ಸದಸ್ಯ:Lohithn646

ವಿಕಿಪೀಡಿಯ ಇಂದ
Jump to navigation Jump to search
ಲೋಹಿತ್.ಎನ್
Lohithn646.jpg
ಜನ್ಮನಾಮ
ಬೆಂಗಳೂರು
ರಾಷ್ಟ್ರೀಯತೆಭಾರತೀಯರು
ವಿದ್ಯಾಭ್ಯಾಸಬಿ.ಕಾಂ
Titleಲೋಹಿತ್.ಎನ್

ಜನನ[ಬದಲಾಯಿಸಿ]

    ನನ್ನ ಹೆಸರು ಲೋಹಿತ್.ಎನ್ ನಾನು ೩೦/೦೬/೧೯೯೭ ರಂದು ಉದ್ಯಾನ ನಗರಿ ಎಂಬ ಬೆಂಗಳೂರಿನಲ್ಲಿ ಜನಿಸಿದ್ದೆ.ನನ್ನ ತಂದೆಯ ಹೆಸರು ನರೇಶಾ ಮತ್ತು ತಾಯಿ ಲಕ್ಶ್ಮಿನನ್ನ ಬಾಲ್ಯವುಸಹ ಇದೆ ಉರಿನಲ್ಲಿ ಕಳೆದೆನು.ನನ್ನ ಬಾಲ್ಯದ ದಿನಗಳು ತುಂಬ ಸಂತೋಷದಿಂ ಕಳೆದೆನು. 

ವಿದ್ಯಭ್ಯಸ[ಬದಲಾಯಿಸಿ]

    ನಾನು ಕ್ರೈಸ್ಟ್ ಯೂನಿರ್ವಸಿಟಿಯಲ್ಲಿ ೨ನೇ ಬಿಕಾಂನಲ್ಲಿ ಓದುತ್ತಿದ್ದೇನೆ.ನನ್ನ ದ್ವಿತೀಯ ಪಿ.ಯು.ಸಿಯನ್ನು ಕೆ.ಎಲ್.ಇ ಕಾಲೇಜಿನಲ್ಲಿ ಓದಿದ್ದೇನೆ.ಹಾಗೂ ಶೇಕಡ ೯೦ ರಷ್ಟು ಅಂಕವನ್ನು ಗಳಿಸಿ ಉತ್ರೀರ್ಣನಾಗಿದ್ದೇನೆ. ಪಿ.ಯು.ಸಿಯ ನಂತರ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆಯುವ ಉದ್ದೇಶದಿಂದ ಈ ಕಾಲೇಜಿಗೆ ಸೇರಿಕೊಂಡಿದ್ದೇನೆ.ಬೇರೆ ಕಾಲೇಜನಲ್ಲಿ ಇರುವ ಸವಲತ್ತಿಗಿಂತ ಈ ಕಾಲೇಜಿನಲ್ಲಿ ದೊರೆಯುತ್ತಿರುವ ಅನುಕೂಲಗಳು ನನಗೆ ತುಂಬಾ ಹಿಡಿಸಿದೆ.ಮುಖ್ಯವಾಗಿ ಈ ಕಾಲೇಜಿಗೆ ಸೇರಿರುವ ಉದ್ದೇಶವೆಂದರೆ ನನ್ನ ಉತ್ತಮ ಭವಿಷ್ಯಕ್ಕಾಗಿ.ಏಕೆಂದರೆ ನನಗೆ ಒಂದು ಉನ್ನತವಾದ ಕೆಲಸ ದೊರೆಯಬೇಕೆಂದರೆ ಇಷ್ಟು ಮುಂದುವರೆದಿರುವ,ಹೆಸರು ಮಾಡಿರುವ,ಎಲ್ಲಾ ಅನುಕುಲಗಳು ಇರುವ ಕಾಲೇಜಿನ ಅವಶ್ಯಕತೆಯಿದೆ.ಆದ್ದರಿಂದ ಪೋಷಕರ ಸಹಾಯದಿಂದ ಹಾಗೂ ನೆರೆಹೊರೆಯವರ ಹಾಗೂ ಸ್ನೇಹಿತರ ಅಭಿಪ್ರಾಯದ ಮೇಲೆಗೆ ಈ ಕಾಲೇಜಿಗೆ ಸೇರಿಕೊಂಡೆ.ಒಂದು ಪ್ರಮುಖವಾದ ಉದ್ದೇಶವೆಂದರೆ ಪಿ.ಯು.ಸಿಯನ್ನು ಓದಿದ ಕಾಲೇಜಿಗಿಂತ ಆಧುನಿಕ ತಂತ್ರಜ್ಞಾನದಲ್ಲಿ ಈ ಕಾಲೇಜು ಒಂದು ಕೈ ಮುಂದಿದೆ.ಇದು ನನಗೆ ಬಹಳ ಸಂತಸವನ್ನುಂಟುಮಾಡಿದೆ.ಆದರೆ ಪಿ.ಯು.ಸಿಯಲ್ಲಿ ಓದಿದ ರೀತಿಗೆ ಇಲ್ಲಿರುವ ಶಿಕ್ಷಣದ ರೀತಿಗೂ ಬಹಳಷ್ಟು ವ್ಯತ್ಯಾಸವನ್ನು ಕಾಣುತ್ತಿದ್ದೆನೆ.ಏಕೆಂದರೆ ಅಲ್ಲಿ ನಾನಷ್ಟೇ ಎಲ್ಲಾ ವಿದ್ಯಾರ್ಥಿಗಳೂ ಸಹ ಅಧ್ಯಾಪಕರನ್ನು ತುಂಬಾ ಅವಲಂಬಿಸುತ್ತಿದ್ದರು. ಆದರೆ ಈ ಕಾಲೇಜಿನಲ್ಲಿ ನಮ್ಮ ಸ್ವಂತ ಬುದ್ಧಿ ಹಾಗೂ ಶ್ರಮದ ಅವಶ್ಯಕತೆ ಇರುವುದರಿಂದ ನಮ್ಮ ಬೆಳವಣಿಗೆಗೆ ತುಂಬಾ ಸಹಾಯಕಾರಿಯಾಗಿದೆ.    

