ಸದಸ್ಯ:M Mallaba
ಗೋಚರ
ಮಲ್ಲಿಕಾರ್ಜುನ
ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ. ಸಂವಹಾನ ಮತ್ತು ಪತ್ರಕೋದ್ಯಮ ವಿಬಾಗದ ಪ್ರಥಮ ವರ್ಷದ ಸ್ನಾತಕೋತರ ವಿದ್ಯಾರ್ಥಿ. ಮೂಲತಹ ಕಲರ್ಬುಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ನಾಲವಾರ ಗ್ರಾಮ. ೨೦೧೪-೧೬ರ ಸಾಲಿನ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತರ ಅಧ್ಯಾನಕ್ಕಾಗಿ ಮೈಸೂರ ವಿಶ್ವವುದ್ಯಾಲಯಕ್ಕೆ ದಿನಾಂಕ ೨೩/೦೯/೨೦೧೪ರಿಂದ ಅಧ್ಯಾಯನ ಮಾಡುತ್ತಿದೆನೆ. ನಾನು ಪದವಿಯನ್ನು ಕಲ್ಬುರ್ಗಿ ವಿಶ್ವವಿದ್ಯಾಲಯದ ಸರ್ ಎಮ್ ವಿಶ್ವೆಶ್ವರಯ್ಯ ಕಾಲೇಜ್ ಆಫ್ ಮ್ಯಾನೆಜ್ಮೆಟ್ ಸಂಸ್ಥೆಯಲ್ಲಿ. ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೆಜ್ಮೆಟ್ ನಲ್ಲಿ ಪದವಿಧರನಾಗದ್ದೇನೆ.