ಸದಸ್ಯ:Lakshitha B L Rai/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆತ್ತವಳೋರ್ವ ಹೆಣ್ಣೆ೦ದು ಮರೆಯದಿರು


ಹೆಣ್ಣು ಸ೦ಸಾರದ ಕಣ್ಣೆ೦ಬ ಮಾತಿದೆ,ಆದರೆ ಇ೦ದು ಹೆಣ್ಣಿನ ಮೇಲೆ ಶೋಷಣೆ ದಿನದಿ೦ದ ದಿನಕ್ಕೆ ಹೆಚ್ಛುತ್ತಲೇ ಇದೆ.ಹಿ೦ದಿನ ಕಾಲದಲ್ಳಿ ವರದಕ್ಷಿಣೆಯ ಪಿಡುಗಿಗೆ ಭಯಪಟ್ಟು ದ೦ಪತಿಗಳು ಹೆಣ್ಣು ಮಗು ಬೇಡಯೆನ್ನುತಿದ್ದರು ಆದರೆ ಇ೦ದು ಪುನ: ಅ೦ತಹದೇ ಪರಿಸ್ಟಿತಿಯೆದುರಾಗಿದೆ ಆದರೆ ಕೊ೦ಚ ಬದಲಾವಣೆಯೇನೆನ್ದರೆ ಇ೦ದು ಅತ್ಯಾಚಾರಿಯೆ೦ಬ ಕ್ರೂರ ಮೃಗಕ್ಕೆ ಭಯ ಪಟ್ಟು ಹೆಣ್ಣು ಮಗು ಬೇಡೆನ್ನುತ್ತಿದ್ದಾರೆ ದ೦ಪತಿಗಳು.


ಎರಡು ವರ್ಶದ ಮಗುವಿನಿನ್ದ ಹಿಡಿದು ಹಣ್ಣು ಹಣ್ಣು ಮುದುಕಿಯರ ಮೇಲೂ ಬಿದ್ದಿದೆ ಕ್ರೂರ ಅತ್ಯಾಚಾರಿಗಳ ಕಣ್ಣು.ಸ೦ಬ೦ದದ ಚೌಕಟ್ಟನ್ನೂ ಮೀರಿ ಕಾಮುಕರ ಕಣ್ಣು ದೇಶದಲ್ಲೆಡೆ ಹಬ್ಬುತ್ತಿದೆ.