ವಿಷಯಕ್ಕೆ ಹೋಗು

ಸದಸ್ಯ:MOULYA C.R/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb

ಆರ್ಂಭಿಕ ಜೀವನ

[ಬದಲಾಯಿಸಿ]
ಒಕ್ಕಲಿಗ ರಾಮಚಂದ್ರ ರಘುನಾಥ್  ಭಾರತದ ಓರ್ವ ವೃತ್ತಿಪರ ಹಾಕಿ ಆಟಗಾರರಾಗಿದ್ದಾರೆ.ಇವರು ೧ ನವೆಂಬರ್ ೧೯೮೮ ರಂದು ಜನಿಸಿದರು.ಇವರು ವಿ ಎಸ್ ರಾಮಚಂದ್ರ  ಮತ್ತು ದೊಡ ಮನೆ ಬೊಜಮ್ಮ ದಂಪತಿಗೆ ಜನಿಸಿದರು. ಇಬ್ಬರ ಸಹೋದರಿಯರು ನಿವೀದಿತ ಸಂಕೇತ್ ಮತ್ತು  ಕವನ ಯತೀಶ್.ಇವರ ಊರು ಕನಾಟಕದಲ್ಲಿರುವ ಕೊದಗು ಜಿಲ್ಲೆಯ ಹಾತೂರು ತಾಲೂಕಿನವರು..ಇವರ ಎತ್ತರ ೧೭೭ಸಿ.ಎಮ್.ಇವರು ಪ್ರಸ್ಥುತ ಐ.ಓ.ಸೀ.ಅಲ್. ತಂಡಕ್ಕೆ ಆಡುತೀದರೆ.ಇವರು ಹಲವರು ಪದಕಗಳನನ್ನು ಗೆದ್ದಿದಾರೆ.

ಮೊದಲ ಪಂದ್ಯಗಳು

[ಬದಲಾಯಿಸಿ]

ಇವರು ೨೦೧೫ನೆಯ ರೈಪುರ್ನಲ್ಲಿ ಕಂಚಿನ ಪದಕ ಗೆದ್ದಿದಾರೆ ಹಾಗು ೨೦೧೪ನೆಯ ಗ್ಲೊಸ್ಗೊ ಕಾಮನ್ವೆಲ್ತ್ ಆಟದಲ್ಲಿ ಬೆಳ್ಳೀ ಪದಕ ಗೆದ್ದಿದಾರೆ ಮತ್ತು ೨೦೧೩ರ ಇಪೊಹ್ದಲ್ಲಿ ಬೆಳ್ಳಿ ಪದಕ ಗೆದ್ದಿದರೆ.ಇದಲದೆ ೨೦೧೪ರಲ್ಲ ಚಿನ್ನದ ಪದಕ ಗೆದ್ದಿದಾರೆ.ಢಾಕಾದಲ್ಲಿ ೨೦೦೩ ಸಬ್ ಜೂನಿಯರ್ ಏಷ್ಯಾ ಕಪ್ಪನಲ್ಲಿ ಭಾರತದಿಂದ ಬಗವಹಿಸಿ ಗೆದ್ದರು.ಅವರು ಗಾಯಗೊಂಡ ಸಂದೀಪ್ ಸಿಂಗ್ ಬದಲಾಗಿ ಪಾಕಿಸ್ತಾನ ವಿರುದ್ಧದ ೨೦೦೫ ರಲ್ಲಿ ಎರಡು ಪಾರ್ಶ್ವ ಸರಣಿಯಲ್ಲಿ ರಾಷ್ಟ್ರಿಯ ತಂಡಕ್ಕೆ ಅಡೀದರು.ಅವರು ಭಾರತ ಬೆಳ್ಳಿ ೨೦೦೮ರಲ್ಲಿ ಬೆಳ್ಳಿ ೨೦೦೭ರಲ್ಲಿ ಸುಲ್ತಾನ್ ಅಜ್ಲಾನ್ ಶಾ ಕಪ್ ಗೆದ್ದಗ ಭಾರತ ತಂಡದ ಒಂದು ಭಾಗವಾಗಿದ್ದರು. , ಅವರು ೨೦೦೭ದ ಏಷ್ಯಾಕಪ್ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದು 2013, ಆರು ಗೋಲುಗಳನ್ನು ಹೊಂದಿರುವ ರಘುನಾಥ್ 'ಟೂರ್ನಮೆಂಟೀನ ಅತ್ಯುತ್ತಮ ಆಟಗಾರ' ನೀಡಲಾಯಿತು.ಉದ್ಘಾಟನಾ ಹಾಕಿ ಹರಾಜು ಭಾರತ ಲೀಗ್ನಲ್ಲಿ ರಘುನಾಥ್ನನನ್ನು ಯುಯೆಸ್ದಿ ಮೊತ್ತಕ್ಕೆ ಉತ್ತರ ಪ್ರದೇಶ ಫ್ರ್ಯಾಂಚೈಸ್ ಖರೀದಿಸಿತು.ಅವರು ನಾಯಕತ್ವವಹಿಸಿ ತಂಡವನ್ನು ಮೂರನೇ ಸ್ಥಾನಕ್ಕೆ ತಂದರು.

ಹಾಕಿ ದಿನಗಳು

[ಬದಲಾಯಿಸಿ]

ಅವರು ಮೊದಲ ಅಟವನ್ನು ೧೪ ಪಂದ್ಯಗಳಲ್ಲಿ ಗೋಲು ಎರಡನೆಯ ಅವಧಿಯ ೧೨ ಪಂದ್ಯಗಳಲ್ಲಿ ೮ ಗೋಲುಗಳನ್ನು ಗಳಿಸಿದರು.ವಿ.ಅರ್. ರಘುನತ್ ಒಲಂಪಿಕ್ನ ಕನಸು ಮತ್ತೆ ಹುಟ್ಟೀತು.ಪ್ರತೀಭಾವಂತ ಆಟಾಗಾರ ಮತ್ತು ಭಾರತ ತ್ಂಡ ವಿಪಲವಾದ ನೋವು ೨೦೦೮ ಬೀಜಿಂಗನಲ್ಲಿ ಓಲಂಪಿಕ್ಸ್ []ಅನುಬಸಿಸಬೆಕಾಯಿತು.ಆದರೆ ರಘುನಥ್ ಜೊತೆಗೆ ಭಾರತ ತಂಡ ಅಹಿತಕರ ನೆನಪನ್ನು ಮರೆತು ಲಂಡನ್ ಒಲಂಪಿಗೆ ಹಿಂದುರಿಗಿದರೆ,ಸುವರ್ನಾ ಕಾಲೇಜಿನ ವಿದಾಯಥಿನಿ ಯದ ರಘುನಥ್ ಗೆ ಅ ಕಾಲೇಜು ೨ ಲಕಶ್ಯಗಳನ್ನು ಕೊಟ್ಟು ಸಮ್ಮನಿಸಿತು.ರಘುನಥ್ ಅವರ ಕಟಿಣ ಪ್ರಯಾಣವಾಗಿದು ಅವರು ೨೦೦೮ ಓಲಂಪಿಕ್ಗೆ ಅರ್ಹತೆಗೆ ಅನುತ್ತಿಣಣಾರಾಗಿರುವುದನ್ನು ನೆನಪಿಸಿಕೊಲ್ಲುತ್ತಾರೆ.ಆ ಸೊಲಿನ ಪರಿಣಾಮವಾಗಿ ರಘುನಥ್ ಕೊಡಗಿನಲ್ಲಿರುವಾ ಅವರ ಮನೆಯಲ್ಲಿ ಸಮಯ ಕಲೆಯುತ್ತಿದ್ದರು.ಆದರೆ ಅವರ ತಂದೆ ವಿ.ಎಸ್. ರಾಮಚಂದ್ರ ಮಾಜಿ ಹಾಕಿ ಆಟಗಾರ ಅವರಿಗೆ ಅಗತ್ಯವಾದ ಬೆಂಬಲವನ್ನು ನೀಡಿದರು.ತನ್ನ ಮಗ ಕರಾಳ ದಿನವನ್ನು ಹಿಂದೆ ಹಾಕಲು ಬೆಂಬಲ ನೀಡಿದರು.ಭಾರತ ತಂಡರದ ಆಟಗಾರರಿಗೆ ನಗದು ಪ್ರಶಸ್ಥಿಗಳನ್ನು ಹರವಿನಲ್ಲಿ ತಂದಿದೆ.ಇದು ರಘುನತ್ ಅವರಿಗೆ ಉತ್ತಮ ಪ್ರೆರಣೆ []ನೀಡಿದೆ.ರಘುನಥ್ ಕನಿಸ್ಥ ಎರಡು ವರುಶ ಭರತ ತಂಡದಿಂದ ಆಚೆಯಿರುವ ಅನುಬವ ಪಡದಿದ್ದರೆ.ಅವರು ಮತ್ತೆ ರಾಶ್ತ್ರಿಯ ತಂಡಕ್ಕೆ ಮರಳಿದ ಪ್ರಯಣ ಸಂಪುರ್ನ ಪರಿಶ್ರಮದ್ಂದ.ರಘುನಥ್ ಎಂದಿಗೂ ಸೊಲನ್ನು ಅನುಬವಿಸಿದಾಗ ಅದನ್ನು ಸ್ವಿಕರಿಸಿಲ್ಲ.ಅನೆಕ ತರಬೇತೆಕಾರರು ಸಹ ಅವರ್ನ್ನು ಅಂದಾಜು ಮಾಡಿದರು.

ಇವರು ಹಿರಿಯ ತಂಡದ್ಂದ ಅಭಿವ್ರುದ್ದಿ ತಂಡಕ್ಕೆ ವಲಸೆ ಮಾಡಿದರು.ಈ ಎಲ್ಲಾ ವಿಶಯಗಳಗೆ ಆತಂಕ ಪಡದೆ ಅವರ ದಿವಸಗಳಿಗೆ ಕಾಯುತ್ತಿದ್ದರು.ಆದರೆ ಮೈಕಲ್ ನೊಬ್ಸ್ ಎಂಬ ತರಬೆತಿಗಾರ ರಘುನತ್ನನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡರು.ಆದರೆ ರಘುನಥ್ ಗೆ ಇದು ಸುಲಬವಾದ ಪ್ರಯಾಣಾವಾಘೀರಾಲ್ಲಿಲ.ಇವರು ತಮ್ಮ ಮೊದಲ ದಾಳಿಯನ್ನು ರಶ್ತ್ರಿಯ ತಂಡಕ್ಕಾಗಿ,೨೦೦೩ ಸಬ್ ಜೂನಿಯರ್ ಏಶ್ಯ ಕಪ್ ಡಾಕದಲ್ಲಿ ಆಡಿದರು.ಇದರಲ್ಲಿ ಭರತ ತಂಡ ವಿಜಯ ಅನುಬವಿಸಿತು.ತನ್ನ ಹಿರಿಯ ಚೊಚ್ಚಲವನ್ನು ಪಕಿಸ್ಯತನ ವಿರುದ್ದ ೨೦೦೫ನಲ್ಲಿ, ಅವರು ಕೇವಕ ೧೭ ವರ್ಶವಾಗಿದ್ದಗ ಆಡೀದರು.ಆದರೆ ಅವರು ಮೊದಲ ಬಾರಿಗೆ ಸುದ್ದಿ ಮಾಡಿದ್ದು ೨೦೦೬ ವಿಶ್ವ ಕಪ್ ಗೆ ರಾಶ್ತ್ರಿಯಕ್ಕೆ ಆಡಿದಾಗ.ಅವರು ಸಂದಿಪ್ ಸ್ಂಗ್ ಬದಲಿಯಾಗಿ  ಆಡಿದರು.

