ಸದಸ್ಯ:Lavina Mary Lobo/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೨೦೦px
೨೦೦px

ಸಂತಾ ಅಂತೋನಿ ಚರ್ಚ್ ಮಂಗಳೂರು[ಬದಲಾಯಿಸಿ]

ಇಲ್ಲಿ ೨೦೧೮ ರಿಂದ ಫಾ.ಫೆಡ್ರಿಕ್ ಮೊಂತೇರೋ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಈ ಚರ್ಚ್ ನಲ್ಲಿ ಸುಮಾರು ೧೮೦ ಕುಟುಂಬಗಳು ಸೇವೆ ಸಲ್ಲಿಸುತ್ತಿದ್ದಾರೆ. ೨೦೧೯ ರಲ್ಲಿ ಅವರು ಹೊಸ ಚರ್ಚ್ ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.ಇದಕ್ಕೆ ಸುಮಾರು ೧ ಕೋಟಿಗಿಂತ ಹೆಚ್ಚು ಹಣ ಖರ್ಚಾಗುವ ಚಿಂತಾನೆಯಲ್ಲಿ ಇದ್ದಾರೆ. ಇಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅವುಗಳಲ್ಲಿ:-

  1. ಗದ್ದೆ ಆಟ
  2. ಹಬ್ಬಗಳ ಆಚರಣೆ
  3. ಕಬಡ್ದಿ,ಕ್ರೀಕೆಟ್,ವಾಲಿಬಾಲ್,ಹಗ್ಗಜಗ್ಗಾಟ [೧]

ಇ ಚರ್ಚ್ ನಲ್ಲಿ ಶನಿವಾರ ಮತ್ತು ಆದಿತ್ಯವಾರ ಪೂಜೆಗಳನ್ನು ಸಲ್ಲಿಸುತ್ತಾರೆ. ಇ ಪೂಜೆಗಳಿಂದ ಜನರ ನಡುವಿನ ಭಾಂದವ್ಯ ಹೆಚ್ಚಾಗುತ್ತದೆ. ಮತ್ತು ನಮ್ಮ ದೇವರ ಮೇಲೆ ಇರುವ ಭಕ್ತಿ ಜಾಸ್ತಿಯಗುತ್ತೆ.

ಇರುವ ಸ್ಥಳ[ಬದಲಾಯಿಸಿ]

ಮಂಗಳೂರು,ಬಂಟ್ವಾಳ ತಾಲೂಕು ,ಅಲ್ಲಿಪಾದೆ ಅಂಚೆ

ಗುಂಪುಗಳು[ಬದಲಾಯಿಸಿ]

ಇಲ್ಲಿ ಹಲವಾರು ಸಂಘಗಳು ಸೇವೆ ಸಲ್ಲಿಸುತ್ತಿವೆ:-

  1. ವೈ.ಸಿ.ಎಸ್
  2. ಐ.ಸಿ.ವೈ.ಎಮ್

ಗದ್ದೆ ಆಟ[ಬದಲಾಯಿಸಿ]

[೨] ಇಲ್ಲಿ ತುಂಬಾ ಆಟಗಳನ್ನು ಆಡಿದೆವು. ಸಸಿ ನೆಟ್ಟೆವು .ಇದರ ಮುಖ್ಯ ಕಾರಣ ಎಲ್ಲರಲ್ಲಿ ಕೃ‌‍‍‍ಷಿಯ ಬಗ್ಗೆ ತಿಳಿಸಿಕೊಡುವುದು.

ಉಲ್ಲೇಖ[ಬದಲಾಯಿಸಿ]

  1. https://www.youtube.com/watch?v=aVXq4yhjdI8
  2. https://www.environmentalscience.org/careers/agriculture-and-forestry