ಸದಸ್ಯ:Mallikarjun.J

ವಿಕಿಪೀಡಿಯ ಇಂದ
Jump to navigation Jump to search
Mallikarjun.J

ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ಮಲ್ಲಿಕರ್ಜುನ್.ಜೆ. ನಾನು ಬೆಂಗಳೂರಿನಲ್ಲಿ ವಾಸವಾಗಿದೆನೆ. ನಾನು ಕ್ರಿಸ್ಟ್ ಯುನಿವಸಿ೯ಟಿನಲ್ಲಿ ಬಿಎಸ್ಸಿ ಸಿಎಮ್ಇ ಓದುತ್ತಿದ್ದೀನಿ. ಈಗ ನಾನು ಮೊದಲ ವರ್ಷದ ವಿದ್ಯಾರ್ಥಿ. ನನ್ನ ತಾಯಿಯ ಹೆಸರು ರೇಖ ಮತ್ತು ತಂದೆಯ ಹೆಸರು ಜಗಧೀಶ್. ನನ್ನ ತಾಯಿ ಮನೆಯಾಕೆ ಮತ್ತು ತಂದೆ ಹಾರ್ಡ್ವೇರ್ ವ್ಯಾಪಾರವನು ಮಾಡುತ್ತಾರೆ. ನನ್ನಗೆ ಒಂದು ವರ್ಷದ ಕಿರಿಯ ತಮ್ಮನ ಹೆಸರು ಉದಯ್ ಶಂಕರ್. ಅವನು ಸುರಾನ ಕಾಲೇಜನಲ್ಲಿ ಪಿಯುಸಿ ಅಧ್ಯಯನ ಮಾಡುತ್ತಿದಾನೆ. ನಾನು ಜನಿಸಿದು ೨೮/೧೧/೧೯೯೬ರಲ್ಲಿ. ನಾನು ಶ್ರೀ ರಾಮನ ವಿದ್ಯಾಲಯ ಶಾಲೆಯಲಿ ವಿದ್ಯಾವಂತನಾಗಿ ೨೦೧೩ರಲ್ಲಿ ನನ್ನ ಹತ್ತನೇ ತರಗತಿಯನ್ನು ಸಿದ್ಧಪಡಿಸಿದೆ. ಶಾಲೆಯ ಜೀವನ ಬಹಳ ಸ್ಮರಣೀಯವಾಗಿದೆ ಮತ್ತು ಉತ್ತಮ ಮಾರ್ಗವನು ನೀಡಿದ. ನಾನು ಮತ್ತೆ ದಿ ನ್ಯಾಷನಲ್ ಪಿಯು ಕಾಲೇಜ್ ಜಯನಗರದಲ್ಲಿ ವಿಜ್ಞಾನ ವಿಷಯವನು ಓದು ಸಿದ್ಧಪಡಿಸಿದ. ಉತ್ತಮ ಶ್ರೇಣಿಗಳನ್ನು ಪಡೆದುಕೊನ್ಡು ನಾನು ಕ್ರಿಸ್ಟ್ ಯುನಿವಸಿ೯ಟಿನಲ್ಲಿ ಗಣಕ ಯಂತ್ರ ವಿಜ್ಞಾನ ಮತ್ತು ಓದುವುದಕ್ಕೆ ಬಯಸಿತ್ತು.

ನನ್ನ ಶಿಕ್ಷಣ[ಬದಲಾಯಿಸಿ]

ನಾನು ಕ್ರಿಸ್ಟ್ ಯುನಿವಸಿ೯ಟಿನಲ್ಲಿ ಹೆಚ್ಚು ಶಿಕ್ಷಣಕಾಗಿ ಬಿಎಸ್ಸಿ ವಿಷಯವನು ಆಯ್ಕೆ ಮಡಿಕೂಂಡೆ. ಕ್ರಿಸ್ಟ್ ಯುನಿವಸಿ೯ಟಿ ಪ್ರಧಾನ ಶೈಕ್ಷಣಿಕ ಸಂಸ್ಥೆ. ಇಲ್ಲಿ ಶಿಕ್ಷಕರು ತುಂಬಾ ಒಳ್ಳೆಯವರು. ಶ್ರೇಷ್ಠ ಪೋಷಣೆ ವಿದ್ಯಾರ್ಥಿಯರಿಗೆ ಕಲಿಸುತ್ತಾರೆ. ಯುನಿವಸಿ೯ಟಿಯ ಆವರಣ ಸಹ ಬಹಳ ಸುಂದರವಗಿದೆ. ಶಿಕ್ಷಕರು ಸಮಗ್ರ ಅಭಿವೃದ್ಧಿ ಸಮಾಜಕ್ಕೆ ಕೊಡುಗೆ ಮಾಡಲು ಸಿದ್ಧ ಪಡಿಸುತ್ತದೆ. ನಾನು ಪ್ರವೇಶಕ್ಕೆ ಮೊದಲ ಬಾರಿಗೆ ಬಂದಾಗ ಅನ್ವಯಿಸಬಹುದು ಕೊಂಡಿರುವನ್ನು ಕಂಡು ಸಂತೋಷವಯಿತು. ಇಲ್ಲಿ ನಾನು ಅನೇಕ ಸ್ನೇಹಿತರೊದಡನೆ ಒಳಗೊಂಡು ಚೆನ್ನಾಗಿ ಓದುತ್ತಿದೀನಿ.

