ಸದಸ್ಯ:Maclin10/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಾ ಟೊಮೆಟಿನಾ ಲಾ ಟೊಮಟಿನ (ಸ್ಪ್ಯಾನಿಷ್ ಉಚ್ಚಾರಣೆ: [ಲಾ ಟೊಮಟಿನ]) ವಾಲೆನ್ಸಿಯಾದ ಬ್ಯೂನೆಲ್ ಪಟ್ಟಣದಲ್ಲಿ ನಡೆಸಲಾಗುವ ಉತ್ಸವ, ಭಾಗವಹಿಸುವವರು ಟೊಮ್ಯಾಟೊ ಎಸೆದು ಸಂಪೂರ್ಣವಾಗಿ ತೊಡಗಿಸಿಕೊಂಡು ಇದರಲ್ಲಿ ಮೋಜಿನಲ್ಲಿ ತೊಡಗುತ್ತಾರೆ.

ಇತಿಹಾಸ [ಬದಲಾಯಿಸಿ] ಕೆಲವು ಯುವ ಜನರು ಜೈಂಟ್ಸ್ ಮತ್ತು ಬಿಗ್-ಮುಖ್ಯಸ್ಥರ ಅಂಕಿ ಪರೇಡ್ ಗೆ ಪಟ್ಟಣ ಚೌಕದಲ್ಲಿ ಸಮಯ ಕಳೆಯುವುದಕ್ಖೋಸ್ಕರ ಲಾ ಟೊಮಟಾವನ್ನು ೧೯೪೫ ವರ್ಷದ ಆಗಸ್ಟ್ ನ ಕೊನಯ ಬುಧವಾರ ಪ್ರಾರಂಭಿಸಿದರು.

ಈ ಯುವ ಜನರ ಶಕ್ತಿ ಎಲ್ಲರನ್ನೂ ಆಕರ್ಷಿತನ್ನಾಗಿ ಮಾಡಿತು. ಸ್ಪರ್ದಿಗಳು ಕ್ರೋಧದ ಸದೃಢ ಹಾರಿ ಎಲ್ಲವನ್ನೂ ಹೊಡೆಯಲು ಆರಂಭಿಸಿದರು. ಮಾರುಕಟ್ಟೆ ಅಸ್ಥಿರತೆಯಿಂದ ಕೂಡಿತ್ತು. ಜನರು, ಸ್ಥಳೀಯ ಪಡೆಗಳು ತರಕಾರಿ ಯುದ್ಧದಲ್ಲಿ ಎಲ್ಲಾ ಅವಧಿಯವರೆಗೂ ಟೊಮಾಟೋಗಳನ್ನು ಪರಸ್ಪರ ಎಸೆಯಲು ಆರಂಭಿಸಿದರು.

ಮುಂದಿನ ವರ್ಷ, ಯುವ ಜನರು ತಮ್ಮ ತಮ್ಮ ಜಗಳ ಮರತು ತಮ್ಮ ತಮ್ಮ ಮನೆಯಿಂದ ಟೊಮೆಟೊ ತಂದರು. ಪೊಲೀಸರಿಂದ ಈ ವರ್ಷದಲ್ಲಿ ಆರಂಭಿಕ ಸಂಪ್ರದಾಯ ಮುರಿದುಬಿತ್ತು ಆದರೂ, ಯುವ ಹುಡುಗರು ಅದರ ಬಗ್ಗೆ ತಲೆಗೆದಡಿಸದೆ ಇತಿಹಾಸವನ್ನು ರಚಿಸಿದರು. ಲಾ ಟೊಮಟಿನ ಪಾಲ್ಗೊಳ್ಳುವವರನ್ನು ಬಂದಿಸಲಾಯಿತು. ಅಲ್ಲದೆ ಇದನ್ನು ಆರಂಭಿಕ ೧೯೫೦ ವರ್ಷದಲ್ಲಿ ನಿಷೇಧಿಸಲಾಯಿತು. ಆದರೆ ಜನರು ಈ ಆಚರಣೆಯನ್ನು ಜೀವಂತವಾಗಿಸಿಟ್ಟರು.

