ಸದಸ್ಯ:Mahesh DM408/ನನ್ನ ಪ್ರಯೋಗಪುಟ
ಪರಿಚಯ:ನನ್ನಹೆಸರು ಮಹೇಶ್ ಡಿ.ಎಂ.ನಾನು ಹುಟ್ಟಿದ್ದು ದೊಡ್ಡಸೋಮನಹಳ್ಳಿ, ತಿಪ್ಪಸಂದ್ರ (ಹೋ), ಮಾಗಡಿ (ತಾ), ರಾಮನಗರ ಜಿಲ್ಲೆ . ಮರಿಯಪ್ಪ ಡಿ.ಎಮ್. ಮತ್ತು ಜಯಮ್ಮ ಡಿ.ಎನ್ ಅವರ ಏಕೈಕ ಪುತ್ರನಾಗಿ ದಿನಾಂಕ: ೧೨-೦೮-೧೯೯೯ ರಂದು ಜನಿಸಿದೆ. ನನ್ನ ಅಕ್ಕ೦ದಿರಾದಂತಹ ಪುಷ್ಪಲತಾ ಡಿ ಎಮ್. ಮತ್ತು ವರಮಹಾಲಕ್ಷ್ಮೀ ಡಿ.ಎಮ್ ಅವರು ಬಿ.ಕಾಂ ಮತ್ತು ಬಿ.ಇ ಓದುತ್ತಿದಾರೆ.
ವೀದ್ಯಾಬ್ಯಾಸ: ನಾನು ೧ ರಿಂದ್ ೭ ನೇ ತರಗತಿವರಗೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ದೊಡ್ಡಸೋಮನಹಳ್ಳಿ, ಯಲ್ಲಿ ಓದಿದೆ ಮತ್ತು ಅಲ್ಲಿ ನನ್ನ ಬಾಲ್ಯದ ಸವಿನೆನಪುಗಳು ತುಂಬಾ ಇದೆ. ಆ ಸಮಯದಲ್ಲಿ ನಾನು ತುಂಬಾ ತುಂಟನಾಗಿದ್ದೆ ಆದರು ವಿದ್ಯಾಭ್ಯಾಸದಲ್ಲಿ ಮುಂದಿದ್ದೆ . ನನ್ನ ಗುರುಗಳಾದ ಗಂಗಾಧರ್ ಮತ್ತು ಭಾರತಿ ಎಂಬ ಇಬ್ಬರು ಶಿಕ್ಷಕರು ನನ್ನ ಮೆಚ್ಛಿನ ಶಿಕ್ಷಕರಾಗಿದ್ದರು. ನನಗೆ ಕ್ರೀಡೆಯಲ್ಲಿ ತುಂಬಾ ಆಸಕ್ತಿ ಇತ್ತು ಆದ್ದರಿಂದ ನಾನು ಕಬ್ಬಡ್ಡಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದೆ ನನ್ನ ನಿರಂತರ ಶ್ರಮಕ್ಕೆ ಪ್ರತಿಫಲ ಸಿಕ್ಕಿತ್ತು. ನನ್ನ ತಂದೆ ತಾಯಿ ಮತ್ತು ಗುರುಗಳು ನನ್ನನ್ನು ಪ್ರೋತ್ಸಾಹಿಸುತಿದ್ದರು. ಮುಂದೆ ನಾನು ಪ್ರೊಢಶಾಲೆ ಯನ್ನು ಆರ್.ಆರ್.ಎಚ್.ಎಸ್ ಹೊಸಪಾಳ್ಯ ದಲ್ಲಿ ಓದ್ದಿದೆ.ಅಲ್ಲಿ ನನಗೆ ಹಲವರು ಗೆಳಯ ಗೆಳತಿಯರು ಪರಿಚಯವಾದರು. ನನ್ನ ನೆಚ್ಚಿನ ಗೆಳೆಯರಾದ ಧನಂಜಯ್ಯ, ಅಭಿ, ಲಾವಣ್ಯ. ಆಸಕ್ತಿ:ನನಗೆ ಸಮಾಜ ವಿಜ್ಯಾನ ದಲ್ಲಿ ಹೆಚ್ಚು ಆಸಕ್ತಿ ಇತ್ತು. ಮತ್ತು ಅದೆ ರೀತಿ ಪ್ರೊಢಶಾಲೆ ವಿಭಾಗದಲ್ಲಿ ಕ್ರೀಡೆ ವಿಭಾಗದಲ್ಲಿ ಮುಂದುವರಿಸಿದೆ.