ಸಾಧನೆ ಮತ್ತು ಆಸಕ್ತಿ[ಬದಲಾಯಿಸಿ]

ನಾನು ಸಾಫ್ಟ್ವೇರ್ ಕ್ಷೇತ್ರದಲ್ಲಿ ಹಾರೈಸುವಲು ಇಷ್ಟ. ನನ್ನ ಹವ್ಯಾಸಗಳಲ್ಲಿ ಪುಸ್ತಕಗಳು, ಪ್ರೋಗ್ರಾಮಿಂಗ್,ಮತ್ತು ಸಂಶೋಧಿಸುವುದು. ನನ್ನ ವೃತ್ತಿಪರ ಕೌಶಲಗಳಲ್ಲಿ ಬ್ರೇಕ್ ಡಾನ್ಸ್, ಕಂಪ್ಯೂಟರ್ ಒಟ್ಟುಗೂಡಿಸಿವುದು ಮತ್ತು ವಿಡಿಯೋ ಎಡಿಟಿಂಗ್ ಮುಂತಾದವು. ನಾನು ಶಾಲೆಯಲ್ಲಿರುವಗ ನನ್ನಗೆ ಕ್ರೀಡಾಂಗಗಳಲ್ಲಿ ಆಸಕ್ತಿ ಇತ್ತು. ನನ್ನಗೆ F.A.M.E. INDIA ಕ್ರೀಡಾ ಭೇಟಿಯಲ್ಲಿ ಭಾಗವಯಿಸಿ ಮೂರು  ಪದಕಗಳು ಹಾಗು ಪ್ರಮಾಣಪತ್ರಗಳು ಸಿಕ್ಕಿತು. Deeksha PU Collegeನ ವಿಜ್ಞಾನ ಫೆಸ್ಟ್ ಅಲಲ್ಲಿ ಭಾಗವಯಿಸಿ ನಾಲ್ಕು  ಪ್ರಮಾಣಪತ್ರಗಳು ಪಡದೆ. ನನ್ನ ಶಾಲೆ ಕ್ರೀಡಾ ಆಟಗಳಲ್ಲಿಯೂ ಸಹ ಹಲವಾರು ಪದಕಗಳು ಹಾಗು ಪ್ರಮಾಣಪತ್ರಗಳು ಸಿಕ್ಕಿತು. ನನ್ನಗೆ ಸರ್ಕಾರದಿಂದ Solar car project ಮಾಡಲು ೫೦೦೦/- ರೂ ಸಿಕ್ಕಿತು ಮತ್ತು ಒಳ್ಳೆಯ ಹೆಸರು ಮಾಡಿದೆ. ಇವೆಲ್ಲವು ಒಂದು ವರ್ಷದಲ್ಲಿ  ಸಾಧಿಸಿದೆ.ಈ ನನ್ನ ಹಿಂದಿನ ಸಾಧನೆಗಳು ಯೋಚಿಸಿದರೆ ನಾನು ಹೆಮ್ಮೆ ಪಡುತ್ತೆನೆ. 

ಈಗ ನಾನು ಕ್ರಿಸ್ಟ್ ಯುನಿವಸಿ೯ಟಿನಲ್ಲಿ ಓದುತ್ತಿದ್ದೀನಿ. ಇಲ್ಲಿ ನಾನು ಶ್ರಮ ಪಟ್ಟು ಓದಿ ಮತ್ತು ನನ್ನ ಪ್ರತಿಭೆಯನ್ನು ಪ್ರದರ್ಶಿಸಿ, ಉತ್ತಮ ವಿದ್ಯಾವಂತವಗಬೇಕೆಂದು ಬಯಸುವೆ.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Mallikarjun.J