ವಿಷಯಕ್ಕೆ ಹೋಗು

ಸದಸ್ಯ:LAVANYA M LAV/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಕುಟುಂಬ  

[ಬದಲಾಯಿಸಿ]

ನನ್ನ ಹೆಸರು ಲಾವಣ್ಯ.ನಾನು ಮುನಿರಾಜು ಮತ್ತು ಪದ್ಮಾವತಿಯವರ ಮೂರನೇ ಮಗಳು. ನಾನು ಹುಟ್ಟಿದ್ದು ೨೮.೦೨.೨೦೦೧ ರಂದು  ಬೆಂಗಳೂರು ಸೇನಾ ಕಮಾಂಡೋ ಆಸ್ಪತ್ರೆಯಲ್ಲಿ .ಈಗ ನಾನು ಬೆಂಗಳೂರು ದಕ್ಷಿಣ ಆಡುಗೋಡಿ ವಾಸಿಸುತ್ತಿದ್ದೇನೆ.ಬಾಲ್ಯದಿಂದಲೂ ನಾನು ನಮ್ಮ ತಂದೆ ಮತ್ತು ತಾಯಿಯ ಮುದ್ದಿನ ಮಗಳು.

[ಬದಲಾಯಿಸಿ]

೫ ವರ್ಷದ ನಂತರ ನನ್ನ ತಾಯಿ ಎಸ್.ಎನ್ ಪ್ರೌಢಶಾಲೆಗೆ ನನ್ನನ್ನು ದಾಖಲಾತಿ ಮಾಡಿಸಿದರು. ನಾನು ಶಾಲೆಗೆ ಹೋಗಲು ಬಹಳ ಹಠ ಮಾಡುತ್ತಿದೆ ಎಂದು ಅಮ್ಮ ನನ್ನನು ಈಗಲು ಟೀಕಿಸುತ್ತಾರೆ.ಹಲವಾರು ಆಟಗಳಲ್ಲಿ ಭಾಗವಹಿಸಿದ ಕಾರಣ ಬಹುಮಾನಗಳು ದೊರಕಿವೆ.ಇದರ ಜೊತೆ ನೃತ್ಯ, ನಾಟಕ,ಪ್ರಕೃತಿ ಚಿತ್ರ ಬಿಡಿಸುವುದು ಹೀಗೆ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆ .ಚಿಕ್ಕವಯಸ್ಸಿನಿಂದಲೂ ನನಗೆ ಮೂಖ ಪಾಣಿಗಳು ಎಂದರೆ ಬಹಳಇಷ್ಟ,ಅದರಲ್ಲಿ ಮೀನು, ನಾಯಿ, ಪಾರಿವಾಳಗಳುನ್ನು ಸಾಕುವುದೆಂದರೆ ಪಂಚಪ್ರಾಣ. ಅವುಗಳ ಜೊತೆ ಆಟ ಆಡುವುದು,ಸಮಯ ಕಳೆಯುವುದು,ಅವುಗಳೆಗೆ ಊಟ ಮಾಡಿಸುವುದು ಎಂದರೆ ನನಗೆ ಅಚ್ಚುಮೆಚ್ಚು.ನನಗೆ ಎರಡು ಹಿರಿಯ ಸಹೋದರಿಯರು ಮತ್ತು ಒಬ್ಬ ಕಿರಿಯ ಸಹೋದರಿ ನನ್ನ ತಂದೆ ಒಬ್ಬ ಭಾರತೀಯ ಯೋಧ,ಆದ್ದರಿಂದ ನಾನು ಅವರೊಂದಿಗೆ ಸಮಯ ಕಳೆಯಲು ಅವಕಾಶ ಸಿಗಲಿಲ್ಲ.ನಾನು ತಾಯಿ ಮತ್ತು ಸಹೋದರಿಯರೊಂದಿಗೆ ಹೆಚ್ಚು ಸಮಯ ಕಳೆದ್ದೆನು . ನನ್ನ ತಾಯಿ ಮನೆಯ ಕಡೆಗೆ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಂಡರು.ಅಮ್ಮನಿಂದ ನನಗೆ ಕಷ್ಟಗಳನ್ನು ಎದುರಿಸುವ ಧೈರ್ಯ ಮೂಡಿತು. ನಮ್ಮ ಮನೆಯಲ್ಲಿ ಗಂಡುಮಕ್ಕಳು ಯಾರೂ ಇಲ್ಲದ ಕಾರಣ ತಂದೆ ತಾಯಿ ನಮ್ಮನೇ ಗಂಡುಮಕ್ಕಳು ರೀತಿ ಬೆಳೆಸಿದರು.ಹಾಗೇ ಎಲ್ಲಾ ರೀತಿಯ ಸ್ವತಂತ್ರ ನೀಡಿದರು.