ಸಾದನೆ: ಐದು ಸಾವಿರ ಕೀಲೋ ಮೀಟರ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದೆ.ಆಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾದೆ. ನನ್ನ ಗುರಿ ರಾಜ್ಯಮಟ್ಟದಲ್ಲಿ ಗೆಲ್ಲುವುದೀ ನನ್ನ ಗುರಿಯಾಗಿತ್ತು ಆದರೆ ನನಗೆ ಅನಾರೋಗ್ಯದಿಂದ ಸಾದ್ಯವಾಗಲಿಲ್ಲ ಅದಕ್ಕೆ ನನಗೆ ತುಂಬಾ ಬೆಸರವಾಗಿತ್ತು ಮುಂದೆ ವಿದ್ಯಾಬ್ಯಾಸವನ್ನು ಮುಂದುವರಿಸಿದೆ ಅದರಂತೆ ೧೦ನೇ ತರಗತಿಯಲ್ಲಿ ಉತ್ತಮವಾದ ಪಲಿತಾಂಶದಿಂದ ಶೇಕದ ೭೪.೫೬ ಗಳಿಸಿದೆ ಇದಕ್ಕೆ ಕಾರಣ ನನ್ನ ನೆಚ್ಚಿನ ಎಗುರುಗಳು ಹಾಗು ತಂದೆ ತಾಯಿ ಕಾರಣದರು ನಂರತ ಬೇಸಿಗೆ ರಜಾದಿನಗಳಲ್ಲಿ ನನ್ನ ಗೆಳತಿಯರೊಂದಿಗೆ ಕಾಲವನ್ನು ಕಳೆದೆ ಮತ್ತು ರಜಾದಿನಗಳಲ್ಲಿ ಗ್ರಾಮಿಣ ಆತಗಳಾದ ಗೋಲಿ, ಲಗೋರಿ ಬುಗರಿ, ಚುರ್ಚೆಂದು, ಮೇರಿ, ಗಿಲ್ಲಿದಾಂಡು ಮುಂತಾದ ಆಟಗಳನ್ನು ನನ್ನ ಆತ್ಮೀಯ ಗೆಳೆಯರ ಜೊತೆ ಆಡುತಿದ್ದೆ. ಅಂತು ರಜೆಯನ್ನು ಮುಗಿಸಿಕೋಂಡೆ. ಗುರಿ;ನನ್ನ ಗುರಿ ಸರ್ಕಾರಿ ಕೆಲಸವಾದ ಗ್ರಾಮೀಣ ಲೆಕ್ಕಾದಿಕಾರಿಯಾಗ ಬೇಕೆಂಬುದೇ ನನ್ನ ಗುರಿಯಾಗಿತ್ತು ಆದ್ದರಿಂದ ಪಿ.ಯು.ಸಿ ಯನ್ನು ವಾಣಿಜ್ಯ ವಿಭಾಗದಲ್ಲಿ ಮುಂದುವರಿಸಲು ಇಚ್ಚಿಸಿದೆ .ಅದಕ್ಕಾಗಿ ಉತ್ತಮ ಶಿಕ್ಷಣವುಳ್ಳ ಹಾಗೂ ರಾಜ್ಯ ಮಟ್ಟದಲ್ಲಿ ದ್ವಿತಿಯ ಸ್ಥಾನ ಪಡೆದ ಶ್ರೀಶ್ರೀಶ್ರೀ ಪರಮ ಪೂಜ್ಯ ಡಾ.