ಸದಸ್ಯ:M.B Neelamma

ವಿಕಿಪೀಡಿಯ ಇಂದ
Jump to navigation Jump to search

320px|thumbnail|ನೀಲಮ್ಮ

ಜನನ[ಬದಲಾಯಿಸಿ]

ನನ್ನ ಹೆಸರು ನೀಲಮ್ಮ,ನಾನು ಹುಟ್ಟಿ ಬೆಳೆದ ಊರು ಕೊಡಗು ಜಿಲ್ಲೆಯ ಪುಟ್ಟ ಗ್ರಾಮ ಅಮ್ಮತ್ತಿ.ನನಗೆ ತಂಗಿ ಮತ್ತು ತಮ್ಮ ಇದ್ದಾರೆ.ನನಗೆ ನಾಲ್ಕು ವರದಷ ತುಂಬಿದ ಕೂಡಲೇ ಡಿ.ಎಂ.ಪಿ ಎಂಬ ಶಾಲೆಗೆ ಸೇರಿಸಿದರು,ಅಲ್ಲಿ ನಾನು ಹಾಸ್ಟೆಲ್ ನಲ್ಲಿ ತಂಗಿದ್ದೆ.ಮೊದಮೊದಲು ಶಾಲೆಯಲ್ಲಿ ಕೂತು ಬಹಳ ಅಳುತ್ತಿದ್ದೆ ಕೆಲ ದಿನಗಳು ಕಳೆದವು ;ಸ್ನೇಹಿತರು ಸಿಕ್ಕರು ಅನಂತರ ನಾನು ಬಹಳ ಸಂತೋಷದಿಂದಿದ್ದೆ.ಎರಡು ವರ್ಷಗಳ ನಂತರ ನನ್ನ ತಂಗಿಯೂ ಸಹ ಅದೇ ಶಾಲೆಗೆ ಸೇರಿದಳು.ಅವಳ ಮೊದಲ ದಿನಗಳಲ್ಲಿ ನಾನು ಅವಳೊಂದಿಗೆ ಇದ್ದುದರಿಂದ ಅವಳು ಅಷ್ಟಾಗಿ ಅಳುತ್ತಿರಲಿಲ್ಲ,ಎರಡ್ಮೂರು ವರ್ಷಗಳ ನಂತರ ಅದೇ ಶಾಲೆಗೆ ನನ್ನ ತಮ್.

ಶಾಲಾ ದಿನಗಳು[ಬದಲಾಯಿಸಿ]

ಐದನೆ ತರಗತಿ ಮುಗಿದ ನಂತರ ನನ್ನನ್ನು ಬೆಂಗಳೂರಿನ ಸಂತ.ಫ್ರಾನ್ಸಿಸ್ ಕ್ಸೇವಿಯರ್ ಗರ್ಲ್ಸ್ ಹೈಸ್ಕೂಲಿಗೆ ಸೇರಿಸಿದರು.ಮನೆಯಿಂದ ತುಂಬಾ ದೂರದಲ್ಲಿ ಸೇರಿಸಿದ್ದರಿಂದ ಅಲ್ಲಿಯ ವಾತಾವರಣ ಹಾಗೂ ಜನರ ಜೊತೆ ಹೊಂದಿಕೊಳ್ಳಲು ತುಂಬಾ ದಿನಗಳು ಬೇಕಿತ್ತು.ಆದರೆ ಅಭ್ಯಾಸ ಆದ ನಂತರ ನನಗೆ ಒಮ್ಮೊಮ್ಮೆ ಮನೆಗೆ ಬರಲು ಇಷ್ಟವಾಗುತ್ತಿರಲಿಲ್ಲ,ಈ ಶಾಲೆಗೆ ಸೇರಿದ ನಾನು ತುಂಬಾ ಸ್ನೇಹಿತರನ್ನು ಗಳಿಸಿದೆ.ಇಂದಿಗೆ ಏಳು ವರ್ಷ ಕಳೆದರೂ ಈಗಲೂ ನಾವು ಆಗಾಗ ಭೇಟಿಯಾಗುತ್ತಿರುತ್ತೇವೆ;ಅಲ್ಲಿ ಓದಬೇಕಾದರೆ ಹಾಕಿ ಕ್ರೀಡೆಯ ಬಗ್ಗೆ ಉತ್ಸಾಹ ಹೆಚ್ಚಾಯಿತು.ಆದರೆ ಹತ್ತನೇ ತರಗತಿಗೆ ಬಂದ ಕೂಡಲೇ ಪರೀಕ್ಷೆಗಾಗಿ ಅದನ್ನು ಬಿಡಬೇಕಾಯಿತು.

ಕಾಲೇಜು[ಬದಲಾಯಿಸಿ]

ಹತ್ತನೆ ತರಗತಿಯ ನಂತರ ಪಿಯುಸಿಗಾಗಿ ಇದೇ ಬೆಂಗಳೂರಿನ ಜ್ಯೋತಿನಿವಾಸ್ ಕಾಲೆಜಿಗೆ ಸೇರಿದೆ,ಇಲ್ಲಿ ನಾನು ಕಳೆದ ಎರಡು ವರ್ಷಗಳು ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳೆಂದೇ ಹೇಳಬಹುದು.ಪಿ.ಸಿ.ಎಂ.ಬಿ ತೆಗೆದುಕೊಂಡ ಕಾರಣ ಓದಿನ ಕಡೆ ಗಮನ ಹೇಚ್ಚಾಯಿತು;ಊರಿನ ಕಡೆ ಹೋಗುವುದು ಕಡಿಮೆ ಆಯಿತು.ಒಮ್ಮೊಮ್ಮೆ ಮನೆಯ ನೆನಪಾದಾಗ ನಾನು ನನ್ನ ಸ್ನೇಹಿತರು ಅಳುತ್ತಿದ್ದೆವು.ಈಗ ಅದನ್ನು ನೆನೆಸಿಕೊಂಡರೆ ನಗು ಬರುತ್ತದೆ.ಸೆಕೆಂಡ್ ಪಿಯುಸಿ ಮುಗಿಸಿದ ನಂತರ ಎರಡು ತಿಂಗಳುಗಳ ಕಾಲ ಮನೆಯಲ್ಲಿ ಅಮ್ಮ,ಅಪ್ಪ,ತಮ್ಮ, ತಂಗಿ ಹಾಗೂ ಅಜ್ಜಿ ಜೊತೆ ಸಂತೋಷದಿಂದ ಕಳೆದೆನು.ನನಗೆ ಬಿಎಸ್ಸಿ ಮಾಡು ಆಸಕ್ತಿ ಇದ್ದುದರಿಂದ ನಾನು ಕ್ರೈಸ್ಟ್ ಕಾಲೇಜಿಗೆ ಅರ್ಜಿ ಸಲ್ಲಿಸಿದೆ,ಇಲ್ಲಿ ಸೀಟ್ ದೊರೆಯಿತು. ಇಲ್ಲಿ ನಾನು ಸಂತೋಷದಿಂದ ಇದ್ದೇನೆದಪ್ಪಗಿನ ಅಕ್ಷರ

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
M.B Neelamma