ಆಂತಾರಾಸ್ತ್ರಿಯ ಪಂದ್ಯಗಳು

[ಬದಲಾಯಿಸಿ]

೧೮ ವರ್ಶದ ರಘುನಥ್ ಗೆ ಅಂತರಾತ್ತ್ರ್ಯ್ಯ ಅನುಬವ ವಿರಲಿಲ್ಲ.ರಘುನಥ್ ತರಬೆತುದಾರ ವಸುದೆವನ್ ಬಸ್ಕರನ್ ಜೊತೆ ತರಬೆತಿ ಪಡೆದರು.ಆದರು ಸಹ ವಿಶ್ವದ ಅಥ್ಯುತಮ ತ್ಂಡಗಳ ವಿರುದ್ದ ಯೊಗ್ಯವಾಗಿ ಕಾರ್ಯ ನಿರ್ವಹಿಸಿದರು.ಅವರು ಬೆಳ್ಳಿ ಗೆದ್ದ ಎಸ್.ಎ.ಎಫ಼್ ತಂಡದಲ್ಲಿ ಭಾಗಿಯಾಗಿದ್ದರು.ರಘುನಥ್ನನ್ನು ಅರ್ಜುನ ಪ್ರಶಸ್ತಿಗೆ ಶಿಫ಼ಾರಸ್ಸು ಮಾಡಿದ್ದರೆ.ರಘುನಥ್ ಬಹಳ ಪ್ರಯೊಗಿಕ ವ್ಯಕ್ತಿ ಮತ್ತು ಸಮಾನವಾಗಿ ಸಮರ್ಥ್ಯ ಯುಯ್ಯವರು.ಅವರಿಗೆ ಅಲ್ಲಾ ವಿಛರವನ್ನು ನೊಡುವ ಸಾಮರ್ಥ್ಯವಿದೆ.ಭರತದ ಹಾಕೆ ಕಾರ್ಯದರ್ಶಿ ಮೊಹಮ್ಮದ್ ಅಹ್ಮದ್ ಸ್ಪೊರ್ತ್ ಅವರ ಭಾವನೆ ಮತ್ತು ಅಪರ್ನೆಯಾಗಿದೆ .ಇವರು ಭಾರತಕ್ಕೆ ಅಂತರಶ್ರಿಯ ಪುರಸ್ಕರವನ್ನು ಗಳಿಸಿಕೊತ್ತಿದಾರೆ.ರಘುನಥ್ ಭಾರತದ ಜೆರ್ಸೆಯ್ ದರಿಸಿ ಒಟ್ಟು ೮ ವರ್ಶಗಳಾಗಿವೆ.೧೮ನೆ ವಯಸಿನಲ್ಲಿ ಗಾಯಗೊಂಡ ಸಂದಿಪ್ ಸಿಂಗ್ ಬದಲಿಯಾಗಿ ಆಡಿದರು.ರಘುನಥ್ ಒಟ್ಟು ೧೫೪ ಕಾಪ್ಗಳನ್ನು ಪಡದಿದ್ದರೆ.ರಘುನಥ್ ಅಂತರಾಶ್ತ್ರಿಯ ಅನುಬವದಲ್ಲಿ ಸರ್ದರ್ ಸಿಂಗ್ಕಿಂತ ಕಿರಿಯವರು.ಕೊಡಗಿನ ಹುಡುಗನಾದ ರಘುನಥ್ ಪಂದ್ಯಗಳ್ಲಿ ಆಟಗಾರರ ಮನಸು ಅವರ ದೈಹಿಕ ಶಕ್ತಿಕಿಂತ ಹೆಚ್ಛು ಎಂದು ಹೆಳಿದ್ದರೆ.ಅವರು ಆಟಗಾರರ ಮನಸು ಇಂತಹ ಒತ್ತಡದ ಸಮ್ಡಾಭೃ ಘಾಐಆಳ್ಳೀ ನಿರ್ವಹಿಸಲು ಸ್ಥಿರವಿರಬೆಕು ಎಂದು ಹೇಳ್ಳೀದಾರೆ.

ಉಲೇಕಗಳು

[ಬದಲಾಯಿಸಿ]