ಸದಸ್ಯ:Mallaiah talur/ನನ್ನ ಪ್ರಯೋಗಪುಟ
ಗೋಚರ
| ಅಧಮ | ಕೀಳ್ಮಿಗನ್,ತಾಳುನ್ದವನ್ | ಅಧಮ | ಅಧಮಂ | ಅಧಮನ್,ತೆಮ್ಮಾಡಿ | a mean fellow |
|---|---|---|---|---|---|
| ಅಧಿಕ | ಏರಾಳಾಮಾಣ | ಅಧಿಕೊ | ಅಧಿಕಂ | ಅಧಿಕಂ | big or confiderable |
| ಅಧಿಕಾರ | ಉರಿಮೈ,ಅತಿಕಾರಂ | ಅತಿಕಾರೊ | ಅಧಿಕಾರಂ | ಅಧಿಕಾರಂ | authority |
| ಅಧಿಕಾರಿ | ಉರಿಮೈಯಳಾನ್ | ಅದಿಕಾರಿ | ಅಧಿಕಾರಿ | ಅಧಿಕಾರಿ | an offiser |
| ಅಧಿಕೃತ | ಆಣೈಪ್ಪಾಡಿಯಾಣ | ಅದಿಕ್ರುತೊ | ಅಧಿಕೃತ | ಅಧಿಕೃತ | authoized |
| ಅಧೀನ | ಕೀಳೆರುಕ್ಕಿನ್ರ | ಅದೀನೊ | ಅಧೀನಮು | ಅಧೀನಂ | depedence |
| ಅಧೋಗತಿ | ಇರಕ್ಕಂ | ಅದೋಗತಿ | ಅಧೋಗತಿ | ಅಧೋಗತಿ | decay |
| ಅಧ್ಯಕ್ಷ | ಎಜಮಾನ್ | ಅದ್ಯಕ್ಷೆ,ಗುರ್ ಕಾರೆ | ಅಧ್ಯಕ್ಷ | ಅಧ್ಯಕ್ಷನ್ | chairman |
| ಅಧ್ಯಯನ | ಅದ್ದಿಯಯನಂ | ಅದ್ಯಯನೊ,ಕಲ್ವುನ | ಅಧ್ಯಯನುಮು | ಅಧ್ಯಯನಂ | studey |
| ಅಧ್ಯಾಪಕ | ವಾದ್ದಿಯಾರ್,ಅದ್ದಿಯಾಪಕನ್ | ಮಾಸ್ಟೆ,ಗುರು | ಅಧ್ಯಾಪಕುಡು | ಅಧ್ಯಾಪಕನ್ | a guru |
| ಅಧ್ವಾನ | ಇಡರ್ ಪಾಟು,ಇಣ್ಣಲ್ | ಅದ್ವಾನೊ | ಅಧ್ವಾನಂ | ಅಧ್ವಾನಂ | chaos |
| ಅನರ್ಥ | ಕೇಡ್,ಪೇಂಡರ್ | ಅನರ್ತೊ | ಅನರ್ಥಂ | ಅನರ್ಥಂ | calamity |
| ಅನವರತ | ಎಪ್ಪೋಳುದುಂ, | ಯೇಪೋಲಾ | ಅನವರತಮು | ಅನವರತಂ | for ever |
| ಅನಾಗರಿಕ | ನಾಗರಿಕಮಾಟ್ರವನ್ | ಅನಾಗರಿಕಂ | ಅನಾಗರಿಕಂ | ನಾಗರಿಕತಯಿಲ್ಲಾತವನ್ | barbarian |
| ಅನಾಚಾರ | ಅನಾಚಾರಂ,ತವರಾಣ ನಡತ್ತೈ | ಅನಾಚಾರೊ | ಅನಾಚಾರಂ | ಅನಾಚಾರಂ | improper conduct |
| ಅನಾಮತ್ತು | ಉಡನಡಿಯಾಗ,ತಿಡೀರೆನ್ರು | ಅನಾಮತ್ತ್ | ಅನಾಮತು | ಪೆಟ್ಟನ್ನ್ | suddenly |
| ಅನಾಮಧೇಯ | ಪೆಯರ್ ಪೆಟ್ರಿರಾದವನ್ | ಅನಾಮದೇಯ | ಅನಾಮಧೇಯ | ಅನಾಮಧೇಯಂ | a name less fellow |
| ಅನಾವಶ್ಯಕ | ಅವಶಿಯಮಟ್ರಾತು,ತೇವೈಯಿಲ್ಲಾತದು | ಅನಾವಶ್ಯಕೊ | ಅನವಸರಮು | ಅವಶ್ಯಮಿಲ್ಲಾದ | redundance |
| ಅನಾಹುತ | ವಿಪತ್ತು,ಇಡುಕ್ಕಣ್,ಇಡರ್ | ಅನಾವುತೊ | ಪ್ರಮಾದಮು | ವಘಡಂ | mishap |
| ಅನಿರೀಕ್ಷಿತ | ಎದಿರ್ ಪಾರಾತ | ಅನಿರೀಕ್ಸಿತೊ | ಅನಿರೀಕ್ಷಿತಮು | ಓರ್ ಕಾಪುರತ್ತ್ | unexpected |
| ಅನಿರ್ದಿಷ್ಟ | ಅರುದ್ರಿಯಟ್ರ | ಅನಿರ್ದಿಸ್ಟೊ | ಅನಿಶ್ಚಿತ | ಅನಿಶ್ಚಿತಂ | indefinite |
| ಅನಿವಾರ್ಯ | ತಮಿರ್ಕಮುಡಿಯಾತ | ನಿಮೂರ್ತಿದ್ಯಾಂತೆ | ಅನಿವಾರ್ಯಮು | ಅನಿವಾರ್ಯಂ | inevitable |
