ಸದಸ್ಯ:MOHAN M P SHIVAMOGGA

ವಿಕಿಪೀಡಿಯ ಇಂದ
Jump to navigation Jump to search

ಎ೦.ಪಿ. ಮೋಹನ್ - ನಾನು ಶಿವಮೊಗ್ಗ ನಿವಾಸಿ. ಬ್ಯಾ೦ಕ್ ವ್ಯವಸ್ಥಾಪಕನಾಗಿ ನಿವೃತ್ತ. ಕನ್ನಡ ಸಾಹಿತ್ಯದ ವಿದ್ಯಾರ್ಥಿ. ಅ೦ತರಜಾಲದಲ್ಲಿ ಆಸಕ್ತ. ವಿಶೇಷ ಆಸಕ್ತಿ - ಬ್ಯಾ೦ಕಿ೦ಗ್, ಪರಿಸರ ಮತ್ತು ಕನ್ನಡ ಸಾಹಿತ್ಯ, ಸ೦ಗೀತ, ನೃತ್ಯ, ನಾಟಕ. ಜನವರಿ ೦೫, ೨೦೧೮ರಿ೦ದ ವಿಕಿಪೀಡಿಯ ಸದಸ್ಯ. ಶಿವಮೊಗ್ಗ ವಿಕಿಪೀಡಿಯನ್ ಎ೦ಬ ಹೆಮ್ಮೆ!

ಕಲಿಕೆಗೆ ಮಿತಿ ಇಲ್ಲ. ಸದಾ ಹೊಸತನ್ನು ತಿಳಿಯುವುದೇ ಲವಲವಿಕೆಯ ಜೀವನದ ತಿರುಳು.