ನೆನಪುಗಳು[ಬದಲಾಯಿಸಿ]

    ನನ್ನ ಪಿ.ಯು.ಸಿಯ ಕಾಲೇಜಿನ ಬಗ್ಗೆ ಹೇಳಬೇಕೆಂದರೆ ತುಂಬ ಖುಷಿಯಾಗುತ್ತದೆ.ಏಕೆಂದರೆ ಅಲ್ಲಿಯ ಸ್ನೇಹಿತರು,ಅಧ್ಯಾಪಕರು ಹಾಗೂ ಶಿಕ್ಷಣ ತರಬೇತಿ ಎಲ್ಲವೂ ತುಂಬಾ ಚೆನ್ನಾಗಿ ಇತ್ತು.ಅಲ್ಲಿಯ ಒಂದೊಂದೂ ಕ್ಷಣವೂ ಮರೆಯಲಾಗದಂತಹವು.ಎಲ್ಲಾರೀತಿಯ ಕಾರ್ಯಕ್ರಮಗಳನ್ನು ಬಹಳ ವಿಜ್ರಂಭಣೆಯಿಂದ ಆಚರಿಸುತ್ತಿದ್ದೆವು ಹಾಗೂ ಕ್ರೀಡೆಗಳಿಗೂ ಸಹ ಬಹಳ ಮಹತ್ವವನ್ನು ಕೊಡುತ್ತಿದ್ದರು.ನಾನು ಹಾಗೂ ನನ್ನ ಸ್ನೇಹಿತರು ಬಹಳ ಮಜಮಾಡಿದ್ದೆವು.ಹಾಗೂ ಇದರ ಜೊತೆಗೆ ನಾವು ಒಬ್ಬರನ್ನೊಬ್ಬರು ಬಹಳ ಅರ್ಥ ಮಾಡಿಕೊಂಡಿದ್ದೆವು.ಅಂತಹ ಸ್ನೇಹಿತರನ್ನು ಪಡೆದದ್ದೇ ನನ್ನ ಪುಣ್ಯ ಎಂದು ಹೇಳಬಹುದು.ಏಕೆಂದರೆ ಯಾವುದೇ ರೀತಿಯ ಜಗಳಬಂದರು ಬಹಳ ಬೇಗನೇ ಅದನ್ನು ಪರಿಹರಿಸಿಕೊಳ್ಳುತ್ತಿದ್ದೆವು.ಅದೇ ರೀತಿಯ ಗೆಳೆತನ ಈ ಕಾಲೇಜಿನಲ್ಲಯು ಇರಲಿ ಎಂದು ಆಶಿಸುತ್ತೇನೆ.ಹಾಗೂ ಕಾಲೇಜಿನಿಂದ ಹೊರಗೆ ಹೋಗುವಾಗ ಒಳ್ಳೆಯ ವಿದ್ಯಾರ್ಥಿಯಾಗಿ ಉತ್ತಮ ಕೆಲಸ ಹಾಗೂ ಹೆಸರು ಪಡೆಯಬೇಕೆಂಬ ಆಸೆ ನನ್ನದಾಗಿತ್ತು.        

ಹವ್ಯಾಸಗಳು[ಬದಲಾಯಿಸಿ]

    ನನ್ನ ಹವ್ಯಾಸಗಳೆಂದ ಬಿಡುವಿದ್ದ ಸಮಯದಲ್ಲಿ ಕಥೆ ಪುಸ್ತಕಗಳನ್ನು ಓದುವುದು,ಮತ್ತು ಕ್ರಿಕೇಟ್ ಆಡುವುದು. ಕಾಲೇಜಿನ ಕ್ರಿಕೇಟ್ ಟೀಮಿಗೆ ಸೇರಿಕೊಂಡಿದ್ದೆನೆ.ಆದರಿಂದ ನನಗೆ ಬೇರೆ ಬೇರೆ ರಾಜ್ಯಮಟದ್ದಲ್ಲಿ ಆಡುವ ಅವಕಾಶ ದೋರಕಿತ್ತು.ಇದರಿಂದ ನನಗೆ ಬೇರೆ ಬೇರೆ ರಾಜ್ಯವನ್ನು ನೋಡುವ ಅವಕಾಶವು ದೋರಕಿತ್ತು.
Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Lohithn646