ಮುಂದಿನ ವರ್ಷ ಯುವ ಜನರು, ಆಗಸ್ಟ್ ಕೊನೆಯ ಬುಧವಾರ ಅವರು ಮನೆಯಿಂದ ತಮ್ಮ ಟೊಮ್ಯಾಟೊ ತಂದು ಈ ಬಾರಿ ಹೋರಾಟ ಪುನರಾವರ್ತಿತಿಸಿದದರು. ಅವರು ಮತ್ತೆ ಪೊಲೀಸರ ಬಲೆಗೆ ಬೀಳಬೇಕಾಯಿತು. ನಂತರದ ವರ್ಷಗಳಲ್ಲಿ ಈ ಆಚರಣೆಯನ್ನು ಸಂಪ್ರದಾಯದಂತೆ ಮಾಡಲಾಯಿತು. ೧೯೫೦ ರಲ್ಲಿ ಹಬ್ಬಕ್ಕೆ ಅವಕಾಶ ನೀಡಲಾಯಿತು ಆದರೆ ಇದು ಮುಂದಿನ ವರ್ಷ ನಿಲ್ಲಿಸಲಾಯಿತು. ಬಹಳಷ್ಟು ಯುವಜನರು ಜೈಲು ಸೇರಿದರು ಆದರೆ ಬ್ಯೂನಲ್ ನಿವಾಸಿಗಳು ಅವರನ್ನು ಬಿಡಿಸುವಂತೆ ಅಧಿಕಾರಿಗಳನ್ನು ಬಲವಂತಾಯಿಸಿದರು. ಪ್ರತಿವರ್ಷ ಹೆಚ್ಚು ಹೆಚ್ಚು ಜನ ಭಾಗವಹಿಸಲು ಪ್ರಾರಂಭಿಸಿದರು ಹಾಗು ಉತ್ಸವ ಜನಪ್ರಿಯತೆಯನ್ನು ಗಳಿಸಿತು. ನಂತರದ ವರ್ಷಗಳಲ್ಲಿ ಇದನ್ನು ಗಂಭೀರ ಪೆನಾಲ್ಟಿಗಳ ಬೆದರಿಕೆಗಳ ಹಿನ್ನಲೆಯಲ್ಲಿ ನಿಷೇಧಿಸಲಾಯಿತು. ೧೯೫೭ ರಲ್ಲಿ, ಕೆಲವು ಯುವ ಜನರು ಗಾಯಕರು, ಸಂಗೀತಗಾರರು, ಮತ್ತು ಹಾಸ್ಯದ ಜೊತೆ, "ಟೊಮೆಟೊ ಅಂತ್ಯಕ್ರಿಯೆ" ಆಚರಿಸಲು ಆಯೋಜಿಸಿದರು. ಅದರಲ್ಲೂ ಮುಖ್ಯ ಆಕರ್ಷಣೆ , ಯುವಜನರು ಬ್ಯಾಂಡ್ ಮೂಲಕ ನಲಿದಾಡಿ ಒಂದು ದೊಡ್ಡ ಶವಪೆಟ್ಟಿಗೆಯಲ್ಲಿ ಎತ್ತಿಕೊಂಡು ಹೋಗುವ ದೊಡ್ಡ ಟೊಮೆಟೊ ಆಗಿತ್ತು. ಉತ್ಸವದ ಜನಪ್ರಿಯತೆಯನ್ನು ಮತ್ತು ಬೇಡಿಕೆಯನ್ನು ಪರಿಗಣಿಸಿ, ೧೯೫೭ ಕೆಲವು ನಿಯಮಗಳನ್ನು ಮತ್ತು ನಿರ್ಬಂಧಗಳೊಂದಿಗೆ ಉತ್ಸವವನ್ನು ಅಧಿಕೃತವಾಗಿ ಆಯೋಜಿಸಲಾಯಿತು. ಹಲವಾರು ವರ್ಷಗಳಲ್ಲಿ ಈ ನಿಯಮಗಳು ಹಲವಾರು ಬದಲಾವಣೆಗಳನ್ನು ಕಂಡಿದೆ.

ಈ ಹಬ್ಬದ ಇತಿಹಾಸದಲ್ಲಿ ಮತ್ತೊಂದು ಪ್ರಮುಖ ಹೆಗ್ಗುರುತು ೧೯೭೫ ನಡೆದದ್ದಾಗಿದೆ. "ಲಾಸ್ ಕ್ಲ್ಯಾವೇರಿಯಸ್ ಡಿ ಸ್ಯಾನ್ ಲೂಯಿಸ್ ಬೆರ್ಟನ್" ಇಡೀ ಉತ್ಸವಕ್ಕೆ ಬೇಕಾಗುವ ಟೊಮೆಟೊಗಳನ್ನು ತಂದು ಆಯೊಜಿಸಿದರು( ಹಿಂದೆ ಸ್ಥಳೀಯ ಜನರು ಟೊಮೆಟೊಗಳನ್ನು ತರುತ್ತಿದ್ದರು). ೧೯೮೦ದ ನಂತರದ ದಿನಗಳಲ್ಲಿ, ಪುರಭವನವು ಉತ್ಸವ ಸಂಘಟಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿತು.

ಅಲ್ಲಿಂದೀಚೆಗೆ, ಲಾ ಟೊಮಟಿನದಲ್ಲಿ ಭಾಗವಹಿಸುವವರ ಸಂಖ್ಯೆ ವರ್ಷಾನುವರ್ಷ ಹೆಚ್ಚಾಗಿದೆ. 2002 ರಲ್ಲಿ, ಅಂತರಾಷ್ಟ್ರಿಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಈ ಹಬ್ಬವನ್ನು ಅಂತರಾಷ್ಟ್ರಿಯ ಪ್ರವಾಸಿ ಆಸಕ್ತಿಯ ಹಬ್ಬವೆಂದು ಘೋಷಿಸಿತು.[೧]

2013 ರಲ್ಲಿ, ನಗರದ ಅಧಿಕಾರಿಗಳು ಸುರಕ್ಶತೆಯ ದೃಷ್ಟಿಯಿಂದ ಕೇವಲ ನಿಯಮಿತ ಪಾಸುಗಳನ್ನು ಹೊಂದವರಿಗೆ ಮಾತ್ರ ಬಿಡಲಾಯಿತು ಮತ್ತು ಪಾಸುಗಳ ದರವನ್ನು ನಿಗದಿಪಡಿಸಲಾಯಿತು.

  1. https://en.wikipedia.org/wiki/La_Tomatina