[ಬದಲಾಯಿಸಿ]

ವಿದ್ಯಾ ಅಭಾಸ್ಯ

[ಬದಲಾಯಿಸಿ]
ನನಗೆ ಪ್ರಕೃತಿ ಎಂದರೆ ಬಹಳ ಇಷ್ಟ
ನಾನು ಪ್ರವಾಸಕ್ಕೆ ಕೇರಳಕ್ಕೆ ಹೋಗಿದ್ದೆ

ನಮ್ಮ ಶಾಲೆಯಲ್ಲಿ ನಾನು 10 ನೇ ತರಗತಿಯಲ್ಲಿ ಓದುತ್ತಿದ್ದಾಗ ಶಾಲಾ  ಶಿಕ್ಷಕರು ಕೇರಳಕೆಂದು ನಮ್ಮನು ಪ್ರವಾಸಕ್ಕೆ ಕೈಗೊಂಡರು.ಅಲ್ಲಿನ ಜಲಪಾತ, ಪ್ರಕೃತಿ,ವಾತಾವರಣದ ಅನುಭವ ನನ್ನ ಜೀವನದ ಮರೆಯಲಾಗದ ಕ್ಷಣಗಳು ಎಂದೇ ಹೇಳಬಹುದು.ನಾನು ನನ್ನ ಶಾಲೆಯಲ್ಲಿ ಬಹಳ ವಿಚಾರಗಳನ್ನು ಕಲಿತೆ.ನನ್ನ ಶಿಕ್ಷಕರ ಸಹಾಯದಿಂದ ಮತ್ತು ಸ್ನೆಹೀತರ ಪ್ರೋತ್ಸಹದಿಂದ ೧೦ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿದೆ. ನನ್ನ ಶಾಲಾ ವಿದ್ಯಾಭ್ಯಾಸದ ನಂತರ ನಾನು ಕ್ರೈಸ್ಟ್ ಪಿ.ಯು ಕಾಲೇಜುಗೆ ದಾಖಲಾತಿಯಾದೆ.ವಾಣಿಜ್ಯ ಕ್ಷೇತ್ರದಲ್ಲಿ ನಾನು ತುಂಬಾ ಆಸಕ್ತಳಾಗಿದೆ,ಆದ್ದರಿಂದ ನಾನು ಅದೇ ಕ್ಷೇತ್ರಕ್ಕೆ ಹೋಗಿದ್ದೆ.ನನಗೆ  ಹೊಸ ಸ್ನೇಹಿತರ, ಹೊಸ ಶಿಕ್ಷಕರ ಪರಿಚಯವಾಗಿತು.ಭವಿಷ್ಯದಲ್ಲಿ ಸಹಾಯ ಮಾಡುವ ಹಲವು ಅವಕಾಶಗಳನ್ನು ನಾನು ಪಡೆದುಕೊಂಡೇ ನಂತರ  ನಾನು ಉತ್ತಮ ರೀತಿಯಲ್ಲಿ ಹೋಗಿ ೨ನೇ ಪಿ.ಯುಯಲ್ಲಿ ಉತ್ತಮ ಅಂಕಗಳಿಸಿದೆ .

[ಬದಲಾಯಿಸಿ]

ಕಾಲೇಜು ದಿನಗಲ್ಲು

[ಬದಲಾಯಿಸಿ]

ನಂತರ ಉನ್ನತ ಅಧ್ಯಯನಕ್ಕಾಗಿ ನಾನು ಕ್ರಿಸ್ಟಿ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡೆ.ಅಲ್ಲಿಯು  ನನಗೆ ಹೊಸ ಶಿಕ್ಷಕರ ಮತ್ತು ಸ್ನೇಹಿತರ ಪರಿಚಯವಾಗಿತು. ಮುಂದಿನ ಗುರಿ ನನ್ನ ಪದವಿಯನ್ನು ಪೂರ್ಣಗೊಳಿಸುವುದು ಮತ್ತು ಉತ್ತಮ ಕಂಪನಿಯಲ್ಲಿ ಕೆಲಸ ಮಾಡುವುದು.

[ಬದಲಾಯಿಸಿ]