ಸದಸ್ಯ:Malcolm g.dsouza

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

--Malcolm g.dsouza (ಚರ್ಚೆ)ಪರಿಚಯ--Malcolm g.dsouza (ಚರ್ಚೆ) ೧೦:೫೯, ೨೯ ಜುಲೈ ೨೦೧೫ (UTC)

ಹೆಸರು-ಮೆಲ್ಕಂ ಗ್ಲೆನ್ ಡಿಸೋಜ

ತರಗತಿ-೨ ನೇ ಬಿ.ಕಾಂ.

ದಾಖಲಾತಿ ಸಂಖ್ಯೆ-೧೪೩೬೧೧

ನಾನು ಮಂಗಳೂರಿನ ಕಪಿತನಿಯೊ ಇಲ್ಲಿ ವಾಸಿಸುತಿದ್ದೇನೆ .

ವಿದ್ಯಾಭ್ಯಾಸ-ನಾನು ೧ ರಿಂದ ೫ ನೇ ತರಗತಿಯವರೆಗೆ ಗಾರ್ಡಿಯನ್ ಏಂಜಲ್ ಸ್ಕೂಲ್ ,ನಾಗೋರಿ, ಮಂಗಳೂರು ಇಲ್ಲಿ ೫ ರಿಂದ ೧೦ ನೇವರೆಗೆ ಕಪಿತಾನಿಯೊ ಆಂಗ್ಲ ಮಾಧ್ಯಮ ಶಾಲೆ ,ಕಂಕನಾಡಿ ,ಮಂಗಳೂರು .ಇಲ್ಲಿ ಮತ್ತು ಪದವಿಪೂರ್ವ ಶಿಕ್ಶಣವನ್ನು ಸಂತ ಅಲೋಶಿಯಸ್ ಪ.ಪೂ. ಕಾಲೇಜು ಇಲ್ಲಿ ಪಡೆದಿರುತ್ತೇನೆ.ಈಗ ಪದವಿ ಶಿಕ್ಶಣವನ್ನು ಸಂತ ಅಲೋಶಿಯಸ್ ಕಾಲೇಜು ,ಮಂಗಳೂರು ಇಲ್ಲಿ ಪಡೆಯುತಿದ್ದೇನೆ.

ಹವ್ಯಾಸ-ನನಗೆ ಕತೆ,ಕಾದಂಬರಿಗಳನ್ನು ಓದುವ,ಟಿ.ವಿ. ವೀಕ್ಶಣೆ,ಕ್ರಿಕೆಟ್ ಆಟ,ಹೀಗೆ ಹಲವಾರು ಹವ್ಯಾಸಗಳಿವೆ.

ಗುರಿ- ನಾನು ಒಬ್ಬ ಚಾರ್ಟೆಡ್ ಅಕೌಂಟೆಂಟ್ ಆಗುವ ಗುರಿ ಹೊಂದಿರುವೆ.