ವಿಷಯಕ್ಕೆ ಹೋಗು

ಸದಸ್ಯ:MADESHWARA K/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ,ಮಾಗಳ

[ಬದಲಾಯಿಸಿ]

ಹೂವಿನಹಡಗಲಿಯ ಪಶ್ಚಿಮ ಭಾಗದ ತುಂಗಭದ್ರಾ ನದಿ ದಡದ ಮೇಲಿರುವ ಮಾಗಳ ಎಂಬ ಗ್ರಾಮ ಐತಿಹಾಸಿಕವಾದದ್ದು ಇಲ್ಲಿಯ ಇನ್ನೊಂದು ವಿಶೇಷತೆಎಂದರೆ 1904 ರಲ್ಲಿ ಪ್ರಾರಂಭವಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಈಗಲೂ,ಇಲ್ಲಿ 1 ರಿಂದ 7 ನೇ ತರಗತಿವರೆಗೆ 650 ಕ್ಕೂ ಹೆಚ್ಹು ವಿದ್ಯಾರ್ಥಿಗಳು ಅಭ್ಯಾಸ ಮಾಡುತಿದ್ದಾರೆ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ,ಮಾಗಳ. ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡಿ ಉನ್ನತ ಹುದ್ದೆಗಳನ್ನು ಹೊಂದಿದ್ದಾರೆ.ಅವರುಗಳಲ್ಲಿ ಕನ್ನಡದ ಪ್ರಖ್ಯಾತರಾದ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರೀ []ಗಳು ಇಲ್ಲಿನ ವಿದ್ಯಾರ್ಥಿಯಾಗಿದ್ದರು ಎಂಬುದು ಹೆಮ್ಮೆಯ ವಿಷಯ.

ವಿಶೇಷತೆಗಳು

[ಬದಲಾಯಿಸಿ]
  • ಇಲ್ಲಿ ಇದುವರೆಗೂ ಯಾವುದೊಂದು ಖಾಸಗಿ ಶಾಲೆಗಳು ತೆರೆದಿಲ್ಲ.
  • ಬಹುಪಾಲು ಪಾಲಕರು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಇಚ್ಛಿಸುತ್ತಾರೆ.
  • ಗ್ರಾಮಸ್ಥರಿಗೆ ತಮ್ಮೂರಿನ ಸರಕಾರಿ ಶಾಲೆಯ ಬಗ್ಗೆ ಭಕ್ತಿ, ಗೌರವ ,ಪ್ರೀತಿ ಮತ್ತು ಕಾಳಜಿ ಇದೆ.
  • ಶಾಲೆಯಲ್ಲಿ ಯಾವುದೇ ಕಾರ್ಯಕ್ರಮವಿರಲಿ ಗ್ರಾಮದ ಹಿರಿಯರು, ಗ್ರಾಮಸ್ಥರು ತನು, ಮನ ಧನದಿಂದ ಸೇವೆ ಮಾಡುತ್ತಾರೆ.
  • ಫೆಬ್ರವರಿ 2020 ರಲ್ಲಿ ಶಾಲೆಯು ಶತಮಾನೋತ್ಸವ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸಿಕೊಂಡಿತು.
  • ಸೆಪ್ಟಂಬರ್ 2022ರಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಲಾಯಿತು

.==ಉಲ್ಲೇಖಗಳು==

{{ಉಲ್ಲೇಖಗಳು}}

  1. https://www.prajavani.net/art-culture/short-story/sammelana-adyaksharu-604876.html