ಸದಸ್ಯ:MAMATHA NAGENDRA/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ, ಕರ್ನಾಟಕ ರಾಜ್ಯದಲ್ಲಿರುವ, ಬೆಂಗಳೂರಿನ ಎಚ್.ಎಸ್.ಆರ್ ಲೇಔಟ್,ಅಂದರೇ ಹೊಸೂರು ಸರ್ಜಾಪುರ ರಸ್ತೆ ಲೇಯೌಟ್ ಎಂಬಲ್ಲಿಯ ಎರಡನೇ ಹಂತದ ಒಂದು ಪುಟ್ಟ ಗ್ರಾಮವಾಗಿದೆ.ಇಲ್ಲಿ ಸುಮಾರು ೫೦೦ರಕ್ಕೂ ಹೆಚ್ಚು ಮನೆಗಳಿವೆ.ಈ ಜಾಗದಲ್ಲಿ " ಗೋಬರ್ ಗ್ಯಾಸ್ ಕಾರ್ಖಾನೆ " ಎಂಬ ಕಸದ ಕಾರ್ಖಾನೆ ಇದೆ.ಈ ಕಸವನ್ನು ತಿರುವಿಹಾಕಿದಾಗಲೆಲ್ಲಾ ಅಲ್ಲಿ ವಾಸಿಸುವ ಜನರೆಲ್ಲರಿಗೂ ತುಂಬಾ ಆನಾನುಕೂಲವಾಗುತ್ತದೆ.ಈ ಕಾರ್ಖಾನೆ ಅಲ್ಲಿಯ ಜನರಲ್ಲಿ ರೋಗಗಳನ್ನು ಹರಡುವ ಒಂದು ಮುಖ‍್ಯ ಮಾಧ್ಯಮವಾಗಿದೆ.

ಈ ಗ್ರಾಮದಲ್ಲಿ ಒಂದು ಸರ್ಕಾರಿ ಪ್ರಾಥಮಿಕ ಶಾಲೆಯೂ ಇದೆ.ಅದಲ್ಲದೆ ಚಿನ್ಮಯ ವಿದ್ಯ ಮಂದಿರ ಎಂಬ ಒಂದು ಶಾಲೆ ಇದೆ.ಅದಲ್ಲದೆ ಜನರಿಗೆ ಬೇಕಾದ ಎಲ್ಲಾ ಸಲಕರಣಿಗಳೂ ಇಲ್ಲಿ ದೊರಕುತ್ತವೆ.ಆಸ್ಪತ್ರೆ,ಶಾಪಿಂಗ್ ಕಾಂಪ್ಲೆಕ್ಸ್,ನೂರಕ್ಕೂ ಹೆಚ್ಚು ಅಂಗಡಿದಳು ಇವೆ.ಆ ಗೋಬರ್ ಗ್ಯಾಸ್ ಕಾರ್ಖಾನೆಯನ್ನು ಅಲ್ಲಿಂದ ತೆಗೆದುಹಾಕಲು ವಿನಂತಿ ಮಾಡಿಕೊಂಡಿದ್ದರು.ಆದರೇ ಆ ಕೆಲಸ ಇನ್ನು ಕಾರ್ಯನಿಮಿತವಾಗಲಿಲ್ಲ.

ಈ ಗ್ರಾಮದಲ್ಲಿ ಒಂದು ಪುಟ್ಟ ಕೆರೆಯೂ ಇದೆ.ಈ ಕೆರೆ ಈಗ ಜನರ ನಿತ್ಯ ಚಟುವಟಿಕೆಗಳಿಂದ ಕಾಲುಶ್ಯಭರಿತವಾಗಿದೆ.

ಈ ಗ್ರಾಮದಲ್ಲಿ ಅನೇಕ ದೇವಾಲಯಗಳು ಇವೆ.

೧.ಶನಿಮಹಾತ್ಮಸ್ವಾಮಿ ದೇವಾಲಯ ೨.ಗುರುಮೂರ್ತಿ ಸ್ವಾಮಿ ದೇವಾಲಯ ೩.ಓಂ ಶಕ್ತಿ ದೇವಿ ದೇವಾಲಯ ೪.ಅಂಗಾಳಪರಮೇಶ‍್ವರಿ ದೇವಾಲಯ ೫.ಮಾರಿಯಮ್ಮನ ದೇವಾಲಯ. ೬.ಆಂಜನೇಯ ಸ್ವಾಮಿ ದೇವಾಲಯ ಮುಂತಾದವು

ಈ ದೇವರ ಮೂರ್ತಿಗಳನ್ನು ತಂದು ಪ್ರತಿ ವರ್ಷ ಉತ್ಸವವನ್ನು ಮಾಡುತ್ತಾರೆ.