ಬಾಲಗಂಗಾಧರನಾಥ ಸ್ವಾಮಿಜಿ ಶಿಕ್ಷಣ ಸಂಸ್ಥೆ(ಬಿ.ಜಿ.ಎಸ್) ಪದವಿ ಪೂರ್ವ ಕಾಲೇಜು ಮಾಗಡಿ.ರಾಮನಗರ ಜಿಲ್ಲೆ ಯಲ್ಲಿ ಪ್ರಥಮ ಪಿಯುಸಿಯನ್ನು ಆಂಗ್ಲ ಮಾದ್ಯಮದಲ್ಲಿ ಮುಂದುವರಿಸಿದೆ ಅಲ್ಲಿನ ಶಿಕ್ಷಣ ತುಂಬಾ ಕಷ್ಟವಾಗಿತ್ತು ಏಕೆಂದರೆ ನಾನು ಮೋದಲ ವಿದ್ಯಾಭ್ಯಾಸವನ್ನು ಕನ್ನಡ ಮಾದ್ಯಮದಲ್ಲಿ ಮಾಡಿದ್ದರಿಂದ. ಹೇಗೋ ತುಂಬಾ ಕಷ್ಟ ಪಟ್ಟು ವಿದ್ಯಾಭ್ಯಾಸವನ್ನು ಮುಂದುವರುಸಿದೆ. ನನಗೆ ಲೆಕ್ಕಶಾಸ್ತ್ರ ದಲ್ಲಿ ತುಂಬಾ ಆಸಕ್ತಿ ಇತ್ತು. ಹೀಗೇ ನನ್ನ ವಿದ್ಯಾಭ್ಯಾಸವನ್ನು ಮುಂದುವರುಸಿದೆ.
ಹಾವ್ಯಾಸ: ದಿನಪತ್ರಿಕೆಯನ್ನು ಓದುವದರಲ್ಲಿ ತುಂಬಾ ಆಸಕ್ತಿ ಇತ್ತು ಅದರಲ್ಲೂ ರಾಜಕೀಯ, ಕ್ರೀಡೆ, ವಾಣಿಜ್ಯದ ವಿಷಯದಲ್ಲಿ ತುಂಬಾ ಆಸಕ್ತಿ ಇತ್ತು. ಮತ್ತು ನನಗೆ ಬಾಧಾಮ್ ಹಾಲು ಏನಂದರೆ ತುಂಬಾ ಇಷ್ಟ, ಹಾಗೆ ನನ್ನ ವಿದ್ಯಾಭ್ಯಾಸವನ್ನು ಮುಂದುವರುಸಿ ಪ್ರಥಮ ಪಿಯುಸಿಯನ್ನು ಶೇಕಡಾ ೬೯ ತೇರ್ಗಡೆಯಾಗಿ ದ್ವಿತಿಯ ಪಿಯುಸಿಗೆ ಕಾಲಿಟ್ಟೆ ಇಲ್ಲಿ ವಿದ್ಯಾಬ್ಯಾಸದ ಜೊತೆಗೆ ಕ್ರೀಡೆಯಲ್ಲೂ ಸಹ ಪಾಲ್ಗೋಳ್ಳುತ್ತಿದ್ದೆ. ಅಲ್ಲಿ ಗಣಕಯಂತ್ರ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇತ್ತು. ಅಲ್ಲಿ ಉಪನ್ಯಾಸಕರು ಉತ್ತಮವಾದ ಬೋದನೆಯನ್ನು ನಿಡುತಿದ್ದರು.
