ಸದಸ್ಯ:Lakshmi2022/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದ ಜವಳಿ


ಭಾರತದ ಜವಳಿ ಉದ್ಯಮ


ಭಾರತೀಯ ಜವಳಿಗಳ ಬಗ್ಗೆ ಸಾಹಿತ್ಯಕ ಮಾಹಿತಿಯ ಮಟ್ಟಿಗೆ ಋಗ್ವೇದ ಪ್ರಾಚೀನ ಕಾಲದಲ್ಲಿ ನೇಯ್ಗೇಯನ್ನು ಸೂಚೀಸುತ್ತದೆ ರಾಮಯಣ ಮತ್ತು ಮಹಾಭಾರತಗಳು ಸಹ ಆ ಕಾಲದ

ವಿಧಧ ಬಟ್ಟೆಗಳ ಬಗ್ಗೆ ಮಾತ್ತನಾಡುತ್ತದೆ ರಾಮಯಣದಲ್ಲಿ ಒಂದು ಕಡೆ ಶ್ರೀಮಂತರು ಧರಿಸಿರುವ ಶ್ರೀಮಂತ ವಸ್ತುಗಳನ್ನು ಮತ್ತು ಸಾಮಾನ್ಯರು ಧರಿಸಿರುವ ಸರಳ ಬಟ್ಟೆಗಳನ್ನು ಸೂಚಿಸುತ್ತದೆ

ಪುರಾತನ ಕಾಲಕ್ಕೆ ಸೇರಿದ ಬಿತ್ತಿ ಚೀತ್ರಗಳು ಮತ್ತು ಶಿಲ್ಪಗಳು ಭಾರತದಲ್ಲಿನ ಜವಳಿಗಳ ಶ್ರೇಷ್ಟ ಸಂಪ್ರಾದಯಕ್ಕೆ ಸಾಕ್ಷಿಯಾಗಿದೆ ಜವಳಿ ಮತ್ತು ಕೈಮಗ್ಗಗಳ ಹಿಂದಿನ ಸಂಪ್ರಾದಾಗಳನ್ನು ಇಂದಿಗೂ ಭಾರತೀಯ ನೇಕಾರರು ಬಳಸುತ್ತಿರುವ ಲಕ್ಷಣಗಳು

ಮಾದರಿಗಳು ವಿನ್ಯಾಸಗಳು ನೇಯ್ಗೇಯ ಹಳೇಯ ತಂತ್ರಗಳ ನಡುವೆ [೧]


೧೩ನೇ ಶತಮಾನದಲ್ಲಿ ದಕ್ಷೀಣದ ಭಾರತದಿಂದ್ದ ರೇಷ್ಮ ಬಟ್ಟೆಗಳನ್ನು ಇಂಡೋನೇಷೀಯಕ್ಕೆ ರಪ್ತು ಮಾಡಲಾಯಿತು ಭಾರತಕ್ಕೆ ಬರುವ ಮೂದಲು ಯುರೋಪಿಯನ್ ದೇಶಗಳಿಗೆ ಮತ್ತು ದೂರದ

ಪೂವ೯ಕ್ಕೆ ಮುದ್ರೀತ ಹತ್ತಿ ಬಟ್ಟೆಗಳು ರಪ್ರ್ತ ಮಾಡಿತು ಭಾರತಿಯ ಜವಳಿ ಎಷ್ಠು ಜನಪ್ರೀಯವಾಗಿದೆ ಯೂರೋಪಿಯನ್ ವ್ಯಾಪಾರ ಕಂಪನಿಗಳು ಮತ್ತು ಇತರ ಜವಳಿ ವಸ್ತುಗಳ ವ್ಯಾಪರವನ್ನು ಪ್ರಾರಂಭಸಿದವು ಬ್ರಿಟಿಷ್ ಈಸ್ಟ್ ಇಂಡೀಯಾ ಕಂಪನಿಯು.[೨]

ಭಾರತೀಯ ಹತ್ತಿ ಮತ್ತು ರೆಷ್ಮೇ ಬಟ್ಟೆಗಳಲ್ಲಿ ವ್ಯಾಪರ ಮಾಡಿತ್ತು ಇದರಲ್ಲಿ ಪ್ರಸಿದ್ದ ಡಕಾ ಮಸ್ಲಿನ್ ಗಳು ಸೇರಿದ್ದವು .

ಢಾಕಾ ಕಾದ ಮಹಿಲೆ ೧೮ ನೇ ಶತಮಾನದಲ್ಲಿ ಬಂಗಾಳಿ ಮಸ್ಲಿನ್ ದರಿಸಿದಲು

೧೮ ನೇ ಶತಮಾನದ ವರೆಗೆ ಮೊಘಲ್ ಸಾಮ್ರಜ್ಯವು ಅಂತರಾಷ್ಟಿಯ ವ್ಯಾಪರದಲ್ಲಿ ಉತ್ವಾದನೆಯ ಪ್ರಾಮುಖ ಕೇಂದ್ರವಾಗಿತು ೧೭೫೦ ವರೆಗೆ ಭಾರತವು ವಿಶ್ವದ ಕೈಗಾರಿಕ ಉತ್ವಾದನೆಯ ೭೫% ನಷ್ಟು ಉತ್ವಾದಿಸಿತು. ಮೊಘಲ್ ಸಮ್ರಾಜ್ಯ ( ೧೬ ರಿಂದ ೧೮ ನೇ ಶತಮಾನಗಳ)

ಅತಿ ದೊಡ್ಡ ಉತ್ವಾದನಾ ಉದ್ಯಮವೆಂದರೆ ಜವಳಿ ಉತ್ಪಾದನೆ ವಿಶೇಷವಾಗಿ ಹತ್ತಿ ಜವಳಿ ಉತ್ಪಾದನೆ ಇದರಲ್ಲಿ ತುಂಡು ಸರಕುಗಳು ಕ್ಯಾಲಿಕು ಮತ್ತು ಮಸ್ಲಿನ್ ಗಳ ಉತ್ಪಾದನೆ ಸೇರಿದೆ.

ಇದು ಲಭ್ಯವಿಲ್ಲದ ಮತ್ತು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ ಹತ್ತಿ ಜವಳಿ ಉದ್ಯಮವು ಸಾಮ್ರಾಜ್ಯದ ಅತಿಯ ವ್ಯಾಪರದ ಬಾಹುಪಾಲು ಬಾಗವಗಿತು .

೧೮ ನೇ ಶತಮಾನದ ಆರಂಭದಲ್ಲಿ ಬಂಗಾಳ ಜಾಗತಿಕ ಜಾವಲ್ಲಿ ೧೮ ನೇ ಶಾತಮಾನದಲ್ಲಿ ವಿಶ್ವ ವ್ಯಪರದಲ್ಲಿ ತಯಾರದ ಪ್ರಮುಖ ಸರಕುಗಳಾಗಿವೆ ಇದನ್ನು ಅಮೇರಿಕದಿಂದ ಜಪಾನಿಗೆ ವಿತಾರಿಸಲಾಗಿತು ಹತ್ತಿ ಉತ್ಪಾದನೆಯ ಪ್ರಮುಖ ಕೇಂದ್ರ ವೇಂದರೆ ಬಂಗಾಳ ಸುಬ್ಬಪ್ರಾಂತ್ಯಾ ಅದರ ರಾಜದಾನಿ

ಢಾಕಾ ಸುತಲೋ ಬಂಗಾಳವು ೫೦% ಕ್ಕಿಂತ ಹೆಚ್ಚು ಜವಲ್ಲಿ ಮತ್ತು ಮಸ್ಲಿನ್ ೮೦ % ರೆಷ್ಮೆಗಳನ್ನು ಡಚ್ಛರು ಏಷ್ಯ ದಿಂದ ಅಮದು ಮಾಡಿಕೊಂಡು ಅದನ್ನು ಜಗತಿಕೆ ಮಾರಟ ಮಾಡಿದ್ದರು.

ಜವಳಿ

ಉಲ್ಲೇಖ[ಬದಲಾಯಿಸಿ]

  1. https://en.wikipedia.org/wiki/Textile#:~:text=A%20textile%20is%20a%20flexible,tatting%2C%20felting%2C%20or%20braiding.
  2. https://www.britannica.com/topic/textile
  3. http://www.texmin.nic.in/textile-data