ಸದಸ್ಯ:Malcolmglend/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನವ ಹಕ್ಕುಗಳ ಉಲ್ಲಂಘನೆಗಳು 

ಮಾನವ ಹಕ್ಕುಗಳ ಸಮರ್ಥಕರು ತನ್ನ ಅರವತ್ತು ವರ್ಷಗಳ ನಂತರ, ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯು ವಾಸ್ತವಕ್ಕಿಂತ ಹೆಚ್ಚು ಕನಸೇ ಆಗಿದೆಯೆಂದು ಒಪ್ಪುತ್ತಾರೆ. ಉಲ್ಲಂಘನೆಯು ವಿಶ್ವದ ಪ್ರತಿ ಭಾಗದಲ್ಲಿ ಅಸ್ತಿತ್ವದಲ್ಲಿವೆ. ಉದಾಹರಣೆಗೆ, ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ 2009 ವರ್ಲ್ಡ್ ರಿಪೋರ್ಟ್ ಮತ್ತು ಇತರ ಮೂಲಗಳ ಪ್ರಕಾರ ವ್ಯಕ್ತಿಗಳ :

ಚಿತ್ರಹಿಂಸೆ ಅಥವಾ ನಿಂದನೆ ಕನಿಷ್ಠ 81 ದೇಶಗಳಲ್ಲಿ ಕನಿಷ್ಠ 54 ದೇಶಗಳಲ್ಲಿ ಅನ್ಯಾಯ ಕನಿಷ್ಠ 77 ರಾಷ್ಟ್ರಗಳಲ್ಲಿ ಅಭಿವ್ಯಕ್ತಿಯ ಸ್ವಾತಂತ್ರ್ಯ ನಿರ್ಬಂಧ ಅಷ್ಟು ಮಾತ್ರವಲ್ಲದೆ, ಮಹಿಳೆಯರು ಮತ್ತು ಮಕ್ಕಳು ಅನೇಕ ರೀತಿಯಲ್ಲಿ ಅಪ್ರಧಾನವಾಗಿಸಲ್ಪಟ್ಟವೆ, ಪತ್ರಿಕಾ ಸ್ವಾತಂತ್ರ್ಯ ಹಲವಾರು ರಾಷ್ಟ್ರಗಳಲ್ಲಿ ಇಲ್ಲ, ಮತ್ತು ಭಿನ್ನಮತೀಯರನ್ನು ಮೌನ ಮಾಡಲಾಗುತ್ತದೆ. ಕಳೆದ ಆರು ದಶಕಗಳ ಅವಧಿಯಲ್ಲಿ ಕೆಲವು ಪ್ರಗತಿ ಸಾದಿಸಲಾಗಿದೆ ಆದರೆ, ಮಾನವ ಹಕ್ಕುಗಳ ಉಲ್ಲಂಘನೆ ಇಂದಿಗೂ ವಿಶ್ವದ ದೂಡ್ಡ ಪಿಡುಗು.

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಇಡೀ ದೇಹದ ಮೂರ್ತಿಯಂತೆ ಮಾನವ ಹಕ್ಕುಗಳು . ಇವು ಕನಿಷ್ಠ ತತ್ವಗಳ ಮೂಲಕ ಬಹುತೇಕ ರಾಷ್ಟ್ರಗಳ ನಲ್ಲಿ ಮಾನ್ಯತೆ ಮತ್ತು ಅನೇಕ ರಾಷ್ಟ್ರೀಯ ಸಂವಿಧಾನಗಳ ಹೃದಯವವಾಗಿ ಪರಿಣಮಿಸಿವೆ. ಆದರೂ ಈ ತತ್ವಗಳು ನಿಜ ಸಂಗತಿಗಳಿಂದ ಬಹು ದೂರವಿದೆ.

ಕೆಲವರಿಗೆ, ಮಾನವ ಹಕ್ಕುಗಳ ಸಂಪೂರ್ಣ ಸಾಕ್ಷಾತ್ಕಾರ ದೂರದ ಮತ್ತು ಸಾಧಿಸಲಾಗದ ಗುರಿಯಾಗಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನುಗಳನ್ನು ಜಾರಿಮಾಡುವುದು ಕಷ್ಟ ಮತ್ತು ಅದರಲ್ಲಿ ಕರ್ಚು ಹೆಚ್ಚು. ಈ ಅಂತರರಾಷ್ಟ್ರೀಯ ಕಾನೂನುಗಳು ತಡೆಯಾಜ್ಞೆಯಂತೆ ಕಾರ್ಯ ನಿರ್ವಹಿಸುತ್ತವೆ ಆದರೆ ದೈನಂದಿನ ಚಟುವಟಿಕೆಗಳಲ್ಲಿ ಮಾನವ ಹಕ್ಕುಗಳು ಒಬ್ಬರಿಗೆ ರಕ್ಷಣೆ ಒದಗಿಸಲು ಸಾಕಾಗುವುದಿಲ್ಲ.

ತಾರತಮ್ಯ ವಿಶ್ವದಾದ್ಯಂತ ಮಿತಿಮೀರಿದ್ದು. ಸಾವಿರಾರು ತಮ್ಮ ಮನಸ್ಸಿನಲ್ಲಿದ್ದದನ್ನು ಮಾತನಾಡಿದ್ದರಿಂದ ಜೈಲಿನಲ್ಲಿದ್ದಾರೆ. ಚಿತ್ರಹಿಂಸೆ ಮತ್ತು ಸಾಮಾನ್ಯವಾಗಿ ವಿಚಾರಣೆ ಇಲ್ಲದೆ ಸೆರೆವಾಸ,ಇವು ಹಲವಾರು ಪ್ರಜಾಪ್ರಭುತ್ವ ದೇಶಗಳಲ್ಲಿ ಸಾಮಾನ್ಯವಾಗಿ ಅಭ್ಯಸಿಸಪಡುತ್ತದೆ.

ಆದರೆ ನಾವು ಒಂದು ವ್ಯತ್ಯಾಸ ಮಾಡಬಹುದು. ವಿಶ್ವದಾದ್ಯಂತ ಮಾನವ ಹಕ್ಕುಗಳ ವರದಿಗಳು ಓದುವ ಮೂಲಕ . ಮತ್ತು ಅದರ ನಿರ್ಮೂಲನೆಯ ಒಂದು ಸಾದನವಾಗಿ.