ಸದಸ್ಯ:Lakshmi lpl

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ಲಕ್ಷ್ಮಿ. ನನ್ನ ಊರು ಕೇರಳ. ಕೇರಳದ ತ್ರಿಶೂರ್ ಜಿಲ್ಲೆ ನನ್ನ ಜನ್ಮ ಸ್ಥಳ. ನಾನು ಮಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ನನ್ನ ತಂದೆಯ ಹೆಸರು ಮೋಹನ್. ನನ್ನ ತಾಯಿಯ ಹೆಸರು ಲತಾ ಮೋಹನ್. ನನ್ನ ಅಣ್ಣನ ಹೆಸರು ರಾಜೀವ್ ಮೋಹನ್. ನನ್ನ ಮಾತೃ ಭಾಷೆ ಮಲಯಾಲಂ. ನಾನು ಕೊಂಚಾಡಿಯ ಇಂದಿರಾ ಗಾಂಧಿ ಮೆಮೋರಿಯಲ್ ಶಾಲೆಯಲ್ಲಿ ನನ್ನ ಶಾಲಾಶಿಕ್ಷಣವನ್ನು ಪೂರೈಸಿದ್ದೇನೆ. ನಾನು ಬಿ.ಜಿ.ಎಸ್. ಕಾಲೇಜಿನಲ್ಲಿ ನನ್ನ ಪದವಿಪೂರ್ವ ಶಿಕ್ಷಣವನನ್ನು ಪೂರೈಸಿದ್ದೇನೆ. ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ನನ್ನ ದ್ವಿತೀಯ ಬಿ.ಎಸ್ಸಿ. ಪದವಿಯನ್ನು ಮಾಡುತಿದ್ದೇನೆ. ನೃತ್ಯ ಮಾಡುವುದು, ಹಾಡುವುದು, ಅಡುಗೆ ಮಾಡುವುದು, ಇತ್ಯಾದಿ ನನ್ನ ಹವ್ಯಾಸಗಳು. ಬಿ.ಎಸ್ಸಿ ಮುಗಿಸಿ ಎಂ.ಎಸ್ಸಿ ಮಾಡಬೇಕೆಂಬ ಆಸೆಯಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲವಿದೆ.