wiki/Burger, ಸಮೋಸ ಗಳೂ ಸೇರಿಕೊಳ್ಳುತ್ದತದೆ. ಇವುಗಳು ನಮ್ಮ ದೇಹಕ್ಕೆ ಶಕ್ತಿಯನ್ನಷ್ಡೇ ಅಲ್ಲದೇ ಬೇರೆನೂ ಪೋಷಕಾಂಶಪೋಷಣಶಾಸ್ತ್ರಗಳನ್ನು ಒದಗಿಸುವುದಿಲ್ಲ.
ವ್ಯಾಖ್ಯಾನ
[ಬದಲಾಯಿಸಿ]ಇತಿಹಾಸ
[ಬದಲಾಯಿಸಿ]ಆರೋಗ್ಯ ಸಮಸ್ಯೆಗಳು
[ಬದಲಾಯಿಸಿ]- ಬಜ್ಜುತನ
- ಮೂಳೆ ಸಂಬಂದಿತ ಖಾಯಿಲೆಗಳು
- ಹೃದಯ ಸಂಬಂದಿತ ತೊಂದರೆಗಳು