| ಅನಿಷ್ಟ | ತೀಂಗು,ಆಪತ್ತು | ಅನಿಸ್ಟೊ | ಅನಿಷ್ಟಮು | ಅನಿಷ್ಟಂ | misfotune |
| ಅನುಕಂಪ | ಅನುಕಂಪಂ | ಕರ್ಣೋ | ಅನುಕಂಪಂ | ಅನುಕಂಪಂ | pity |
| ಅನುಕರಣ | ಅಣುಕರಣಂ | ಅನುಕರಣೆ | ಅನುಕರಣಮು | ಅನುಕರಣಂ | imitation |
| ಅನುಕೂಲ | ಉದವುಕಿನ್ರ | ಅನುಕೂಲೊ | ಅನುಕೂಲಮು | ಅನುಕೂಲಂ | advantage |
| ಅನುಗುಣ | ಪೊರುತ್ತಮಾಣ | ಅನುಗುಣೊ | ಅನುಗುಣಮು | ಅನುಗುಣಂ | in accordance with |
| ಅನುಗ್ರಹ | ಅನುಗ್ಗಿರಕಮ್ | ಅನುಗ್ರಹೊ | ಅನುಗ್ರಹಂ | ಅನುಗ್ರಹ | grase |
| ಅನುದಿನ | ಅಣುದಿಣಮಂ | ದಿನೋಲಾ | ಅನುದಿನಮು | ಅನುದಿನಂ | daily |
| ಅನುಭವ | ಅಣುಬವಂ | ಅನುಬವೊ | ಅನುಭವಮು | ಅನುಭವಂ | experience |
| ಅನುಮತಿ | ಅಣುಮದಿ | ಅಪ್ಪಣೆ | ಅನುಮತಿ | ಅನುಮತಿ | permission |
| ಅನುಮಾನ | ಅಣುಮಾಣಂ | ಅಲ್ಮಾನೊ | ಅನುಮಾನಮು | ಅನುಮಾನಂ | doubt |
| ಅನುಮೋದನೆ | ಇಸೈವೊ,ಒಪ್ಪದುಲ್ | ಅನುಮೋದನೆ,ಅನುವು | ಅನುಮೋದಮು | ಅನುಮೋದನಂ | consent |
| ಅನುಯಾಯಿ | ಪಿಣ್ ಚೆಲ್ಪವಣ್ | ಅನುಯಾಯಿ | ಅನುಯಾಯಿ | ಅನುಯಾಯಿ,ಅಣಿ | a follower |
| ಅನುವಂಶಿಕತೆ | ಪರಂಪರೈಯಾಗವಂದ | ಅನುವಂಶಿಕತೆ | ಅನುವಂಶಕತಾ | ಪೈತ್ಯಕಂ | heredity |
| ಅನುವಾದ | ಮೊರೆಪೆಯೆರ್ಪ್ | ಅನುವಾದೊ,ತರ್ಜುಮೆ | ಅನುವಾದಮು | ಅನುವಾದಂ,ವಿವರ್ತನಂ | translation |
| ಅನುವು | ಚೆವ್ವಿ | ಅನುವು | ಅನುವು | ಅನುಕೂಲ | opportunity |
| ಅನೇಕ | ಅನೇಗಮ್ | ಮಸ್ತ್ | ಅನೇಕಮು | ಅನೇಕ | so many |
| ಅನ್ನ | ಸಾದಮ್ | ನುಪ್ಪು,ಉಣ್ಣು | ಅನ್ನಮು | ಚೋರ್ | cooked rice |
| ಅನ್ಯ | ವೇರೊರು,ಅನ್ನಿಯು | ಅನ್ಯೊ | ಅನ್ಯಮು | ಅನ್ಯ | another |
| ಅನ್ಯಾಯ | ನಿಯಾಯ | ಅನ್ಯಾಯೊ | ಅನ್ಯಾಯಂ | ಅನ್ಯಾಯಂ | in justice |
| ಅನ್ಯೋನ್ಯ | ಅಣ್ಣಿಯೋಣ್ಣಿಯಂ, | ಅನ್ಯೋನ್ಯೊ,ಚಂಜಾಯಿ | ಅನ್ಯೋನ್ಯಮು | ಅನ್ಯೋನ್ಯಂ | intimate |
| ಅನ್ವಯ | ಇಣೈಪ್ಪುತುಚೇರ್ಕೈ,ಸೇಂಗೆ | ಅನ್ವಯೊ | ಅನ್ವಯಂ | ಅನ್ವಯಮ | logicle connection or assocition |
| ಅನ್ವರ್ಥ | ಪೊರುಳುಕ್ಕು ಇಸೈವಾಣ | ಅನ್ವರ್ಥೊ | ಅನ್ವರ್ಥಮು | ಅನ್ವರ್ಥ | synonym |
| ಅಪಕೀರ್ತಿ | ಅವಮದಿಪ್ಪು,ನಿಂದೈ | ಅಪಕೀರ್ತಿ | ಅಪಕೀರ್ತಿ | ಅಪಕೀರ್ತಿ | disre pute |
| ಅಪಖ್ಯಾತಿ | ಕೆಟ್ಟ ಪೆಯಾರ್ | ಅಪಖ್ಯಾತಿ | ಅಪಖ್ಯಾತಿ | ಅಪಖ್ಯಾತಿ | disre pute |
| ಅಪಘಾತ | ಆಪತ್ತು | ಅಪಗಾತೊ | ಅಪಾಯಂ | ಅಪಾಕಾಳೋ | an accident |