ಸಾದಕರು: ನನಗೆ ಕ್ರಿಡಾ ಸ್ಪೂರ್ತಿಯಲ್ಲಿ ಪಿ.ವಿ ಸಿಂದೂ ಜಯಕೃಷ್ಣ ಮತ್ತು ಎಮ್.ಎಸ್ ಧೋನಿ ಇವರು ನನಗೆ ಸ್ಪೂರ್ತಿಗಳಾಗಿದ್ದರು . ನನಗೆ ಕುವೆಂಪು ಮತ್ತು ದಾ.ರಾ ಬೇಂದ್ರೆ ಯಾದಂತಹ ಮಹಾ ಸಾಧಕರಾದವರು ನನಗೆ ಜೀವನದಲ್ಲಿ ದಾರಿದೀಪವಾಗಿದ್ದರೆ. ಅವರ ಕೃತಿಗಳಾದ ನಾಕುತಂತಿ, ಮೋಲೆಗಳಲ್ಲಿ ಮದುಮಗಳು ನೆನಪಿನ ದೋಣಿಯಲ್ಲಿ, ಕಾನೂನು ಹೆಗ್ಗಡತಿ ಮುಂತಾದವು ನನ್ನ ನೆಚ್ಚಿನ ಕೃತಿಗಳು. ನನಗೆ ಅಬ್ದುಲ್ ಕಲಾಂ ಅವರು ಅದರ್ಶ ವ್ಯಕ್ತಿಯಗಿದ್ದರು . ನನಗೆ ರಾಷ್ಟ್ರಕೂಟ ಮನೆತನದವರು ತುಂಬಾ ಇಷ್ಟ ಅದರಲ್ಲಿ ಅಮೋಘವರ್ಷ ನೃಪತುಂಗ ಏಂಬವನ ಸಾಹಸಗಳು ತುಂಬಾ ಮೆಚ್ಚುಗೆಯಾದವು. ನನ್ನ ದ್ವಿತಿಯ ಪಿಯುಸಿ ವಿದ್ಯಾಬ್ಯಾಸದಲ್ಲಿ ಕೊಟ್ಟಾ ಎಲ್ಲಾ ಪೂರ್ವ ಸಿದ್ದತಾ ಪರಿಕ್ಷೆಯಲ್ಲಿ ತುಂಬಾ ಉತ್ತಮವಾಗಿ ಅಂಕಗಳನ್ನು ಗಳೀಸಿದೆ, ಅಂತಿಮ ಪರೀಕ್ಷೆತಯಲ್ಲಿ ಶೇಕಡಾ ೯೨ ಅಂಕಗಳನ್ನು ಗಲಿಸಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೇಯಾದೆ. ಇದಕ್ಕೆ ಕಾರಣರಾದ ನನ್ನ ಗುರುಗಳು ತಂದೆ ತಾಯಿಗೆ ಅಬಿನಂದನೆ ಹೇಳಲು ಇಚ್ಚಿಸುತ್ತೆನೆ . ಮುಂದೆ ಉನ್ನತ ವ್ಯಾಸಾಂಗಾ ಮಾಡಲು ರಾಜ್ಯಕ್ಕೆ ಪ್ರಥಮ ಸ್ಥಾನ ಹೊಂದಿರುವ ಕ್ರ್ಯೆಸ್ಟ್ ವಿಶ್ವವಿದ್ಯಾಲಯ ಕ್ಕೆ ಸೆರಿದೆ ಏಕೆಂದರೆ ಅಲ್ಲಿನ ಉನ್ನತ ಗುಣಮಟ್ಟದ ಶಿಕ್ಷಣ ,ಕ್ರೀಡೆಗೆ ಹೆಚ್ಚು ಒಲವು ನಿದುತ್ತದೆ ಅದ್ದರಿಂದ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಸೇರಲು ಇಚ್ಚಿಸಲು ಆಸೆ ಪಟ್ಟೆ. ಅದಕ್ಕಾಗಿ ನಾನು ಬೆಂಗಳೂರಿಗೆ ಬಂದೆ ಇಲ್ಲಿ ಆರ್.ಕೆ.ಎಮ್.ಟಿ ಎಂಬ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಂಡಿದ್ದೆನೆ. ಈ ಕಾಲೇಜಿನಲ್ಲಿ ನನ್ನ ವಿದ್ಯಾಬ್ಯಾಸವನ್ನು ನಡೆಸುತಿದ್ದೆನೆ. ಮತ್ತು ನಾನು ಉತ್ತನ ವಿದ್ಯಾಬ್ಯಾಸವನ್ನು ಮಾಡಿ ಕಾಲೇಜಿಗೆ ಮತ್ತು ನನಗೂ ಉತ್ತಮ ವಾದ ಹೆಸರನ್ನು ತರಲು ಬಯಸುತ್ತೆನೆ.
ಧನ್ಯವಾದಗಳು